ಸದಸ್ಯ:MAHENDRATM/ನನ್ನ ಪ್ರಯೋಗಪುಟ
ಡಾ. ಶಿವಾನಂದ ಕೆಳಗಿನಮನಿ ( ಜೂನ್ ೦೧, ೧೯೬೭) ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಕನ್ನಡದ ಸಾಹಿತ್ಯ
ಡಾ. ಶಿವಾನಂದ ಕೆಳಗಿನಮನಿ | |
---|---|
Born | ಡಾ. ಶಿವಾನಂದ ಕೆಳಗಿನಮನಿ ೦೧ ಜೂನ್ ೧೯೬೭ ಹಾವೇರಿಜಿಲ್ಲೆ ಸುಣಕಲ್ಲಬಿದರಿ |
Nationality | ಭಾರತೀಯ |
Occupation(s) | ಪ್ರಾಧ್ಯಾಪಕರು,ಕನ್ನಡ ವಿಭಾಗ, ಕುವೆಂಪು ವಿಶ್ವವಿದ್ಯಾಲಯ |
ಸಾಂಸ್ಕೃತಿಕ ಲೋಕದಲ್ಲಿ ತಮ್ಮ ಬರಹ, ಚಿಂತನೆ, ಸಂವಾದಗಳ ಮೂಲಕ ಗುರುತಿಸಲ್ಪಟ್ಟವರು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ, ಜಾನಪದ ಅಧ್ಯಯನ, ಬುಡಕಟ್ಟು ಅಧ್ಯಯನ, ತೌಲನಿಕ ಅಧ್ಯಯನ,
ಸಂಪಾದನೆ ಇತ್ಯಾದಿ ಪ್ರಕಾರಗಳಲ್ಲಿ ಸಹಜತೆ ಮತ್ತು ಬದ್ಧತೆಯಿಂದ ವಿಚಾರಗಳನ್ನು ದಾಖಲಿಸುವ ಪ್ರಯತ್ನದಿಂದ ಮುಖ್ಯರಾಗುವ ಇವರು ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿರುವವರು. ಈಗಾಗಲೇ ನಲವತ್ತಕ್ಕೂ ಹೆಚ್ಚುಕೃತಿಗಳನ್ನು ಬರೆದಿದ್ದಾರೆ.
ಜನನ, ಜೀವನ
[ಬದಲಾಯಿಸಿ]ಶಿವಾನಂದ ಕೆಳಗಿನಮನಿ ಇವರು ಹಾವೇರಿ ಜಿಲ್ಲೆ 'ಸುಣಕಲ್ಲಬಿದರಿ,' ಗ್ರಾಮದಲ್ಲಿ ೧೯೬೭ರಲ್ಲಿ ಜನಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಬಸವಣ್ಣ, ಅಂಬೇಡ್ಕರ್, ಪೆರಿಯಾರ್, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು
ಕೃತಿಗಳು[ಬದಲಾಯಿಸಿ]
[ಬದಲಾಯಿಸಿ]ಪಿ.ಎಚ್ ಡಿ ಸಂಶೋಧನಾ ಪ್ರಬಂಧ
[ಬದಲಾಯಿಸಿ]- ಗೋಪಾಲಕೃಷ್ಣ ಅಡಿಗರ ನವ್ಯಕಾವ್ಯ ಒಂದುಅಧ್ಯಯನ
ಕೃತಿಗಳು
[ಬದಲಾಯಿಸಿ]- ಸಾಹಿತ್ಯ ಸಂಸ್ಕೃತಿ ಸಂಕಥನ -೨೦೨೨
- ದಲಿತ ಸಂಸ್ಕೃತಿ ಚಿಂತನೆ-೨೦೨೨
- ಸಮಕಾಲೀನ ವೈಚಾರಿಕ ಸಂಕಲ್ಪ-೨೦೨೨
- ಸಾಹಿತ್ಯ ಮತ್ತು ಪಾತಳಿ-೨೦೨೨
- ಅರಿವಿನ ಸಂಕಥನ-೨೦೨೨
- ವೀರ ಮಾಹೇಶ್ವರರು-೨೦೨೨
- ಕಾಳಮುಖ ವ್ಯಾಸಂಗ-೨೦೨೨
- ಮತ೦ಗರ ಇತಿಹಾಸ ಮತ್ತು ಸಂಸ್ಕೃತಿ-೨೦೨೨
- ಮಹಿಳಾ ವಿಮರ್ಶಾ ಸಂಕಥನ-೨೦೨೨
- ಸಕಾಲಿಕ ಸಂಕಥನ-೨೦೨೨
- ಕಾಳಮುಖ ದರ್ಶನ-೨೦೨೨
- ಕರ್ನಾಟಕ ಮಾತಂಗಿ ಸಂಸ್ಕೃತಿ (ಸಂಶೋಧನೆ)- ೨೦೧೮
- ಸಾಹಿತ್ಯ ವಸ್ತು ಪ್ರತಿರೂಪ (ವಿಮರ್ಶೆ) – ೨೦೧೬
- ಅಂಬೇಡ್ಕರ್ ಸಂಸ್ಕೃತಿಚಿ೦ತನೆ (ವೈಚಾರಿಕತೆ)- ೨೦೧೬
- ಆದಿಮ ಬೆಳಕು ವಾಲ್ಮೀಕಿ(ಸಂಶೋಧನೆ) ೨೦೧೬
- ಸಾಹಿತ್ಯ ಸಮಷ್ಟಿ (ವಿಮರ್ಶೆ) ೨೦೧೫
- ಹಾವಿನಾಳ ಕಲ್ಲಯ್ಯ(ವಿಮರ್ಶೆ) ೨೦೧೫
- ಸಾಹಿತ್ಯ ಸಂವೇದನೆ (ವಿಮರ್ಶೆ) ೨೦೧೫
- ವ್ಯಷ್ಠಿ-ಸಮಷ್ಟಿ (ವೈಚಾರಿಕ) ೨೦೧೫
- ವಚನ ಸಮಷ್ಟಿ (ವಿಮರ್ಶೆ) ೨೦೧೫
- ಕನಕದಾಸರ ಕೀರ್ತನೆಗಳಲ್ಲಿ ಸಾಂಸ್ಕೃತಿಕಅನನ್ಯತೆ (ಸಂಶೋಧನೆ) ೨೦೧೫
- ಬಸವ, ಅಂಬೇಡ್ಕರ್(ವೈಚಾರಿಕ) ೨೦೧೪
- ಮನಸಿಜನ ಮಾಯೆ(ಕಾವ್ಯ) ೨೦೧೪
- ಅಲ್ಲಮ ಪ್ರಭುವಿನಲ್ಲಿ ವೈಚಾರಿಕ ಸಂಘರ್ಷ (ವಿಮರ್ಶೆ) ೨೦೧೩
- ವಚನಕಾರರಲ್ಲಿ ಬಹುಸಂಸ್ಕೃತಿ (ಸಂಶೋಧನೆ) ೨೦೧೧
- ಮಾದಿಗ ಲಿಂಗಾಯಿತರು (೨೦೦೯) (ಸಂಶೋಧನೆ)
- ಆಶಯ ಅಭಿವ್ಯಕ್ತಿ (ವಿಮರ್ಶೆ) ೨೦೧೧
- ವರ್ತಮಾನದ ಶೋಧ (ವೈಚಾರಿಕ) ೨೦೧೧
- ಉಮ್ಮಳದ ಕವಿತೆಗಳು (ಕಾವ್ಯ) ೨೦೧೧
- ಸಾಹಿತ್ಯ ಚಿಂತನೆ (ವಿಮರ್ಶೆ ೨೦೧೦)
- ಬಂಡಾಯ ಸಾಹಿತ್ಯ ಮರು ಚಿಂತನ ೨೦೧೦ ವಿಮರ್ಶೆ
- ವಚನ ಸಾಹಿತ್ಯ (೨೦೧೦) ವಿಮರ್ಶೆ
- ಉತ್ತಂಗಿ ಚೆನ್ನಪ್ಪ (ವ್ಯಕ್ತಿ ಚಿತ್ರಣ) ೨೦೧೦
- ಕರ್ನಾಟಕಏಕೀಕರಣಕ್ಕೆಧಾರವಾಡಜಿಲ್ಲೆಯಕೊಡುಗೆ (೨೦೧೦) ಸಂಶೋಧನೆ
- ಸುಮಧುರಯಾತನೆ (ವಿಮರ್ಶೆ ೨೦೦೯)
- ಭೈರರ ಸಂಸ್ಕೃತಿಯಲ್ಲಿ ಮಹಿಳೆ (೨೦೦೯) (ಸಂಶೋಧನೆ)
- ಬಸವರಾಜಕಟ್ಟಿಮನಿ (ಸಾಹಿತ್ಯಚಿಂತನ ಮತ್ತು ವ್ಯಕ್ತಿಚಿತ್ರಣ ೨೦೦೭)
- ಹಳ್ಳಿಕೇರಿ ಗುದ್ಲೆಪ್ಪ (ವ್ಯಕ್ತಿಚಿತ್ರಣ ೨೦೦೬)
- ಸರ್. ಸಿದ್ದಪ್ಪ ಕಂಬಳಿ (ವ್ಯಕ್ತಿಚಿತ್ರಣ ೨೦೦೬)
- ಮಾದಾರಚೆನ್ನಯ್ಯ ಬಹುಮುಖಿ ಅಧ್ಯಯನ (ಸಂಶೋಧನೆ ೨೦೦೬)
- ಸಾಹಿತ್ಯ ಸಂಸ್ಕೃತಿ ಮುಖಾಮುಖಿ (ವಿಮರ್ಶೆ ೨೦೦೫)
- ಸುವರ್ಣನಗರಿ ಸುಣಕಲ್ಲಬಿದರಿ (ಗ್ರಾಮಅಧ್ಯಯನ ೨೦೦೫)
- ಗೋಪಾಲಕೃಷ್ಣ ಅಡಿಗರ ನವ್ಯಕಾವ್ಯ: ಒಂದುಅಧ್ಯಯನ (ಸಂಶೋಧನೆ ೨೦೦೦)
- ಗಡಚರಿತೆಯ ಬೆಡಗು (ವಿಮರ್ಶೆ ೨೦೦೪)
ಗೌರವ, ಪ್ರಶಸ್ತಿಗಳು
[ಬದಲಾಯಿಸಿ]- ಸ್ನೇಹಸೇತು ರಾಜ್ಯಮಟ್ಟದ ಪ್ರಶಸ್ತಿ ೨೦೧೦
- ಫ.ಗು. ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ-೨೦೦೯
ಉಲ್ಲೇಖಗಳು
[ಬದಲಾಯಿಸಿ]https://www.bookbrahma.com/author/shivanand-kelaginamani
https://www.casemine.com/judgement/in/5acfe09b18a68138702d998c
https://www.exoticindia.com/book-author/shivananda%20kelaginamani/