ವಿಷಯಕ್ಕೆ ಹೋಗು

ಕರ್ನಾಟಕ ಹೆಲ್ಪ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ಹೆಲ್ಪ್(Karnataka Help) ಒಂದು ಕರ್ನಾಟಕದ ಜನಪ್ರಿಯ ಆನ್ ಲೈನ್ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ಹೆಸರೇ ಸೂಚಿಸುವಂತೆ ಕರ್ನಾಟಕದ ಜನತೆಗೆ ಕನ್ನಡದಲ್ಲಿ ತುಂಬಾ ಒಳ್ಳೆಯ ನಿಖರ ಮಾಹಿತಿಯನ್ನ ನೀಡುವ ಆನ್ ಲೈನ್ ಸುದ್ದಿ ಪ್ರಕಟಿಸುವ ಜಾಲತಾಣವಾಗಿದೆ. ಕರ್ನಾಟಕ ಹೆಲ್ಪ್ ಅನ್ನು 13 ಫೆಬ್ರುವರಿ 2023 ರಂದು ಪ್ರಾರಂಭಿಸಲಾಯಿತು.  ಇಲ್ಲಿ ನಾವು  ಜನರಿಗೆ  ಉದ್ಯೋಗಗಳು, ಫಲಿತಾಂಶಗಳು, ಪ್ರವೇಶ ಕಾರ್ಡ್, ಯೋಜನೆಗಳು, ಶೈಕ್ಷಣಿಕ ಸುದ್ದಿ ಮುಂತಾದ ಮಾಹಿತಿಯನ್ನ ನೀಡಲಾಗುತ್ತದೆ.

ಎಷ್ಟೋ ಜನಗಳಿಗೆ ಸರ್ಕಾರದಿಂದ ಲಭ್ಯವಾಗುವ ವಿವಿಧ ಯೋಜನಗಳ ಮಾಹಿತಿಯಿಲ್ಲಆದ್ದರಿಂದ ಈ ಜಾಲತಾಣದಲ್ಲಿ ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ಪ್ರಸ್ತುತ ಸರ್ಕಾರಿ ನೇಮಕಾತಿಗಳ ಬಗ್ಗೆ ಸರಿಯಾದ ಸಮಯಕ್ಕೆ ಮಾಹಿತಿಯನ್ನ ನಿಖರವಾಗಿ ಮತ್ತು ಸ್ಪಷ್ಟವಾಗಿ, ತುಂಬಾ ಸರಳವಾಗಿ ಆಕಾಂಕ್ಷಿಗಳಿಗೆ ತಲುಪಿಸುವ ಗುರಿಯನ್ನ ಹೊಂದಿದೆ.

ಇತಿಹಾಸ

[ಬದಲಾಯಿಸಿ]

ಇದು ಪ್ರಾರಂಭವಾದ ಕೆಲವೇ ದಿನಗಳಲ್ಲಿ ರಾಕೇಟ್ ವೇಗದಲ್ಲಿ ಜನರಿಗೆ ತಲುಪಿತ್ತು[]. ತಿಂಗಳಿಗೆ ಲಕ್ಷಾಂತರ ಓದುಗರನ್ನ ಈ ಜಾಲತಾಣವು ಹೊಂದಿದೆ. ಕರ್ನಾಟಕ ಹೆಲ್ಪ್ ಮೀಡಿಯಾ ವರ್ಕ್ಸ್ ಪ್ರೈವೇಟ್ ಲಿಮಿಟೆಡ್'ನ ಅಡಿಯಲ್ಲಿ ವಿವಿಧ ಜಾಲತಾಣಗಳು ಕಾರ್ಯನಿರ್ವಹಿಸುತ್ತಿದ್ದು ಅವುಗಳಲ್ಲಿ ಈ ಜಾಲತಾಣವು ಕೂಡಾ ಒಂದಾಗಿದೆ. ಭೀಮರಾಯ (Mr.BHIMA)ರವರು ಈ ಕಂಪನಿಯ ಸಿಇಒ ಆಗಿಯೂ ಹಾಗೂ ಪ್ರಧಾನ ಸಂಪಾದಕರಾಗಿ ಕರ್ನಾಟಕ ಹೆಲ್ಫ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ನಾಟಕ ಹೆಲ್ಪ್ - [Karnataka Help.in]
ಕರ್ನಾಟಕ ಹೆಲ್ಪ್
ವರ್ಗಅಂತರಜಾಲ ಸುದ್ದಿ ಜಾಲ
ವಿನ್ಯಾಸಅಂತರಜಾಲ
ಮಾಲೀಕಭೀಮರಾಯ.ಡಿ.ಎಮ್
ಪ್ರಕಾಶಕಕರ್ನಾಟಕ ಹೆಲ್ಪ್ ಮೀಡಿಯಾ ವರ್ಕ್ಸ್ ಪ್ರೈ. ಲಿ.
ಸಂಪಾದಕಭೀಮರಾಯ.ಡಿ.ಎಮ್
ಸ್ಥಾಪನೆಫೆಬ್ರುವರಿ 2023
ಭಾಷೆಕನ್ನಡ ಮತ್ತು ಇಂಗ್ಲಿಷ್
ಕೇಂದ್ರ ಕಾರ್ಯಾಲಯಸುರಪುರ , ಕರ್ನಾಟಕ, ಭಾರತ
ಅಧಿಕೃತ ತಾಣ"ಕರ್ನಾಟಕ ಹೆಲ್ಪ್".

ಸಂಪಾದಕರು

[ಬದಲಾಯಿಸಿ]
  • ಭೀಮರಾಯ.ಡಿ.ಎಮ್
  • ಮೌನೇಶ್.ಬಿ.ಮಂಗಿಹಾಳ (ಹಿರಿಯ ಪತ್ರಕರ್ತರು)

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]