ಸದಸ್ಯ:Poojitha170a
ಜನನ
[ಬದಲಾಯಿಸಿ]ನನ್ನ ಹೆಸರು ಪೂಜೀತ.ಜಿ.ವಿ, ನಾನು ಗೌರೀಬಿದನೂರು ನಗರದಲ್ಲಿ ಜನಿಸಿದೆ, ಮಮತ ಮತ್ತು ವೆಂಕಟಚಾಲಪತಿಯ ಎರಡನೆಯ ಮಗಳಾಗಿ ೩೦/೦೯/೨೦೦೦ ರಂದು ಜನಿಸಿದೆ.
ವಿದ್ಯೆ
[ಬದಲಾಯಿಸಿ]ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಆಚಾರ್ಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದೆನೆ ,ನಾನು ೭ ನೇ ವರ್ಗದಲ್ಲಿ ಯಿದ್ದಗ ಸಿರಿಗನ್ನಡ ಪರೀಕ್ಷೆಯನ್ನ ಬರೆದಿದೆ ಮತ್ತ ವಿಜ್ಞಾನದಲಿ ವಿಜ್ಞಾನ ಪ್ರತಿಭೆ ಪರೀಕ್ಷೆಯನ್ನು ಬರೆದಿದೆ ಈ ಎರಡು ಪರೀಕ್ಷೆಯಲ್ಲಿ ಉನ್ನತ ಅ ಕಗಳನ್ನ ಗಳಿಸಿದೆ, ನಾನು ನೃತ್ಯ ಪ್ರದರ್ಶನದಲ್ಲಿ ಭಾಗವಹಿಸುತ್ತಿದೆ, ಭಾವ ಗೀತೆ ಸ್ಪ್ರದೆಗಳಲ್ಲಿ ಭಾಗವಹಿಸುತ್ತಿದೆ ಮತ್ತು ಪ್ರೌಢ ಶಿಕ್ಷಣವನ್ನು ಆಚಾರ್ಯ ಪ್ರೌಢಶಾಲೆಯಲ್ಲಿ ಮುಗಿಸಿದೆ. ನನ್ನ ಮೂರು ವರ್ಷಗಳು ಕಳೆದದ್ದೆ ಗೊತ್ತಾಗಲಿಳ, ನಮಗೆ ರಾತ್ರಿ ತರಗತಿಗಳು ನಡೆಸಿದರು ಅದರಲಿ ಕೂಡ ಭಾಗವಹಿಸಿ, ಶ್ರಮಪಟ್ಟಿ ಓದಿ ಉತ್ತಮ ಅಂಕಗಳನ್ನು ಗಲಿಸಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ನನ್ನ ಮುಂದಿನ ವಿದ್ಯಭ್ಯಾಸಕ್ಕಾಗಿ ಲೀಡರ್ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದೆ, ನಾನು ಕಾಲೇಜಿನಲ್ಲಿ ಯವಾಗಲು ಶಿಕ್ಷಕರ ಜೋತೆ ಸಮಯ ಕಲಿಯುತಿದೆ, ಮತ್ತು ನನ್ನ ಸಂದೇಹವನ್ನು ಸ್ಪಷ್ಟಪಡಿಸಿಕೊಳುತ್ತಿದೆ, ಅದರಿಂದ ನನ್ನ ಪ್ರಥಮ ಮತ್ತು ದ್ವೀತಿಯ ಪಿ.ಯು ನಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಯಿತು. ನನ್ನ ಮುಂದಿನ ಶಿಕ್ಷನಣಕ್ಕಾಗಿ ಕ್ರೈಸ್ಟ್ ಯೂನಿವರ್ಸಿಟಿ ಗೆ ಸೇರಿಕೊಂಡೇನು.
ಸಾಧನೆಗಳು
[ಬದಲಾಯಿಸಿ]ನಾನು ಹತ್ತನೆಯ ತರತಿಯಲ್ಲಿದ್ದಾಗ ತಾಲ್ಲೂಕು ಮಟ್ಟದ ಬ್ಯಾಡ್ಮಿಂಟನ್ ಪಂದ್ಯವಳಿಯಲ್ಲಿ ಭಾಗವಹಿಸಿ ಗೆದ್ದಿ ಜಿಲ್ಲೆ ಮಟ್ಟಕ್ಕೆ ಆಯ್ಕೆಆಗಿ ರಾಜ್ಯ ಮಟ್ಟಕೇಂದು ದಾವಣಗೆರೆಗೆ ಹೋಗಿದೆವು , ಆದರಿ ಅಲ್ಲಿ ಸೋತಿ ಮರಳಿ ಬಂದೆವು. ಆದೇ ರೀತಿ ಬ್ಯಾಸ್ಕೆಟ್ ಬಾಲ್ ನಲಿ ಕೂಡ ರಾಜ್ಯ ಮಟ್ಟದ ವರೆಗು ಹೋಗಿ ಅಲ್ಲಿ ಸೋತಿ ಮರಳಿ ಬಂದೆವು .
ನಾನು ದ್ವೀತಿಯ ಪಿ.ಯು.ಸಿ ಯಲ್ಲಿ ಕೂಡ ತಾಲ್ಲೂಕು ಮಟ್ಟದ ಬ್ಯಾಡ್ಮಿಂಟನ್ ಪಂದ್ಯವಳಿಯಲ್ಲಿ ಭಾಗವಹಿಸಿ ಅಲ್ಲಿ ಗೆದ್ದಿ ಜಿಲ್ಲ ಮಟ್ಟಕ್ಕೆಂದು ಚಿಕ್ಕಬಳ್ಳಾಪುರಕ್ಕೆ ಹೋಗಿ ಅಲ್ಲಿ ಚಿಂತಮಣಿ ತಾಲ್ಲೂಕಿನ ಮೇಲೆ ಆಟವಾಡಿ ಗೆದ್ದು ರಾಜ್ಯ ಮಟ್ಟಕೆಂದು ಮೈಸೂರಿಗೆ ಹೋಗಿದೆವು ಆದರೆ ಅಲ್ಲಿ ಸೋತಿ ಮರಳಿ ಬಂದೆವು. ಆದೇ ರೀತಿ ಬ್ಯಾಸ್ಕೆಟ್ ಬಾಲ್ ನಲಿ ಕೂಡ ರಾಜ್ಯ ಮಟ್ಟದ ವರೆಗು ಹೋಗಿ ಅಲ್ಲಿ ಸೋತಿ ಮರಳಿ ಬಂದೆವು .
ಗುರಿ
[ಬದಲಾಯಿಸಿ]ನನಗೆ ಮುಂದೆ ಕಂಪನಿ ಕಾರ್ಯದರ್ಶಿ(ಸಿ ಎಸ್) ಆಗಬೇಕು ಎನ್ನುವ ಗುರಿಯಿದೆ.