ಘಟೋತ್ಕಚ (ರಾಜ)
ಗೋಚರ
ಘಟೋತ್ಕಚ | |
---|---|
2ನೇ ಗುಪ್ತ ಸಾಮ್ರಾಟ | |
ಆಳ್ವಿಕೆ | c. 280 – c. 319 CE |
ಪೂರ್ವಾಧಿಕಾರಿ | ಶ್ರೀ ಗುಪ್ತ |
ಉತ್ತರಾಧಿಕಾರಿ | ಮೊದಲನೇ ಚಂದ್ರಗುಪ್ತ |
ಸಂತಾನ | |
ಮೊದಲನೇ ಚಂದ್ರಗುಪ್ತ | |
ತಂದೆ | ಶ್ರೀ ಗುಪ್ತ |
ಗುಪ್ತ ಸಾಮ್ರಾಜ್ಯ ಕ್ರಿ.ಶ. 320 – ಕ್ರಿ.ಶ. 550 | ||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
|
||||||||||||||||||||||||||||||||||||
ಘಟೋತ್ಕಚ (ಕ್ರಿ.ಶ. ೨೮೦ - ೩೧೯) ಉತ್ತರ ಭಾರತದಲ್ಲಿ ಸಾಮ್ರಾಜ್ಯಶಾಹಿ-ಪೂರ್ವ ಗುಪ್ತ ರಾಜನಾಗಿದ್ದನು. ಇವನು ಗುಪ್ತ ರಾಜವಂಶದ ಮೂಲಜನಕನಾದ ಶ್ರೀ ಗುಪ್ತನ ಮಗ.[೧] ಅವನ ಬಗ್ಗೆ ಬಹಳ ಕಡಿಮೆ ತಿಳಿದಿದೆ. ಇವನನ್ನು ಕುಮಾರಗುಪ್ತನ ತುಮೆಯ್ನ್ ಶಾಸನದಲ್ಲಿ ಉಲ್ಲೇಖಿಸಲಾಗಿದೆ.[೨]
ಘಟೋತ್ಕಚನ ನಂತರ ಅವನ ಮಗ ಮೊದಲನೇ ಚಂದ್ರಗುಪ್ತನು ಉತ್ತರಾಧಿಕಾರಿಯಾದನು.
ಉಲ್ಲೇಖಗಳು
[ಬದಲಾಯಿಸಿ]- ↑ Mookerji, Radhakumud (2007) [1973]. The Gupta Empire (5th ed.). Delhi: Motilal Banarsidass. p. 11. ISBN 81-208-0440-6.
- ↑ Corpus Inscriptionum Indicarum Vol.3, JF Fleet ((1847-1917), revised edition 1981 p.276sq