ಸ್ಯಾಂಟಿಯಾಗೊ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸ್ಯಾಂಟಿಯಾಗೊ
Santiago's Skyscrapers
Santiago's Skyscrapers
ಸ್ಯಾಂಟಿಯಾಗೊ ಬಾವುಟ
ಬಾವುಟ
Coat of arms of ಸ್ಯಾಂಟಿಯಾಗೊ
ಲಾಂಛನ
Location of Santiago commune in Greater Santiago
Location of Santiago commune in Greater Santiago
ರೇಖಾಂಶ: 33°27′0″S 70°40′0″W / 33.45000°S 70.66667°W / -33.45000; -70.66667
ಪ್ರದೇಶ Santiago Metropolitan Region
Province Santiago Province
Foundation ಫೆಬ್ರುವರಿ ೧೨, ೧೫೪೧
ಸರ್ಕಾರ
 - Mayor Pablo Zalaquett Said, UDI
ವಿಸ್ತೀರ್ಣ
 - ಒಟ್ಟು ೨೨.೪ ಚದರ ಕಿಮಿ (೮.೬ ಚದರ ಮೈಲಿ)
 - ನಗರ ಪ್ರದೇಶ ೬೪೧.೪ ಚದರ ಕಿಮಿ (೨೪೭.೬ ಚದರ ಮೈಲಿ)
 - ಮಹಾನಗರ ೧೫,೪೦೩.೨ ಚದರ ಕಿಮಿ (೫,೯೪೭.೨ ಚದರ ಮೈಲಿ)
ಎತ್ತರ ೫೨೦ ಮೀ (೧,೭೦೬ ಅಡಿ)
ಜನಸಂಖ್ಯೆ (2008)
 - ಒಟ್ಟು
 - ಸಾಂದ್ರತೆ ೮/ಚದರ ಕಿಮಿ (೨೩/ಚದರ ಮೈಲಿ)
 - ನಗರ ಪ್ರದೇಶ ೫೪,೨೮,೫೯೦
 - ಮಹಾನಗರ ೭೦,೦೫,೧೮೧
ಕಾಲಮಾನ Chile Time (CLT)[೧] (UTC-4)
 - ಬೇಸಿಗೆ (DST) Chile Summer Time (CLST)[೨] (UTC-3)
ಅಂತರ್ಜಾಲ ತಾಣ: municipalidaddesantiago.cl
ಹಿಮಾವೃತ ಆಂಡಿಸ್ ಪರ್ವತ ಶ್ರೇಣಿಯ ತಪ್ಪಲಲ್ಲಿ ಸ್ಯಾಂಟಿಯಾಗೊ ನಗರ

ಸ್ಯಾಂಟಿಯಾಗೊ ದಕ್ಷಿಣ ಅಮೇರಿಕ ಖಂಡದ ದೇಶವಾದ ಚಿಲಿಯ ರಾಜಧಾನಿ ಮತ್ತು ಅತಿ ದೊಡ್ಡ ನಗರ. ಇದು ೫೨೦ ಮೀಟರ್ (೧೭೦೦ ಅಡಿ) ಎತ್ತರದಲ್ಲಿದೆ. ಇದು ರಾಜಧಾನಿಯಾದರೂ ಶಾಸಕಾಂಗದ ಅದಿವೇಶನಗಳು ಹತ್ತಿರದ ವಲ್ಪರಾಯಿಸೊನಲ್ಲಿ ನಡೆಯುತ್ತವೆ. ಮೂರು ದಶಕಗಳ ಅಬಾಧಿತ ಆರ್ಥಿಕ ಬೆಳವಣಿಗೆ ಕಂಡ ಸ್ಯಾಂಟಿಯಾಗೊ ಒಂದು ಪ್ರತಿಷ್ಠಿತ ನಗರವಾಗಿ ಹೊಮ್ಮಿ ಆಧುನಿಕ ಕಟ್ಟಡ ಹಾಗೂ ವಾಸ್ತುಶಿಲ್ಪಗಳನ್ನು ಹೊಂದಿದೆ. ಪ್ರಾದೇಶಿಕವಾಗಿ ಇದೊಂದು ಮಹತ್ವಪೂರ್ಣ ಆರ್ಥಿಕ ಕೇಂದ್ರವಾಗಿದೆ.

  1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.