ವಿಷಯಕ್ಕೆ ಹೋಗು

ಮೈಕ್ರೋನೇಷ್ಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಪ್ರದೇಶದಲ್ಲಿರುವ ಸ್ವತಂತ್ರ ರಾಷ್ಟ್ರದ ಬಗ್ಗೆ ಲೇಖನ ಮೈಕ್ರೊನೇಷ್ಯದ ಸಂಯುಕ್ತ ರಾಜ್ಯಗಳು ಪುಟದಲ್ಲಿ ಇದೆ.
ಮೈಕ್ರೊನೇಷ್ಯಾದ ನಕ್ಷೆ

ಮೈಕ್ರೊನೇಷ್ಯಾ, ಓಷ್ಯಾನಿಯ ಪ್ರದೇಶದ ಒಂದು ಉಪವಿಭಾಗ. ಇದರ ಹೆಸರು ಗ್ರೀಕ್ ಭಾಷೆಮೈಕ್ರೊಸ್ (μικρός) (ಅಂದರೆ ಪುಟ್ಟ) ಮತ್ತು ನೆಸೊಸ್ (νῆσος) (ಅಂದರೆ ದ್ವೀಪ) ಪದಗಳಿಂದ ಬಂದಿದೆ. ಶಾಂತ ಮಹಾಸಾಗರದಲ್ಲಿ ಸಹಸ್ರಾರು ದ್ವೀಪಗಳನ್ನು ಒಳಗೊಂಡಿರುವ ಈ ಪ್ರದೇಶದ ವಾಯುವ್ಯಕ್ಕೆ ಫಿಲಿಪ್ಪೀನ್ಸ್, ಪಶ್ಚಿಮಕ್ಕೆ ಇಂಡೋನೇಷ್ಯಾ, ಪಾಪುಅ ನ್ಯೂ ಗಿನಿ ಮತ್ತು ಮೆಲೆನೇಷ್ಯಾಗಳು ಹಾಗು ಪೂರ್ವಕ್ಕೆ ಪಾಲಿನೇಷ್ಯಾಗಳಿವೆ.

ಈ ಪ್ರದೇಶಕ್ಕೆ ಸೇರುವ ದೇಶಗಳು ಮತ್ತು ಪ್ರಾಂತ್ಯಗಳು:

ಪ್ರಪಂಚದ ಪ್ರದೇಶಗಳು  ವೀ··ಸಂ 

ಆಫ್ರಿಕಾ:

ಮಧ್ಯ – ಪೂರ್ವ – ಉತ್ತರ – ದಕ್ಷಿಣ – ಪಶ್ಚಿಮ

ಅಮೇರಿಕಗಳು:

ಕೆರಿಬ್ಬಿಯನ್ – ಮಧ್ಯ – ಲ್ಯಾಟಿನ್ – ಉತ್ತರ – ದಕ್ಷಿಣ

ಯುರೋಪ್:

ಪೂರ್ವ – ಉತ್ತರ – ದಕ್ಷಿಣ – ಪಶ್ಚಿಮ

ಏಷ್ಯಾ:

ಮಧ್ಯ – ಪೂರ್ವ – ದಕ್ಷಿಣ – ಆಗ್ನೇಯ – ಪಶ್ಚಿಮ

ಓಷ್ಯಾನಿಯ:

ಆಸ್ಟ್ರೇಲೇಷ್ಯಾ – ಮೆಲನೇಷ್ಯಾ – ಮೈಕ್ರೋನೇಷ್ಯಾ – ಪಾಲಿನೇಷ್ಯಾ

ಧ್ರುವಗಳು:

ಆರ್ಕ್ಟಿಕ – ಅಂಟಾರ್ಕ್ಟಿಕ

ಮಹಾಸಾಗರಗಳು: ಆರ್ಕ್ಟಿಕ್ – ಅಟ್ಲಾಂಟಿಕ – ಹಿಂದೂ – ಪೆಸಿಫಿಕ್ – ದಕ್ಷಿಣ