ಕುರಿ ಪ್ರತಾಪ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರತಾಪ್
2020 ರಲ್ಲಿ ಪ್ರತಾಪ್
ಜನನ18 ಆಗಸ್ಟ್ 1977[೧]
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಗಳುಕುರಿ ಪ್ರತಾಪ್
ಉದ್ಯೋಗ
ಸಕ್ರಿಯ ವರ್ಷಗಳು2007- ಪ್ರಸ್ತುತ
ಇದಕ್ಕೆ ಖ್ಯಾತರುಮಜಾ ಟಾಕೀಸ್, ಬಿಗ್ ಬಾಸ್ ಕನ್ನಡ (ಸೀಸನ್ 7)

ಪ್ರತಾಪ್' ( ಕುರಿ ಪ್ರತಾಪ್ ಎಂದೂ ಸಹ ಕರೆಯುತ್ತಾರೆ) ಕನ್ನಡ ಚಲನಚಿತ್ರೋದ್ಯಮದಲ್ಲಿ ಒಬ್ಬ ಭಾರತೀಯ ನಟ.[೨][೩][೪][೫][೬][೭][೮] ಅವರು ಸಿಕ್ಸರ್ (2007) ಚಿತ್ರದ ಮೂಲಕ ಸಿನಿಮಾರಂಗಕ್ಕೆ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. ಮೈಲಾರಿ (2010), ಗಾಡ್‌ಫಾದರ್ (2012), ಬೃಂದಾವನ (2013), ಮತ್ತು ಆಟೋ ರಾಜ (2013) ಸೇರಿದಂತೆ ಪ್ರತಾಪ್ ನಟನಾಗಿ ಕೆಲಸ ಮಾಡಿದ ಕೆಲವು ಚಿತ್ರಗಳಾಗಿವೆ.

ವೃತ್ತಿ[ಬದಲಾಯಿಸಿ]

ಪ್ರತಾಪ್ 140+ ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳ ಭಾಗವಾಗಿದ್ದಾರೆ. ಉದಯ ಟಿವಿ ಚಾನೆಲ್‌ನಲ್ಲಿ ಪ್ರಸಾರವಾದ ಕುರಿ ಬಾಂಡ್ ಎಂಬ ಜನಪ್ರಿಯ ಕನ್ನಡ ಪ್ರಾಂಕ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾಗಳ ಪಟ್ಟಿ[ಬದಲಾಯಿಸಿ]

ಪ್ರತಾಪ್ ಈ ಕೆಳಗಿನ ಚಿತ್ರಗಳಲ್ಲಿ ನಟಿಸಿದ್ಡಾರೆ[೯]

ವರ್ಷ ಶೀರ್ಷಿಕೆ ಪಾತ್ರ ಇತರೆ ಟಿಪ್ಪಣಿಗಳು Ref.
2007 ಅನಾಥರು
2008 ಸತ್ಯ ಇನ್ ಲವ್
2008 ನೀ ಟಾಟಾ ನಾ ಬಿರ್ಲ್
2008 ಅಂತು ಇಂತು ಪ್ತೀತಿ ಬಂತು ಸುನೀಲ್
2009 ಬಿರುಗಾಳಿ
2009 ರಾಮ್
2020 ಮಿಸ್ಟರ್. ತೀರ್ಥ
2010 ಸಂಚಾರಿ ಸ್ವತಃ
2010 ನಮ್ ಏರಿಯಾಲ್ ಒಂದುದಿನ
2010 ಕರಿಚಿರತೆ
2010 ಮೈಲಾರಿ
2011 ಗನ್
2011 ಕಾದಿಮಾರು
2011 ವಿನಾಯಕ ಗೆಳೆಯರ ಬಳಗ
2011 ಯೋಗರಾಜ್ ಭಟ್
2011 90
2012 ಕೋ ಕೋ
2012 ಗಾಢ್‌ಫಾದರ್ ವಿಜಯ್ ಸ್ನೇಹಿತ
2012 ಪ್ರೀತಿಯ ಲೋಕ
2012 ರಾಂಬೋ ಸ್ವತಃ
2012 ಸ್ನೇಹಿತರು ಮಧುಮಗ
2012 ಗೋಕುಲ ಕೃಷ್ಣ
2012 Mr. 420
2012 ನಂದೀಶ
2013 ಬೃಂದಾವನ
2013 ಆಟೋ ರಾಜ ಸ್ವತಃ
2013 ಕೇಸ್ ನಂ. 18/9
2013 ವಿಕ್ಟರಿ ಸಾಧು ಗೌಡನ ಆಸಿಸ್ಟೇಂಟ್
2013 ಕೂಲ್ ಗಣೇಶ
2014 ಪುಂಗಿ ದಾಸ ರಾಮದಾಸಾನ ಸ್ನೇಹಿತ
2014 ಅಧ್ಯಕ್ಷ ಸ್ವತಃ
2014 ಸ್ವಾಪ್ಟ್‌ವೇರ್ ಗಂಡ
2014 ಪಂಗನಾಮ
2014 ನವರಂಗಿ
2015 ರನ್ನ ಬಾಸ್ಕರ್ ಪಿಎ
2015 ವಜ್ರಕಾಯ
2015 ರೆಡ್ ಆಲರ್ಟ್
2015 ರಾಕ್ಷಸಿ
2016 ಮೊದ ಮೊದಲ ಮಾತು ಚೆಂದ
2016 ಬುಲೆಟ್ ರಾಣಿ ಸ್ವತಃ ಕನ್ನಡ ಹಾಗೂ ತೆಲುಗು
2016 ಜೈ ಮಾರುತಿ 800 ಸ್ವತಃ
2016 Mr.ಮೊಮ್ಮಗ
2016 ಭುಜಂಗ
2016 ಡೀಲ್ ರಾಜ್
2016 ಕೋಟಿಗೊಬ್ಬ 2
2016 ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ
2016 ಕಲ್ಪನಾ 2
2016 ಟೈಸನ್
2016 ನಾಗರಹಾವು 2
2016 ಮುಕುಂದ ಮುರಾರಿ ಇನ್ಸುರೆನ್ಸ್ ಕಂಪೆನಿ ಉದ್ಯೋಗಿ
2017 ಎರಡು ಕನಸು
2017 ಪಟಾಕಿ ಪ್ರಕಾಶ್
2017 ಕಲ್ಪನಾ- 3
2017 ಸರಕಾರಿ ಕೆಲಸ ದೇವರ ಕೆಲಸ
2017 ಟೈಗರ್
2017 ಸಾಹೇಬ
2017 ಹ್ಯಾಪಿ ಜರ್ನಿ
2017 ಭರ್ಜರಿ
2017 ತಾರಕ್
2018 ರಾಜು ಕನ್ನಡ ಮೀಡಿಯಂ
2018 ರಂಗ್‌ಬಿರಂಗಿ
2018 ನಂಜುಡಿ ಕಲ್ಯಾಣ
2018 ಕೃಷ್ಣತುಳಸಿ
2018 ರಾಜ ಲವ್ಸ್ ರಾಧೆ
2018 ಶತಾಯ ಗತಾಯ
2018 ಅಯೋಗ್ಯ
2018 ದ ವಿಲನ್
2018 ವಿಕ್ಟರಿ 2
2018 MLA (ಎಮ್‌ಎಲ್‌ಎ)
2018 ಎಸ್‌ಕೆ ಟಾಕೀಸ್
2018 ಕಿನಾರೆ ಕಂಪೌಡರ್ ಮುರಳಿ
2018 ಭರಾಟೆ
2019 ಪಾಪಿ ಚಿರಾಯು
2019 ಮನೆ ಮಾರಾಟಕ್ಕೆ ಇದೆ ರಾಜ
2019 ನಾನೇ ರಾಜ
2019 ಬಿಲ್‌ಗೇಟ್ಸ್ ವಾಚ್ ಮ್ಯಾನ್
2020 ನಟ ಭಯಂಕರ
2020 ಪುರುಸ್ತೋತ್ ರಾಮ
2021 ಪೊಗರು
2021 ಯುವರತ್ನ ಪಿಯೋನ್
2021 ಸಕ್ಕತ್
2022 ತ್ರಿಬಲ್ ರೈಡಿಂಗ್
2022 ವೇದಾ ಬಸ್ ಕಂಡಕ್ಟರ್
2023 RC ಬದ್ರರ್ಸ್ [೧೦]
2023 ಕೊಡೆ ಮುರುಗ
2023 ಅಪರೂಪ

ದೂರದರ್ಶನ[ಬದಲಾಯಿಸಿ]

ಪ್ರಥಮ ಪ್ರಸಾರ ಶೀರ್ಷಿಕೆ ಪಾತ್ರ ವಾಹಿನಿ ಕೊನೆಯ ಪ್ರಸಾರ ಇತರೆ ಟಿಪ್ಪಣಿಗಳು Ref.
2012 ಕುರಿಗಳು ಸರ್ ಕುರಿಗಳು ಉದಯಟಿವಿ 2014 [೧೧]
2015 ಮಜಾಟಾಕೀಸ್ ಉದ್ಯಮಿ ಈ-ಟಿವಿ ಕನ್ನಡ (ಕಲರ್ಸ್ ಕನ್ನಡ) [೧೨]
13 ಅಕ್ಟೋಬರ್ 2019 ಬಿಗ್‌ ಬಾಸ್ ಕನ್ನಡ ಸೀಸನ್ 7 ಸ್ಪರ್ಧಿ ಕಲರ್ಸ್ ಕನ್ನಡ 2 ಫೆಬ್ರವರಿ 2020 ಮೊದಲ ರನ್ನರ್ ಆಪ್ [೧೩]
18 ನವೆಂಬರ್ 2022 ಸೂಪರ್ ಕ್ವೀನ್ ನಿರೂಪಕ ಝೀ ಕನ್ನಡ 2 ಏಪ್ರಿಲ್ 2023 [೧೪] [೧೫]
2023 ಛೋಟಾ ಚಾಂಪಿಯನ್ ನಿರೂಪಕ ಝೀ ಕನ್ನಡ ಪ್ರಸ್ತುತ
2023 ಜೋಡಿ ನಂ.೧ (ಸೀಸನ್ 2) ನಿರೂಪಕ ಝೀ ಕನ್ನಡ ಪ್ರಸ್ತುತ

ಸಹ ನೋಡಿ[ಬದಲಾಯಿಸಿ]

 

ಉಲ್ಲೇಖಗಳು[ಬದಲಾಯಿಸಿ]

  1. "ಕುರಿ ಪ್ರತಾಪ್ ಬಯೋಗ್ರಪಿ". ಫಿಲ್ಮಿಬೀಟ್ ಕನ್ನಡ. Retrieved 11 Sep 2023.
  2. "Tarak movie review: A 'challenging' family drama!". Deccan Chronicle. Archived from the original on 2017-11-11.
  3. "Kuri Prathap Replaces Naveen Padeel In Software Ganda". chitraloka.com. Archived from the original on 2018-04-14.
  4. "Darshan plays a rugby player in 'Tarak'". thenewsminute.com. Archived from the original on 2017-10-19.
  5. "Nanjundi Kalyana Review". indiaglitz.com. Archived from the original on 2018-04-14.
  6. "This Nanjundi Kalyana has an LGBTQIA twist". The Times of India. Archived from the original on 2018-04-15.
  7. "Vajrakaaya". totalkannada.com. Archived from the original on 2018-04-14.
  8. "Kanaka movie review: For the 'auto' fans of Annavru". Deccan Chronicle. Archived from the original on 2018-03-16.
  9. "ಕುರಿ ಪ್ರತಾಪ್ ನಟಿಸಿರುವ ಚಿತ್ರಗಳು". ಫಿಲ್ಮಿಬೀಟ್ ಕನ್ನಡ. Retrieved 11 Sep 2023.
  10. "Comedian Kuri Prathap turns a hero for his next Kannada Film". The Times of India. Retrieved 17 February 2021.
  11. "Kurigalu Sir Kurigalu Kannada Reality Show". Nettv4u. Retrieved 10 ಸೆಪ್ಟಂಬರ್ 2014.
  12. "Kuri Prathap is elated about new season of Maja Talkies". The Times of India. Retrieved 22 August 2020.
  13. "I stayed away from all controversy in the houseː". The Times of India. Retrieved 8 February 2020.
  14. "ಮತ್ತೆ ಕಿರುತೆರೆಗೆ ಮರಳಿದ ಕುರಿಪ್ರತಾಪ್". The Times of India. Retrieved 18 November 2022.
  15. "Super queen grand finale". The Times of India. Retrieved 3 April 2022.

ಬಾಹ್ಯ ಕೊಂಡಿಗಳು[ಬದಲಾಯಿಸಿ]