ಸೊಸೆ ತಂದ ಸೌಭಾಗ್ಯ
ಗೋಚರ
| ಸೊಸೆ ತಂದ ಸೌಭಾಗ್ಯ | |
|---|---|
![]() | |
| ಸೊಸೆ ತಂದ ಸೌಭಾಗ್ಯ | |
| ನಿರ್ದೇಶನ | ಎ.ವಿ.ಶೇಷಗಿರರಾವ್ |
| ನಿರ್ಮಾಪಕ | ಎಸ್.ಡಿ.ಅಂಕಲಾಗಿ |
| ಪಾತ್ರವರ್ಗ | ವಿಷ್ಣುವರ್ಧನ್, ರಾಜೇಶ್ ಮಂಜುಳ ವಿಜಯಲಲಿತ |
| ಸಂಗೀತ | ಜಿ.ಕೆ.ವೆಂಕಟೇಶ್ |
| ಛಾಯಾಗ್ರಹಣ | ಅಣ್ಣಯ್ಯ |
| ಬಿಡುಗಡೆಯಾಗಿದ್ದು | ೧೯೭೭ |
| ಚಿತ್ರ ನಿರ್ಮಾಣ ಸಂಸ್ಥೆ | ಭುವನೇಶ್ವರೀ ಆರ್ಟ್ಸ್ ಪ್ರೊಡಕ್ಷನ್ಸ್ |
| ಇತರೆ ಮಾಹಿತಿ | ಕನ್ನಡ ಚಿತ್ರರಂಗದ ಪ್ರಪ್ರಥಮ ಸಿನಿಮಾಸ್ಕೋಪ್ ಚಿತ್ರ |
ಸೊಸೆ ತಂದ ಸೌಭಾಗ್ಯ ಚಿತ್ರವನ್ನು ೧೨ ಏಪ್ರಿಲ್ ೧೯೭೭ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರವಾಗಿದೆ. ಎ.ವಿ.ಶೇಷಗಿರರಾವ್ರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವಿಷ್ಣುವರ್ದನ್ ಮತ್ತು ಮಂಜುಳ ನಾಯಕ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ರವಿ ವರ್ಮನ - ಎಸ್.ಜಾನಕಿ, ಪಿ.ಬಿ.ಶ್ರಿನಿವಾಸ್
- ಓ ಹೆಣ್ಣೆ ನಿಲ್ಲು ಅಲ್ಲೆ - ಎಸ್.ಪಿ.ಬಾಲಸುಭ್ರಮಣ್ಯಂ
- ಯಾಕೆ ಆವಸರವು ಹೇಳು - ಎಸ್.ಜಾನಕಿ
