ಹಠವಾದಿ (ಚಲನಚಿತ್ರ)
ಗೋಚರ
ಹಠವಾದಿ (ಚಲನಚಿತ್ರ) | |
---|---|
ಹಠವಾದಿ | |
ನಿರ್ದೇಶನ | ರವಿಚಂದ್ರನ್ |
ನಿರ್ಮಾಪಕ | ಸಂದೇಶ್ ನಾಗರಾಜ್ |
ಪಾತ್ರವರ್ಗ | ರವಿಚಂದ್ರನ್ ರಾಧಿಕ ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಶರಣ್, ರಮೇಶ್ ಭಟ್, ರೇಖಾದಾಸ್ |
ಸಂಗೀತ | ರವಿಚಂದ್ರನ್ |
ಛಾಯಾಗ್ರಹಣ | ಜಿ.ಎಸ್.ವಿ. ಸೀತಾರಾಂ |
ಸಂಕಲನ | ರವಿಚಂದ್ರನ್ |
ಬಿಡುಗಡೆಯಾಗಿದ್ದು | ೨೦೦೬ |
ಸಾಹಿತ್ಯ | ರವಿಚಂದ್ರನ್, ಶ್ರೀ ಚಂದ್ರು |
ಹಿನ್ನೆಲೆ ಗಾಯನ | ಬಿ. ಜಯಶ್ರಿ, ಚಿತ್ರ, ಮಾಲತಿ, ಸಿ. ಅಶ್ವಥ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಶಂಕರ ಮಹದೇವನ್, ಉದಿತ್ ನಾರಾಯಣ್ |
ಹಠವಾದಿ - ೨೪ ಮಾರ್ಚಿ ೨೦೦೬ ರಂದು ಬಿಡುಗಡೆಯಾದ ಕನ್ನಡ ಚಲನಚಿತ್ರ.
ವಿ. ರವಿಚಂದ್ರನ್ ನಾಯಕತ್ವದ ಈ ಚಿತ್ರದಲ್ಲಿ ರಾಧಿಕಾ ಅವರು ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ.
ಈ ಚಿತ್ರದ ವೈಶಿಷ್ಟ್ಯವೆಂದರೆ, ನಾಯಕ ನಟನಾಗಿ ಅಭಿನಯಿಸುವುದರ ಜೊತೆಗೆ ರವಿಚಂದ್ರನ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ಸಾಹಿತ್ಯ, ಸಂಕಲನ, ನಿರ್ದೇಶನದ ಜವಾಬ್ದಾರಿಗಳನ್ನು ಹೊತ್ತಿದ್ದಾರೆ. 'ಯಾರು ಯಾರು' ಎಂಬ ಗೀತೆಗೆ ಶ್ರೀ ಚಂದ್ರು ಅವರು ಸಾಹಿತ್ಯ ಒದಗಿಸಿದ್ದಾರೆ.