ಹಿರಿಯಡ್ಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Hiriadka
Hiriyadka
Town
Country ಭಾರತ
StateKarnataka
DistrictUdupi
ಸರ್ಕಾರ
 • ಸಾಂದ್ರತೆ೮೦೦/km (೨,೦೦೦/sq mi)
Languages
ಸಮಯ ವಲಯಯುಟಿಸಿ+5:30 (IST)
PIN
576113
ವಾಹನ ನೋಂದಣಿKA-20
Nearest city/townManipal, Karkala

ಹಿರಿಯಡ್ಕ (ತುಳುವಿನಲ್ಲಿ ಪೆರಿಯಡ್ಕ) ಭಾರತದ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಒಂದು ಪಟ್ಟಣವಾಗಿದೆ. ಇದು ಉಡುಪಿಗೆ ಸಾಕಷ್ಟು ಹತ್ತಿರದಲ್ಲಿದೆ.[೧] ಇದು ಉಡುಪಿಯಿಂದ ೧೫ ಕಿ.ಮೀ ಮತ್ತು ಕಾರ್ಕಳದಿಂದ ೨೪ ಕಿ.ಮೀ ದೂರದಲ್ಲಿದೆ. ಇದು ಉಡುಪಿ- ಹೆಬ್ರಿ ರಸ್ತೆಯಲ್ಲಿದೆ ಮತ್ತು ಪ್ರತಿ ವರ್ಷ ಏಪ್ರಿಲ್- ಮೇ ತಿಂಗಳಲ್ಲಿ ನಡೆಯುವ ಸಿರಿ ಉತ್ಸವ/ಸಿರಿ ಜಾತ್ರೆ ಎಂಬ ಉತ್ಸವದ ಜಾತ್ರೆಗೆ ಹೆಸರುವಾಸಿಯಾಗಿದೆ. [೨] ಈ ಜಾತ್ರೆಗೆ ಉಡುಪಿ, ಮಂಗಳೂರು, ಆಗುಂಬೆ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಂದ ಪ್ರವಾಸಿಗರು ಬರುತ್ತಾರೆ. ಸ್ವರ್ಣಾ ನದಿಯು ಹಿರಿಯಡ್ಕದಿಂದ ಸುಮಾರು ೧ ಕಿ.ಮೀ ದೂರದಲ್ಲಿ ಹರಿಯುತ್ತದೆ. ಶ್ರೀ ವೀರಭದ್ರ ದೇವಸ್ಥಾನದ ಜೀರ್ಣೋದ್ಧಾರದ ನಂತರ, ಹಿರಿಯಡ್ಕ ತನ್ನ ನೂತನ ಹಾಗೂ ಆಕರ್ಷಕ ಕರಕುಶಲ ಕೆಲಸಗಳಿಂದಾಗಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. [೩] [೪]

ಉಲ್ಲೇಖಗಳು[ಬದಲಾಯಿಸಿ]

  1. "Pin Code: Hiriadka, Udupi, Karnataka, India". pincode.net.in. Retrieved 2019-07-26.
  2. "'Siri' - Ritual of Hiriadka". Udupi Information on Temple, Travel, Hotels, Beaches, education and healthcare (in ಅಮೆರಿಕನ್ ಇಂಗ್ಲಿಷ್). 2018-12-07. Archived from the original on 2019-07-26. Retrieved 2019-07-26.
  3. "Udupi: Renovated Hiriadka Veerabhadra Adi Temple set for grand Brahmakalashotsava". www.daijiworld.com. Retrieved 2019-07-26.
  4. "Hiriyadka Gopala Rao to be feted". Deccan Herald (in ಇಂಗ್ಲಿಷ್). 2018-12-26. Retrieved 2019-07-26.