ಸದಸ್ಯ:Prathiksha R Acharya/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೌಮಿತ ದತ್ತ,ಭಾರತೀಯ ಭೌತವಿಜ್ಞಾನಿ ಅವರು ಬಾಹ್ಯಾಕಾಶದ ಆಪ್ಲಿಕೇಶನ್ ಕ್ರೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು.ಭಾರತೀಯ ಬಾಹ್ಯಾಕಾಶ ಸಂಸ್ಥೆ. ಅಹಮಾದಬಾದ್ ವಿಜ್ಞಾನಿಯಾಗಿ ಕೆಲಸ ಮಾಡಿದರು ಆಫ್ಟೀಕಲ್ ಮತ್ತು ಐ ಆರ್ ಅಭಿವೃದ್ದಿ ಮತ್ತು ಪರೀಕ್ಷೆಯಲ್ಲಿ ಅವರು ಪರಿಣಿತಿಯನ್ನು ಹೊಂದಿದ್ದಾರೆ. ಅವರು ತಂಡದ ಮಾರ್ಸ್ ಆರ್ಬಿಟಲ್ ಮಿಷನ್ ನ ೨೦೧೪ ರಲ್ಲಿ ಮಂಗಳನ ಸುತ್ತ ಕಕ್ಷೆಗೆ ತನಿಖೆ ನಡೆಸಲು.ಮಾರ್ಸ್ ಕಕ್ಷೀಯ ಕಾರ್ಯಚರಣೆಯ ಐದು ಪೇಲೋಡ್ ಗಳಲ್ಲಿ ಒಂದನ್ನು ಅಭಿವೃದ್ದಿಪಡಿಸುವಲ್ಲಿ ಕೊಡುಗೆ ನೀಡಿದ್ದಾರೆ.[೧]

ಶಿಕ್ಷಣ[ಬದಲಾಯಿಸಿ]

ಅವರು ಕೋಲ್ಕಾತದಲ್ಲಿ[೨] ವಿಧ್ಯಾರ್ಥಿಯಾಗಿ ಚಂದ್ರಾಯಾನ ಮಿಷನ್ ಬಗ್ಗೆ ಓದಿದರು ಮತ್ತು ೨೦೦೪ ರಲ್ಲಿ ಭಾರತೀಯ ಸಂಶೋಧನ ಸಂಸ್ಥೆಗೆ ಸೇರಲು ಆಸಕ್ತಿ ಹೊಂದಿದ್ದರು.ದತ್ತ ಇವರು ಭೌತಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದಾಳೆ, ಒಂಬತ್ತನೇ ತರಗತಿಯಲ್ಲಿ ಅಧ್ಯಯನ ಮಾಡಿದರು, ಎಂಜಿನಿಯರ್[೩] ಆಗಿ ತನ್ನ ವೃತ್ತಿಜೀವನಕ್ಕೆ ಕಾರಣವಾಯಿತು.

ಜೀವನ ವೃತ್ತಿ[ಬದಲಾಯಿಸಿ]

ಮೌಮೀತ ಪ್ರಸ್ತುತ ಮಾರ್ಸ್ ಮಿಷನ್ ಗಾಗಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ದತ್ತಕೋಲ್ಕಾತ್ತ ವಿಶ್ವವಿಧ್ಯಾಲಯ[೪]ದಿಂದ ಅನ್ವಯಿಕ ಭೌತಶಸ್ತ್ರದಲ್ಲಿ ತನ್ನ ಎಂಟೆಕ್ ಪದವಿಯನ್ನುಪಡೆದರು. ಅವರು ೨೦೦೬ ರಲ್ಲಿ ಅಹಮದಬಾದ್ ಎಂಬ ಬಾಹ್ಯಾಕಾಶ ಆಪ್ಲಿಕೇಶನ್ ಕೇಂದ್ರಕ್ಕೆ ಸೇರಿದರು. ಅಂದಿನಿಂದ ಅವರು
  • ಸಾಗರಸ್ಯಾಟ್
  • ರಿಸೋರ್ಸಟ್
  • ಹೈಸಾಟ್
  • ಚಂದ್ರಯಾನ ೧
  • ಮಾರ್ಸ್ ಆರ್ಬಿಟಲ್ ಮಿಷನ್

ನಂತಹ ಅನೇಕ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾಳೆ. ಮಾರ್ಸ್ ಗಾಗಿ ಮೀಥೇನ್ ಸಂವೇದಕ್ಕಾಗಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡಲು ಅವರನ್ನು ಆಯ್ಕೆ ಮಾಡಲಾಯಿತು ಮತ್ತು ಸಂಪೂರ್ಣ ಆಪ್ಟಿಕಲ್ ಸಿಸ್ಟಮ್,ಆಪ್ಟಿಮೈಸೇಶನ್ ಮತ್ತು ಕ್ಯಾರೆಕ್ಟರೈಸೇಶನ್ ಮತ್ತು ಸೆನ್ಸಾರ್ ಮಾಪನಾಂಕ ನಿರ್ಣಯದ ಜವಾಬ್ದಾರಿ ಅವರಿಗೆ ನೀಡಲಾಯಿತು. ಪ್ರಸ್ತುತ ಅವರು ಆಪ್ಟಿಕಲ್ ಉಪಕರಣಗಳ ಸ್ಥಳೀಯ ಅಭಿವೃದ್ದಿಯಲ್ಲಿ,ತಂಡವನ್ನು ಮುನ್ನಡೆಸುತ್ತಿದ್ದಾರೆ ಮತ್ತು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಸಾಕ್ಷಾತ್ಕಾರಕ್ಕೆ ಕೆಲಸ ಮಾಡುತ್ತಿದ್ದಾರೆ. ಅವಳ ಸಂಶೋದನ ಕ್ಷೇತ್ರವು ಅನಿಲ ಸಂವೇದಕದ ಚಿಕಣಿಗೊಳಿಸುವಿಕೆಯಲ್ಲಿ ಒಳಗೊಂಡಿದೆ, ಇದು ದೃಗ್ವಿಜ್ಞಾನ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುತ್ತದೆ.[೫]

ಪ್ರಶಸ್ತಿಗಳು[ಬದಲಾಯಿಸಿ]

ಅವರು ಮಂಗಳಯಾನಕ್ಕಾಗಿ ಇಸ್ರೋ ತಂಡದ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆಸಕ್ತಿಗಳು[ಬದಲಾಯಿಸಿ]

ಬಾಹ್ಯಾಕಾಶ ವಿಜ್ಞಾನಿ ಮಾತ್ರವಲ್ಲದೆ, ಅವರು ಸಾಹಿತ್ಯ, ಸೃಜನಶೀಲ ಬರೆವಣಿಗೆ ಪಠಣ ಮತ್ತು ಸಂಗೀತದಲ್ಲಿ ಆಸಕ್ತಿ ಹೊಂದಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. http://blogs.nature.com/aviewfromthebridge/2017/11/29/rocket-woman/
  2. https://www.vogue.in/content/the-women-of-isro
  3. https://www.wired.com/2017/03/these-scientists-sent-a-rocket-to-mars-for-less-than-it-cost-to-make-the-martian/
  4. https://www.storypick.com/isro-women-scientists/
  5. https://corporatecitizen.in/v2-issue21/women-power-moms-of-mars-mission.html