ಸೆಪ್ಟೆಂಬರ್ ೬

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೆಪ್ಟೆಂಬರ್ ೬ - ಸೆಪ್ಟೆಂಬರ್ ತಿಂಗಳ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೪೯ನೇ ದಿನ(ಅಧಿಕ ವರ್ಷದಲ್ಲಿ ೨೫೦ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೧೬ ದಿನಗಳು ಉಳಿದಿರುತ್ತವೆ.

ಟೆಂಪ್ಲೇಟು:ಸೆಪ್ಟೆಂಬರ್ ೨೦೨೪

ಪ್ರಮುಖ ಘಟನೆಗಳು[ಬದಲಾಯಿಸಿ]

  • ೧೯೯೫ - ಕಲ್ ರಿಪ್ಕೆನ್, ೫೬ ವರ್ಷಗಳಿಂದ ಮುರಿಯದೆ ಇರುವ ದಾಖಲೆಯನ್ನು ಮುರಿದು, ತನ್ನ ೨,೧೩೧ನೇ ಸತತ ಆಟ ಆಡಿದನು.
  • ೨೦೦೭ - ಇಸ್ರೇಲ್ ಸಿರಿಯಾದಲ್ಲಿರುವ ಒಂದು ಪರಮಾಣು ರಿಯಾಕ್ಟರ್ ನಾಶ ಮಾಡಲು, ಆಪರೇಷನ್ ಆರ್ಚರ್ಡ್ ಕಾರ್ಯಗತಗೊಳಿಸಿದು.
  • ೨೦೦೮ - ಟರ್ಕಿಶ್ ಅಧ್ಯಕ್ಷ ಅಬ್ದುಲ್ಲಾ ಗುಲ್, ಅರ್ಮೇನಿಯನ್ ಅಧ್ಯಕ್ಷ ಸೆರ್ಝ್ ಸರ್ಗ್ಸ್ಯಾನ್ ಆಹ್ವಾನದ ನಂತರ ಅರ್ಮೇನಿಯ ಫುಟ್ ಬಾಲ್ ಪಂದ್ಯಕ್ಕೆ ಹಾಜರಾದರು. ಇವರು ಅರ್ಮೇನಿಯಗೆ ಬಂದ ಮೊದಲ ಟರ್ಕಿಷ್ ವ್ಯಕ್ತಿಯಾದರು.

ಜನನ[ಬದಲಾಯಿಸಿ]

  • ೧೯೨೯ - ಯಶ್ ಜೊಹರ್, ಭಾರತೀಯ ಚಲನಚಿತ್ರ ನಿರ್ಮಾಪಕ.
  • ೧೯೭೧ - ದೆವಾಂಗ್ ಗಾಂಧಿ, ಭಾರತದ ಕ್ರಿಕೆಟಿಗ


ನಿಧನ[ಬದಲಾಯಿಸಿ]


ರಜೆಗಳು/ಆಚರಣೆಗಳು[ಬದಲಾಯಿಸಿ]

  • ಸ್ವಾತಂತ್ರ್ಯ ದಿನ (ಸ್ವಾಜಿಲ್ಯಾಂಡ್) ೧೯೬೮ ರಲ್ಲಿ ಯುನೈಟೆಡ್ ಕಿಂಗ್ಡಮ್ ನಿಂದ ಸ್ವಾಜಿಲ್ಯಾಂಡ್ ಗೆ ಸ್ವಾತಂತ್ರ್ಯಸಿಕ್ಕಿದನ್ನು ಆಚರಿಸುತ್ತಾರೆ.

ಹೊರಗಿನ ಸಂಪರ್ಕಗಳು[ಬದಲಾಯಿಸಿ]



ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್