ಯೋಜನೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಯೋಜನೆಯು ಸಾಮಾನ್ಯವಾಗಿ ಒಂದು ಉದ್ದೇಶವನ್ನು ಸಾಧಿಸಲು ಬಳಸಲಾಗುವ ಸಮಯ ಮತ್ತು ಸಂಪನ್ಮೂಲಗಳ ಮಾಹಿತಿಯನ್ನು ಹೊಂದಿದ ಯಾವುದೇ ನಕ್ಷೆ ಅಥವಾ ಕ್ರಮಗಳ ಸೂಚಿ. ಇದನ್ನು ಸಾಮಾನ್ಯವಾಗಿ ಒಂದು ಗುರಿಯನ್ನು ಸಾಧಿಸಲು ಬಳಸುವ ಉದ್ದೇಶಿತ ಕ್ರಿಯೆಗಳ ಸಮಯಾಧಾರಿತ ವರ್ಗ ಎಂದು ಅರ್ಥೈಸಲಾಗುತ್ತದೆ. ಯೋಜನೆಗಳು ವಿಧ್ಯುಕ್ತ ಅಥವಾ ಅನೌಪಚಾರಿಕವಾಗಿರಬಹುದು."https://kn.wikipedia.org/w/index.php?title=ಯೋಜನೆ&oldid=408356" ಇಂದ ಪಡೆಯಲ್ಪಟ್ಟಿದೆ