ಜಪ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಭೂತಾನದ ಬೌದ್ಧ ಧರ್ಮೀಯ ಜಪದಲ್ಲಿ ತೊಡಗಿರುವುದು

ಜಪ ಒಂದು ಮಂತ್ರ ಅಥವಾ ಒಂದು ದೈವಿಕ ಶಕ್ತಿಯ ಹೆಸರಿನ ಚಿಂತನಶೀಲ ಪುನರುಕ್ತಿಯನ್ನು ಒಳಗೊಳ್ಳುವ ಒಂದು ಆಧ್ಯಾತ್ಮಿಕ ಕ್ರಿಯೆ. ಮಂತ್ರ ಅಥವಾ ಹೆಸರನ್ನು ಅಭ್ಯಾಸಿಗೆ ಕೇಳಲು ಸಾಕಾಗುವಷ್ಟು ಮೆದುವಾಗಿ ಹೇಳಬಹುದು, ಅಥವಾ ಅದನ್ನು ಸಂಪೂರ್ಣವಾಗಿ ವಾಚಕನ ಮನಸ್ಸಿನಲ್ಲಿ ಹೇಳಿಕೊಳ್ಳಬಹುದು. ಜಪವನ್ನು ಪದ್ಮಾಸನದಲ್ಲಿ ಕುಳಿತುಕೊಂಡು, ಇತರ ಕ್ರಿಯೆಗಳನ್ನು ಮಾಡುತ್ತಾ, ಅಥವಾ ಗುಂಪು ವ್ಯವಸ್ಥೆಗಳಲ್ಲಿ ವಿಧ್ಯುಕ್ತ ಆರಾಧನೆಯ ಭಾಗವಾಗಿ ಅಭ್ಯಸಿಸಬಹುದು.

ಜಪಮಾಲೆ.
"https://kn.wikipedia.org/w/index.php?title=ಜಪ&oldid=754300" ಇಂದ ಪಡೆಯಲ್ಪಟ್ಟಿದೆ