ರಾಷ್ಟ್ರಕವಿ
ಗೋಚರ
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. (ಏಪ್ರಿಲ್ ೨೭,೨೦೧೫) |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ (ಏಪ್ರಿಲ್ ೨೭,೨೦೧೫) ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
೧೯೪೯ರ ಮಾರ್ಚ್ ೨೨ನೇ ತಾರೀಖಿನಂದು ಅಂದಿನ ಮದರಾಸು ಸರಕಾರವು ೫ ಭಾರತೀಯ ಭಾಷೆಗಳ ತಲಾ ಒಬ್ಬೊಬ್ಬರು ಕವಿಗಳನ್ನು 'ರಾಷ್ಟ್ರಕವಿ' ಗಳೆಂದು ಘೋಷಿಸಿತು. ಇದುವರೆವಿಗೂ ಈ ಪ್ರಶಸ್ತಿಯನ್ನು ಪಡೆದವರು-
ಮಂಜೇಶ್ವರ ಗೋವಿಂದ ಪೈ | |
|---|---|
ಎಂ. ಗೋವಿಂದ ಪೈ | |
| ಜನನ | ೨೩ ಮಾರ್ಚ್ ೧೮೮೩ ಮಂಜೇಶ್ವರ |
| ನಿಧನ | ೦೬ ಸೆಪ್ಟೆಂಬರ್ ೧೯೬೩ (ವಯಸ್ಸು ೮೦) |
| ಉದ್ಯೋಗ | ಸಾಹಿತಿ |
| ರಾಷ್ಟ್ರೀಯತೆ | ಭಾರತೀಯ |
| ವಿಷಯ | ಕನ್ನಡ ಸಾಹಿತ್ಯ |
| ದಂಪತಿ | ಕೃಷ್ಣಾ ಬಾಯಿ[೧] |
ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ | |
|---|---|
![]() ಶ್ರೀ ಕೆ. ವಿ. ಪುಟ್ಟಪ್ಪ | |
| ಜನನ | ಡಿಸೆಂಬರ್ ೨೯, ೧೯೦೪ ಕುಪ್ಪಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ |
| ನಿಧನ | ನವೆಂಬರ್ ೧೧, ೧೯೯೪ ಮೈಸೂರು |
| ಲೇಖನ ನಾಮ | ಕುವೆಂಪು |
| ಉದ್ಯೋಗ | ಕವಿ, ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ |
| ರಾಷ್ಟ್ರೀಯತೆ | ಭಾರತೀಯ |
| ಅವಧಿ | (ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ) |
| ಶೈಲಿ | ಕಥೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮ ಚರಿತ್ರೆ, ಜೀವನ ಚರಿತ್ರೆ, ಮಹಾಕಾವ್ಯ, ವೈಚಾರಿಕ ಸಾಹಿತ್ಯ |
| ವಿಷಯ | ಕರ್ನಾಟಕ, ರಾಮಾಯಣ, ಜೀವನ, ಶಿವಮೊಗ್ಗ |
| ಸಾಹಿತ್ಯ ಚಳವಳಿ | ಬಂಡಾಯ, ನವೋದಯ |
| ಸಹಿ | |
![]() | |
| ಜಾಲತಾಣ | |
| http://www.kuvempu.com/ | |
- ಎಂ. ಗೋವಿಂದ ಪೈ
- ಮೈಥಿಲಿ ಶರಣ್ ಗುಪ್ತ
- ಕುವೆಂಪು
- ರಾಮ್ ಧಾರಿಸಿಂಗ್ ದಿನಕರ್
- ಕವಿ ಪ್ರದೀಪ್
- ಜಿ.ಎಸ್. ಶಿವರುದ್ರಪ್ಪ
ಕನ್ನಡದ ಎಂ. ಗೋವಿಂದ ಪೈಗಳು ಅವರಲ್ಲೊಬ್ಬರಾಗಿದ್ದರು. ೧೯೬೪ರಲ್ಲಿ ಕರ್ನಾಟಕ ಸರ್ಕಾರವು ಕನ್ನಡದ ಕವಿ ಕುವೆಂಪು ಅವರನ್ನು 'ರಾಷ್ಟ್ರಕವಿ' ಎಂದು ಘೋಷಿಸಿತು. ಅನಂತರ ದಿನಾಂಕ ೧-೧೧-೨೦೦೬ರಂದು ಕರ್ನಾಟಕ ಸರ್ಕಾರವು ಕನ್ನಡದ ಕವಿ ಡಾ||ಜಿ.ಎಸ್. ಶಿವರುದ್ರಪ್ಪ ಅವರನ್ನು 'ರಾಷ್ಟ್ರಕವಿ' ಎಂದು ಘೋಷಿಸಿತು.
ಉಲ್ಲೇಖಗಳು
[ಬದಲಾಯಿಸಿ]- ↑ ಎಂ. ತಿರುಮಲೇಶ್ವರ ಭಟ್ಟ; ನೀರ್ಕಜೆತಿರುಮಲೇಶ್ವರ ಭಟ್ಟ (1 January 1993). ಗೋವಿಂದ ಪೈ. ಸಾಹಿತ್ಯ ಅಕಾದೆಮಿ. ISBN 978-81-7201-540-4. Retrieved 23 July 2013.

