ಹಾಲು ಜೇನು (ಚಲನಚಿತ್ರ)
ಗೋಚರ
ಹಾಲು ಜೇನು ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದ ೧೯೮೨ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರರತ್ನ. ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದವರು ಡಾ. ರಾಜ್ಕುಮಾರ್, ಮಾಧವಿ ಮತ್ತು ರೂಪಾ ದೇವಿ. ಚಿತ್ರವನ್ನು ಬಿ ಕೆ ವೆಂಕಟೇಶ್ ಸಂಯೋಜಿಸಿದ್ದರು ಈ ಸಿನೇಮಾದ ಹಾಡುಗಳು ಸುಮಧುರವಾಗಿದ್ಡು ಆ ಕಾಲದಲ್ಲಿ ಅಪಾರ ಜನಮನ್ನಣೆ ಗಳಿಸಿದ್ದವು..
| ಹಾಲು ಜೇನು (ಚಲನಚಿತ್ರ) | |
|---|---|
| ನಿರ್ದೇಶನ | ಸಿಂಗೀತಂ ಶ್ರೀನಿವಾಸರಾವ್ |
| ನಿರ್ಮಾಪಕ | ಪಾರ್ವತಮ್ಮ ರಾಜ್ಕುಮಾರ್ |
| ಚಿತ್ರಕಥೆ | ಚಿ.ಉದಯಶಂಕರ್ |
| ಕಥೆ | ಪಿ.ಪದ್ಮರಾಜು |
| ಸಂಭಾಷಣೆ | ಚಿ.ಉದಯಶಂಕರ್ |
| ಪಾತ್ರವರ್ಗ | ಡಾ.ರಾಜ್ಕುಮಾರ್ ಮಾಧವಿ ರೂಪದೇವಿ, ಉಮೇಶ್, ತೂಗುದೀಪ ಶ್ರೀನಿವಾಸ್, ಪಾಪಮ್ಮ, ಜಾನಕಮ್ಮ, ಶಿವರಾಂ, ಶೃ0ಗಾರ್ ನಾಗರಾಜ್,ಚಿ.ಉದಯಶಂಕರ್ |
| ಸಂಗೀತ | ಜಿ.ಕೆ.ವೆಂಕಟೇಶ್ |
| ಛಾಯಾಗ್ರಹಣ | ಎಸ್.ವಿ.ಶ್ರೀಕಾಂತ್ |
| ಸಂಕಲನ | ಪಿ.ಭಕ್ತವತ್ಸಲಂ |
| ಬಿಡುಗಡೆಯಾಗಿದ್ದು | ೧೯೮೨ |
| ನೃತ್ಯ | ಟಿ.ವೇಣುಗೋಪಾಲ್ |
| ಚಿತ್ರ ನಿರ್ಮಾಣ ಸಂಸ್ಥೆ | ಪೂರ್ಣಿಮಾ ಎಂಟರ್ಪ್ರೈಸಸ್ |
| ಸಾಹಿತ್ಯ | ಚಿ.ಉದಯಶಂಕರ್, ಪುರಂದರದಾಸರು |
| ಹಿನ್ನೆಲೆ ಗಾಯನ | ಡಾ.ರಾಜ್ಕುಮಾರ್, ಎಸ್.ಜಾನಕಿ, ಸುಲೋಚನಾ, ಸರಿತಾ |