ವಿಷಯಕ್ಕೆ ಹೋಗು

ಸದಸ್ಯ:Vandana R Naidu98/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಪಮಾಲೆಯು ಸಾಮಾನ್ಯವಾಗಿ ಹಿಂದೂಗಳು ಮತ್ತು ಬೌದ್ಧರಿಂದ ಬಳಸಲಾಗುವ, ಸಾಮಾನ್ಯವಾಗಿ ೧೦೮ ಮಣಿಗಳಿಂದ ತಯಾರಿಸಿದ ಆದರೆ ಇತರ ಸಂಖ್ಯೆಗಳನ್ನೂ ಬಳಸಬಹುದಾದ ಮಣಿಗಳ ಸಮೂಹ. ಜಪಮಾಲೆಗಳನ್ನು ಪಠಿಸುವಾಗ, ಅಥವಾ ಮಾನಸಿಕವಾಗಿ ಮಂತ್ರ ಅಥವಾ ದೇವರ ನಾಮಗಳನ್ನು ಪುನರಾವರ್ತಿಸುವಾಗ ಎಣಿಕೆ ಇಡಲು ಬಳಸಲಾಗುತ್ತದೆ. ಈ ಸಾಧನೆಯನ್ನು ಸಂಸ್ಕೃತದಲ್ಲಿ ಜಪವೆಂದು ಕರೆಯಲಾಗುತ್ತದೆ.





ಪರಿಚಯ

[ಬದಲಾಯಿಸಿ]
                        ಜಪಮಾಲೆ  ಎಂದರೆ  ಮಣಿಗಳಿಂದ  ಕುಡಿರುವಂತ  ಒಂದು  ಸರ. ಈ  ಜಪಮಾಲೆಯನ್ನು  ಸಾಮಾನ್ಯವಾಗಿ  ಹಿಂದೂಗಳು  ಬಳಸುತ್ತಾರೆ. ಜಪಮಾಲೆಯನ್ನು  ಧರಿಸಿ  ಜಪ ಮಾಡುವ  ಸಮಯದಲ್ಲಿ  ದೆವತೆಯರ  ಹೆಸರನ್ನು  ಅಥವ  ಮಂತ್ರಗಳನ್ನು  ಹೇಳುತ್ತಾರೆ .ಮಂತ್ರಗಳನ್ನು  ಸಾಮಾನ್ಯವಾಗಿ  ನೂರಾರು  ಬಾರಿ  ಅಥವಸಾವಿರಾರು  ಬಾರಿ ಹೆಳುತ್ತಾರೆ.ಈ ಮಾಲೆಯನ್ನು ಧರಿಸುವ ಮೂಲ ಉದ್ದೇಶವೆನೆಂದರೆ ಜಪ  ಮಾಡುವ ಸಮಯದಲ್ಲಿ  ಆ ವ್ಯಕ್ತಿಯ ಆಲೊಚನೆಗಳು  ಮಂತ್ರಗಳನ್ನು  ಲೆಕ್ಕಿಸುವ ಕಡೇ ಹೊಗಬಾರದೆಂದು. ಒಂದೊಂದು ಮಂತ್ರವನ್ನು ಜಪಿಸಿದಾಗ  ಒಂದೊಂದು ಮಣಿಯನ್ನು ಹೆಬ್ಬೆರಳಲ್ಲಿ ಪ್ರದಕ್ಷಿಣವಾಗಿ ತಿರುಗಿಸಲಾಗುತ್ತದೆ.ಕೆಲಒಮ್ಮೆ ಟಿಬೆಟಿಯನ್ ಪ್ರದೆಶಗಳಲ್ಲಿ ಮಾಲೆಯ ಸುತ್ತ ಒಂದು ಸರದಿ ಮುಗಿದ ನಂತರ ಒಂದು ಅಕ್ಕಿ ಬೀಜವನ್ನು ಬಟಲಿನಲ್ಲಿ ಹಾಕುತಾರೆ.ಉತ್ತರ ಭಾರತದ ಪ್ರದೆಶಗಳಲ್ಲಿಮಾಲೆಯನ್ನು ಬಲಗೈ ಉಂಗುರ ಧರಿಸುವ ಬೆರಳಿನಲ್ಲಿ ಮಾಲೆಯನ್ನು ಇಟ್ಟುಕೊಂಡು ತೊರೂ ಬೆರಳಿನಲ್ಲಿ  ತಿರುಗಿಸಲಾಗುತ್ತದೆ.ಕೆಲವೊಮ್ಮೆ ಸಾವಿರಾರು ಹಾಗುಲಶ್ಯಂತರ ಮಂತ್ರಗಳನ್ನು ಲೆಕ್ಕಿಸಲು 
ಜಪಮಾಲೆ

ಇದೊಂದು ಸುಲಬವಾದ ವಿಧಾನ.


ಹಿನ್ನಲೆ

[ಬದಲಾಯಿಸಿ]
                   ಸಾಮಾನ್ಯವಾಗಿ ಮಾಲೆಗಳಲ್ಲಿ ೧೦೮ ಮಣಿಗಳಿರುತ್ತಾವೆ ಆದರೆ ಕೆಲವು ಸಲಿ ೧೦೯ ಕೂಡ ಇರುತ್ತಾವೆ. ೧೦೮ ಮಣಿಗಳನ್ನು ಮಾಲೆಯಲ್ಲಿ ಬಳಸಲು ಕೆಲವು ಮೂಲ ಕಾರಣಗಳಿವೆ:


೧ . ೨೭ ನಕ್ಷತ್ರಪುಂಜಗಳು * ೪ ಪಾದಗಳು =೧೦೮

೨ . ೧೨ ರಾಶಿಚಕ್ರಗಳು * ೯ ಗ್ರಹಗಳು =೧೦೮

೩. ಉಪನಿಶದ್ದುಗಳು ಅಥವ ವೇದಗಳು =೧೦೮

ಆದ್ದರಿಂದ ೧೦೮ ಮಣೀದಳ ಜಪಮಾಲೆಯ ಮೂಲಕ ನಾವು ಸಂಪೂರ್ಣಾ ಬ್ರಹ್ಮಾಂಡವನ್ನು ನೆನಪಿಸಿಕೊಳ್ಳೂತ್ತೆವೆ. ಕೆಲವು ಸಲ ಜಪಮಾಲೆಯಲ್ಲಿ ೧೦೯ ಮಣಿಗಳು ಇರುತ್ತಾವೆ,ಆಗ ಆ ೧೦೯ನೆ ಮಣಿಯನ್ನು ಸುಮೆರು,ಬಿಂಧು ಅಥವ ಗುರುಮಣಿ ಎಂದು ಕರೆಯುತ್ತಾರೆ.ಎಣಿಕೆಯು ಯಾವಗಲು ಸುಮೆರು ಪಕ್ಕದಲ್ಲಿರುವ ಮಣಿಂದ ಆರಂಭವಾಗಬೆಕು.ಮಾಲೆಯ ಸುತ್ತ ಒಂದು ಮುಗಿದ ನಂತರ ಮತ್ತೆ ಸುಮೆರು ಮಣಿಯನ್ನು ದಾಟದೆ ಇನೂಂದು ದಿಕ್ಕಿನಿಂದ ಎಣಿಕೆಯು ಪ್ರರಂಭವಾಗುತ್ತದೆ.

ಮುಕ್ತಾಯ

[ಬದಲಾಯಿಸಿ]
ರೊಸರಿ
                  ಹಿಂದು ಜನರು ಜಪಮಾಲೆಯನ್ನು ಉಪಯೋಗಿಸುವ ಹಾಗೆ ಕ್ರಿಶ್ಚಿಯನ್ನರು ರೋಸರಿಯನ್ನು ಬಳಸುತ್ತಾರೆ.ಧಾರ್ಮಿಕ ಸಂಪ್ರದಾಯ ಪ್ರಕಾರ ರೋಸರಿ ಪರಿಕಲ್ಪನೆಯನ್ನು ಸೆಂಟ್ ಡೊಮಿನಿಕ್ ನೀಡಲಾಗಿತ್ತು.ಜೀಸಸ್ ದೆವರನ್ನು ನೆನಪಿಸಿಕೊಂಡು ಪ್ರಾರ್ಥನೆ ಮಾಡುವ ಸಮಯದಲ್ಲಿ ಈ ರೋಸರಿಯನ್ನು ಬಳಸಲಾಗುತ್ತದೆ.ಇಸ್ಲಾಮಿಕ್ ಪ್ರಾರ್ಥನೆಯಲ್ಲಿ ಕೂಡ ಮಣಿಗಳಿಂದ ಮಾಡಿರುವ ಮಾಲೆಯನ್ನು ಉಪಯೊಗಿಸುತ್ತಾರೆ.ಆದರೆ ಆ ಮಾಲೆಯು ೧೦೮ ಬೀಜಗಳ್ಳಲದೆ ೯೯ ಅಥವ ೯೩ ಬೀಜಗಳ್ಳಿಂದ ಮಾಡಲಾಗಿರುತ್ತದೆ.

ಜಪಮಾಲೆಯನ್ನು ತಯಾರಿಸಲು ವಿವಿದ ರೀತಿಯ ವಸ್ತುಗಳನ್ನು ಬಳಸುತ್ತಾರೆ.ಮಣಿದಗಳನ್ನು ರುದ್ದ್ರಾಕ್ಷಿ ಮರದಿಂದ ಮಾಡಲಾಗುತ್ತದೆ.ಹಾಗು ಇನ್ನೂ ಕೆಲವರು ತುಲಸಿಗಿಡದ ಮರವನ್ನು ಉಪಯೂಗಿಸುತ್ತರೆ.ಇನ್ನು ಕೆಲವು ಸಲ ಶ್ರಿಗಂದದ ಮರದಿಂದ ಮಾಡಲಾಗುತ್ತದೆ. ವೈಶರು ಮಾಲೆಯನ್ನು ಬೊಧಿ ಮರ ಮತ್ತು ಕಮಲ ಹೂವಿನಿಂದ ಮಾಡುತ್ತಾರೆ.ಮಣಿಗಳ ಬಣ್ಣಗಳು ಹಾಗು ಅವುಗಳನ್ನು ಮಾಡುವ ವಸ್ಥುಗಳು ಒಂದು ನಿರ್ದಿಷ್ಟ ಅಭ್ಯಾಸವನ್ನು ತೋರಿಸುತ್ತವೆ.ಜಪಮಾಲೆಯನ್ನು ಧರಿಸುವವರು ಮುಕ್ಯವಾಗಿ ಬ್ರಂಹಚರಣಿ ದೆವತೆಯನ್ನು ಪೂಜಿಸುತ್ತರೆ.ಈ ದೆವರಲ್ಲದೆ ಇತರ ತುಂಬ ದೆವತೆಗಳನ್ನು ಪೂಜಿಸುತ್ತಾರೆ.ಮಕ್ಯವಾಗಿ ಜಪಮಾಲೆಯನ್ನು ಧರಿಸುವಾವರಿಗೆ ದೆವರ ಬಗ್ಗೆ ಬಹಳ ಭಕ್ತಿ ಇರಬೀಕು.


References: