ಹಠವಾದಿ

ವಿಕಿಪೀಡಿಯ ಇಂದ
Jump to navigation Jump to search
ಹಠವಾದಿ
HaTavaadi.jpg
ಹಠವಾದಿ
ನಿರ್ದೇಶನರವಿಚಂದ್ರನ್
ನಿರ್ಮಾಪಕಸಂದೇಶ್ ನಾಗರಾಜ್
ಪಾತ್ರವರ್ಗರವಿಚಂದ್ರನ್ ರಾಧಿಕ ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಶರಣ್, ರಮೇಶ್ ಭಟ್, ರೇಖಾದಾಸ್
ಸಂಗೀತರವಿಚಂದ್ರನ್
ಛಾಯಾಗ್ರಹಣಜಿ.ಎಸ್.ವಿ. ಸೀತಾರಾಂ
ಸಂಕಲನರವಿಚಂದ್ರನ್
ಬಿಡುಗಡೆಯಾಗಿದ್ದು೨೦೦೬
ಸಾಹಿತ್ಯರವಿಚಂದ್ರನ್, ಶ್ರೀ ಚಂದ್ರು
ಹಿನ್ನೆಲೆ ಗಾಯನಬಿ. ಜಯಶ್ರಿ, ಚಿತ್ರ, ಮಾಲತಿ, ಸಿ. ಅಶ್ವಥ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಶಂಕರ ಮಹದೇವನ್, ಉದಿತ್ ನಾರಾಯಣ್

ಹಠವಾದಿ - ೨೪ ಮಾರ್ಚಿ ೨೦೦೬ ರಂದು ಬಿಡುಗಡೆಯಾದ ಕನ್ನಡ ಚಲನಚಿತ್ರ.
ವಿ. ರವಿಚಂದ್ರನ್ ನಾಯಕತ್ವದ ಈ ಚಿತ್ರದಲ್ಲಿ ರಾಧಿಕಾ ಅವರು ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ.
ಈ ಚಿತ್ರದ ವೈಶಿಷ್ಟ್ಯವೆಂದರೆ, ನಾಯಕ ನಟನಾಗಿ ಅಭಿನಯಿಸುವುದರ ಜೊತೆಗೆ ರವಿಚಂದ್ರನ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ಸಾಹಿತ್ಯ, ಸಂಕಲನ, ನಿರ್ದೇಶನದ ಜವಾಬ್ದಾರಿಗಳನ್ನು ಹೊತ್ತಿದ್ದಾರೆ. 'ಯಾರು ಯಾರು' ಎಂಬ ಗೀತೆಗೆ ಶ್ರೀ ಚಂದ್ರು ಅವರು ಸಾಹಿತ್ಯ ಒದಗಿಸಿದ್ದಾರೆ.

"https://kn.wikipedia.org/w/index.php?title=ಹಠವಾದಿ&oldid=15595" ಇಂದ ಪಡೆಯಲ್ಪಟ್ಟಿದೆ