ಡಿಸೆಂಬರ್ ೭
ಗೋಚರ
ಡಿಸೆಂಬರ್ ೭ - ಡಿಸೆಂಬರ್ ತಿಂಗಳಿನ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೧ನೇ (ಅಧಿಕ ವರ್ಷದಲ್ಲಿ ೩೪೨ನೇ) ದಿನ. ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೭೮೭ - ಡೆಲವೇರ್ ಅಮೇರಿಕ ದೇಶದ ಸಂವಿಧಾನವನ್ನು ಅಂಗೀಕರಿಸಿದ ಮೊದಲ ರಾಜ್ಯವಾಯಿತು.
- ೧೯೪೧ - ಎರಡನೇ ಮಹಾಯುದ್ಧದಲ್ಲಿ ಜಪಾನ್ನ ನಾವಿಕ ಸೇನೆಯು ಅಮೇರಿಕ ದೇಶದ ಪರ್ಲ್ ಹಾರ್ಬರ್ ಅನ್ನು ಆಕ್ರಮಿಸಿತು.
- ೧೯೪೯ - ಚೀನಾದ ಅಂತಃಕಲಹದಲ್ಲಿ ಚೀನಿ ಗಣರಾಜ್ಯದ ರಾಜಧಾನಿಯನ್ನು ಖಂಡಭೂಮಿಯ ನಾನ್ಕಿಂಗ್ನಿಂದ ಟೈವಾನ್ ದ್ವೀಪದ ಟಾಯ್ಪೆಯ್ಗೆ ಸ್ಥಳಾಂತರಿಸಲಾಯಿತು.
- ೧೯೭೫ - ಇಂಡೊನೇಷ್ಯ ಪೂರ್ವ ತೀಮೊರ್ ಅನ್ನು ಆಕ್ರಮಿಸಿತು.
- ೧೯೯೫ - ೬ ವರ್ಷಗಳ ಮೇಲಿನ ಗಗನಯಾನದ ನಂತರ ಗೆಲಿಲಿಯೊ ಅಂತರಿಕ್ಷನೌಕೆ ಗುರು ಗ್ರಹವನ್ನು ತಲುಪಿತು.
- ೨೦೦೪ - ಹಮೀದ್ ಕರ್ಜಾಯ್ ಆಫ್ಘಾನಿಸ್ಥಾನದ ರಾಷ್ಟ್ರಪತಿಯಾದರು.
ಜನನ
[ಬದಲಾಯಿಸಿ]- ೧೮೧೦ - ಟೇಯೋಡಾರ್ ಶ್ವಾನ್, ಜರ್ಮನಿಯ ಜೀವವಿಜ್ಞಾನಿ
- ೧೯೦೨ - ಜನಾರ್ಧನ್ ನವಲೆ, ಕ್ರಿಕೆಟ್ನಲ್ಲಿ ಭಾರತದ ಮೊದಲ ವಿಕೆಟ್ಕೀಪರ್
- ೧೯೨೮ - ನೊಆಮ್ ಚೊಮ್ಸ್ಕಿ, ಅಮೇರಿಕ ದೇಶದ ಭಾಷೆ ತಜ್ಞ.
ಮರಣ
[ಬದಲಾಯಿಸಿ]- ಕ್ರಿ.ಪೂ. ೪೩ - ಸಿಸೆರೊ, ರೋಮ್ನ ರಾಜಕಾರಣಿ.
ದಿನಾಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |