ಫೆಬ್ರುವರಿ ೧೨
ಗೋಚರ
ಫೆಬ್ರುವರಿ ೧೨ - ಫೆಬ್ರುವರಿ ತಿಂಗಳ ಹನ್ನೆರಡನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರದ ವರ್ಷದಲ್ಲಿನ ೪೪ನೇ ದಿನ. ಈ ದಿನದ ನಂತರ ವರ್ಷದಲ್ಲಿ, ೩೨೧ (ಅಧಿಕ ವರ್ಷದಲ್ಲಿ ೩೨೨) ದಿನಗಳು ಇರುತ್ತವೆ. ಫೆಬ್ರುವರಿ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೫೪೧ - ಚಿಲಿಯ ಸ್ಯಾಂಟಿಯಾಗೊ ನಗರದ ಸ್ಥಾಪನೆ.
- ೧೯೩೪ - ಆಸ್ಟ್ರಿಯಾದ ಅಂತಃಕಲಹ ಪ್ರಾರಂಭ.
- ೨೦೧೧ - ಮೆಕ್ಸಿಕೋನ ಸೆರೆಮನೆಯಲ್ಲಿ ನಲವತ್ತು ಜನರನ್ನು ಕೊಂದರು
ಜನನ
[ಬದಲಾಯಿಸಿ]- ೧೮೦೯ - ಚಾರ್ಲ್ಸ್ ಡಾರ್ವಿನ್, ಬ್ರಿಟನ್ನಿನ ಜೀವವಿಜ್ಞಾನಿ.
- ೧೮೦೯ - ಅಬ್ರಹಮ್ ಲಿಂಕನ್, ಅಮೇರಿಕ ದೇಶದ ಹದಿನಾರನೇ ರಾಷ್ಟ್ರಪತಿ.
- ೧೯೮೦ - ಏ.ಆರ್.ಕೃಷ್ಣಶಾಸ್ತ್ರಿ
ನಿಧನ
[ಬದಲಾಯಿಸಿ]ದಿನಾಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]Category:12 February ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |