ವಿಷಯಕ್ಕೆ ಹೋಗು

ಹೆತ್ತುತ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆತ್ತುತ್ತಿ
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಮಲ್ವಲೆಸ್
ಕುಟುಂಬ:
ಮಲ್ವೇಶಿಯಾ Malvaceae
ಕುಲ:
ಸಿಡಾ (Sida)
ಪ್ರಜಾತಿ:
S. cordifolia
Binomial name
ಸಿಡಾ ಕಾರ್ಡಿಫ಼ೋಲಿಯಾ (Sida cordifolia)

ಹೆತ್ತುತ್ತಿ ಸಸ್ಯವು ಒಂದು ಔಷಧೀಯ ಗುಣವುಳ್ಳ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು ಸಿಡಾ ಕಾರ್ಡಿಫ಼ೋಲಿಯಾ.[] ಹೆತ್ತುತ್ತಿಯು ಬಲಾದಿವರ್ಗ ಎಂಬ ಸಸ್ಯವರ್ಗಕ್ಕೆ ಸೇರಿದೆ.

ಸಸ್ಯಪರಿಚಯ

[ಬದಲಾಯಿಸಿ]

ಹೆತ್ತುತ್ತಿಯು ಪೊದೆಯ ರೂಪದಲ್ಲಿ ಬೆಲೆಯುತ್ತದೆ. ನಕ್ಷತ್ರದಂತಿರುವ ಸೂಕ್ಷ್ಮ ರೋಮಗಳು ಗಿಡದ ಎಲ್ಲಾ ಭಾಗದಲ್ಲೂ ಇರುತ್ತದೆ. ಎಲೆಯು ೨-೫ ಸೆಂ.ಮೀ. ಉದ್ದವಾಗಿದ್ದು ಅಂಡಾಕಾರ ಅಥವಾ ದುಂಡಗಿನ ಆಕಾರದಲ್ಲಿ ಇರುತ್ತದೆ. ಎಲೆಯ ಅಂಚು ಹಲ್ಲಿನಂತೆ ಇರುತ್ತದೆ

ಹುತ್ತತ್ತಿ ಎಲೆ

. ಇದರ ಹೂವು ಹಳದಿ ಬಣ್ಣದ್ದಾಗಿದ್ದು, ಸಣ್ಣದಾಗಿರುತ್ತದೆ. ಇದು ಸಾಮಾನ್ಯವಾಗಿ ಭಾರತದ ಎಲ್ಲಾ ಭಾಗಗಳಲ್ಲೂ ಕಾಣಸಿಗುತ್ತದೆ.

ಹೆತ್ತುತ್ತಿ ಹೂವು

ಇತರ ಹೆಸರುಗಳು

[ಬದಲಾಯಿಸಿ]
ಹೈದರಾಬಾದ್, ಭಾರತ.

ಉಪಯೋಗಗಳು

[ಬದಲಾಯಿಸಿ]

ಹೆತ್ತುತ್ತಿಯ ಎಲ್ಲಾ ಭಾಗವನ್ನು ಔಷಧವಾಗಿ ಉಪಯೋಗಿಸಬಹುದಾಗಿದೆ.[] ಬೇರಿನ ಕಷಾಯವನ್ನು ಹಲವು ಬಗೆಯ ಜ್ವರ ನಿವಾರಕವಾಗಿ ಬಳಸಲಾಗುತ್ತದೆ. ಅಸ್ಥಮಾ, ಶೀತ, ಕೆಮ್ಮು ಮುಂತಾದವುಗಲನ್ನು ನಿವಾರಿಸಲು ಹುತ್ತತ್ತಿಯು ಸಹಾಯಕವಾಗಿದೆ.[] ಇದರ ಚೂರ್ಣವು ಅನೇಕ ಸ್ತ್ರೀರೋಗಗಳನ್ನು, ನರದೌರ್ಬಲ್ಯವನ್ನು ನಿವಾರಿಸುತ್ತದೆ. ಬೇರಿನ ರಸವನ್ನು ಗಾಯಕ್ಕೆ ಉಪಯೊಗಿಸಬಹುದಾಗಿದೆ. ಬೇರಿನ ತೊಗಟೆಯನ್ನು ಎಳ್ಳೆಣ್ಣೆ ಮತ್ತು ಹಾಲಿನೊಂದಿಗೆ ಸೇವಿಸುವುದರಿಂದ ಪಾರ್ಶ್ವವಾಯುವನ್ನು ಗುಣಮುಖಗೊಳೀಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. http://www.stuartxchange.com/Gulipas
  2. http://siddhadreams.blogspot.com/2008/09/tamil-name-to-botanical-name.html
  3. http://www.motherherbs.com/sida-cordifolia.html
  4. http://www.webmd.com/vitamins-supplements/ingredientmono-837-sida%20cordifolia.aspx?activeingredientid=837&activeingredientname=sida%20cordifolia

ಬಾಹ್ಯಸಂಪರ್ಕಗಳು

[ಬದಲಾಯಿಸಿ]
  1. Caldecott, Todd (2006). Ayurveda: The Divine Science of Life. Elsevier/Mosby. ISBN 0-7234-3410-7. http://www.toddcaldecott.com/index.php/herbs/learning-herbs/394-bala Archived 2010-10-17 ವೇಬ್ಯಾಕ್ ಮೆಷಿನ್ ನಲ್ಲಿ.
  2. http://herbpathy.com/Uses-and-Benefits-of-Sida-Cordifolia-Cid1081