ಸದಸ್ಯ:Bhoomika.N

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಸಾರ ಮಾಧ್ಯಮ ದಲ್ಲಿ ಬರುವುದು ದೂರದರ್ಶನ ಮತ್ತು ರೇಡಿಯೋ . ಇದರಲ್ಲಿ ನನ್ನ ಅಚ್ಚುಮೆಚ್ಚಿನ ವಿಚಾರ ಏನೆಂದರೆ ವಾಯ್ಸ್-ಓವರ್ .

A man recording a voice-over

ಕಾಲ್ಪನಿಕ ಪಾತ್ರಗಳಿಗೆ ವ್ಯಕ್ತಿತ್ವ ಮತ್ತು ಧ್ವನಿ ಯನ್ನು ನೀಡಲು ಧ್ವನಿ-ಓವರ್‌ಗಳಲ್ಲಿನ ಅಕ್ಷರ ತಂತ್ರಗಳನ್ನು ಬಳಸಲಾಗುತ್ತದೆ. ಧ್ವನಿ-ಓವರ್‌ಗಳಲ್ಲಿನ ಗುಣಲಕ್ಷಣ ತಂತ್ರಗಳೊಂದಿಗೆ ಕೆಲವು ವಿವಾದಗಳಿವೆ, ಅದರಲ್ಲೂ ವಿಶೇಷವಾಗಿ ಬಿಳಿ ರೇಡಿಯೊ ಮನರಂಜಕರು ಕಪ್ಪು ಭಾಷಣ ಮಾದರಿಗಳನ್ನು ಅನುಕರಿಸುತ್ತಾರೆ. [೧] ರೇಡಿಯೊ ಈ ಜನಾಂಗೀಯ ಅಪಹಾಸ್ಯವನ್ನು ತಪ್ಪಿಸಲು ಸುಲಭಗೊಳಿಸಿತು ಏಕೆಂದರೆ ಪ್ರಸಾರಕರು ಸೂಕ್ತವೆಂದು ಕಂಡುಕೊಂಡ ಯಾವುದನ್ನೂ ಮುಕ್ತವಾಗಿ ವ್ಯಕ್ತಪಡಿಸಲು ಇದು ಮುಖಾಮುಖಿಯಲ್ಲದ ವೇದಿಕೆಯಾಗಿದೆ. ಧ್ವನಿ ಸೋಗು ಹಾಕುವಿಕೆಗೆ ಇದು ಸೂಕ್ತ ಮಾಧ್ಯಮವಾಯಿತುಕೆಲವೊಮ್ಮೆ, ಬಳಸಬಹುದು, ಪ್ರೇಕ್ಷಕರು ದೃಶ್ಯಗಳ ನಡುವೆ ಏನಾಗಿದೆ ಎಂಬುದರ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯುವ ಸಲುವಾಗಿ.ಇತ್ತೀಚೆಗೆ, ಹೆಚ್ಚಿನ ಚಲನಚಿತ್ರಗಳನ್ನು]] ಪ್ರತ್ಯೇಕ ಧ್ವನಿ ಮತ್ತು ಶಬ್ದ-ಮತ್ತು-ಸಂಗೀತ ಹಾಡುಗಳೊಂದಿಗೆ ವಿತರಿಸಲಾಗುತ್ತಿರುವುದರಿಂದ, ಬಲ್ಗೇರಿಯಾದಲ್ಲಿ ಕೆಲವು ಧ್ವನಿ-ಭಾಷಾಂತರಗಳನ್ನು ಕೇವಲ ಧ್ವನಿ ಟ್ರ್ಯಾಕ್ ಅನ್ನು ತಿರಸ್ಕರಿಸುವ ಮೂಲಕ ಉತ್ಪಾದಿಸಲಾಗುತ್ತದೆ, ಈ ರೀತಿಯಾಗಿ ಇತರ ಶಬ್ದಗಳ ಮೇಲೆ ಪರಿಣಾಮ ಬೀರುವುದಿಲ್ಲ. ಒಬ್ಬ ನಟ ಯಾವಾಗಲೂ ಕಾರ್ಯಕ್ರಮದ ಅಂತ್ಯದ ಸಾಲಗಳ ಮೇಲೆ ಅನುವಾದ ಸಿಬ್ಬಂದಿಯ ಹೆಸರುಗಳನ್ನು ಓದುತ್ತಾನೆ. ಹೀಗೆ ಧ್ವನಿ ಓವರ್ ನಮ್ಮ ಎಲ್ಲಾ ಮಾಧ್ಯಮ ಗಳಲ್ಲಿ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ. ವೀಡಿಯೊ ದಲ್ಲಿ ನಿಮಗೆ ಸಂತೋಷ , ಸಹಾನುಭೂತಿ ಅಥವಾ ಉತ್ಸಾಹ ವನ್ನುಂಟು ಮಾಡುತ್ತದೆ. ಧ್ವನಿ ವೀಡಿಯೊದ ನಿರ್ದಿಷ್ಟ ಮನಸ್ಥಿತಿಯನ್ನು ಹೊಂದಿಸುತ್ತದೆ ಮತ್ತು ಕಥೆ ಗೆ ಮಾನವ ಸ್ಪರ್ಶವನ್ನು ನೀಡುತ್ತದೆ. ಮಂದ ಮತ್ತು ಏಕತಾನತೆಯ ಧ್ವನಿಗಳು ಯಾವುದೇ ಬ್ರ್ಯಾಂಡ್ ಅನ್ನು ಸರಿಯಾದ ರೀತಿಯಲ್ಲಿ ಪ್ರತಿನಿಧಿಸಲು ಸಾಧ್ಯವಿಲ್ಲ, ಏಕೆಂದರೆ ಅವುಗಳು ತಮ್ಮಲ್ಲಿ ಆತ್ಮವಿಶ್ವಾಸ ಮತ್ತು ಗುರುತನ್ನು ಬೆಳೆಸುವ ಬದಲು ಜನರನ್ನು ದೂರ ತಳ್ಳುತ್ತವೆ. [೨] ವೃತ್ತಿಪರ ಧ್ವನಿ ಪ್ರತಿಭೆಯು ಬಲವಾದ ವ್ಯಕ್ತಿತ್ವವನ್ನು ಸೇರಿಸುತ್ತದೆ ಮತ್ತು ನಿಮ್ಮ ಅನಿಮೇಟೆಡ್ ವೀಡಿಯೊವು ಪ್ರತಿ ಬಾರಿಯೂ ಎದ್ದು ಕಾಣುವಂತೆ ಮಾಡುತ್ತದೆ. ದೃಶ್ಯ ಸಾಧನಗಳೊಂದಿಗೆ ವಾಯ್ಸ್ ಓವರ್ ಅನ್ನು ಜೋಡಿಸುವುದು ಕಾಲ್ಪನಿಕ ನಿರೂಪಣೆಯ ಕ್ಷೇತ್ರಕ್ಕೆ ಒಯ್ಯುತ್ತದೆ. ವಾಯ್ಸ್ ಓವರ್ ಕೇವಲ ಆಡಿಯೊ ಮಾಹಿತಿಯಿಂದ ಕೂಡಿದೆ ಮತ್ತು-ಚಲನಚಿತ್ರ ನಿರ್ಮಾಪಕನು ದೃಶ್ಯ ಪ್ರತಿರೂಪವನ್ನು ಸೇರಿಸುವ ಅಗತ್ಯವಿಲ್ಲದಿದ್ದರೂ-ಚಲನಚಿತ್ರ ನಿರ್ಮಾಪಕ ತಳ್ಳಲು ಪ್ರಯತ್ನಿಸುತ್ತಿರುವ ಸಂದೇಶವನ್ನು ಉತ್ತಮವಾಗಿ ತಲುಪಿಸಲು ದೃಶ್ಯ ಸಾಧನಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.ಧ್ವನಿ ಓವರ್‌ಗಳು ಚಲನಚಿತ್ರ ನಿರ್ಮಾಪಕರಿಗೆ ಕಥೆ ಹೇಳುವಿಕೆಯ ಸಾಮರ್ಥ್ಯಗಳನ್ನು ಒದಗಿಸುತ್ತವೆ. ವಾಯ್ಸ್ ಓವರ್‌ನ ನಿಜವಾದ ಶಕ್ತಿ ಎಂದರೆ ಪ್ರೇಕ್ಷಕರೊಂದಿಗೆ ನೇರವಾಗಿ ಸಂವಹನ ಮಾಡುವ ಸಾಮರ್ಥ್ಯ. ಚಲನಚಿತ್ರ ನಿರ್ಮಾಪಕರಿಗೆ ಪ್ರೇಕ್ಷಕರೊಂದಿಗೆ ನೇರವಾಗಿ ಮಾತನಾಡಲು ಅನುವು ಮಾಡಿಕೊಡುವ ಕೆಲವೇ ಸಾಧನಗಳು ಲಭ್ಯವಿರುವುದರಿಂದ, ಪ್ರೇಕ್ಷಕರೊಂದಿಗೆ ನೇರ ಸಂಪರ್ಕವನ್ನು ಸ್ಥಾಪಿಸಲು ಬಯಸುವವರಿಗೆ ವಾಯ್ಸ್ ಓವರ್ ಅಮೂಲ್ಯವಾದ ಆಸ್ತಿಯಾಗಿದೆ. ಭಾಷಾ ಕಲಿಕೆಯ ಕಾರ್ಯಕ್ರಮಗಳಿಗೆ ಸ್ಪ್ಯಾನಿಷ್ , ಜರ್ಮನ್ , ಫ್ರೆಂಚ್ , ಚೈನೀಸ್ ಮತ್ತು ಇತರ ಭಾಷೆಗಳಲ್ಲಿ ಸ್ಪಷ್ಟ ಧ್ವನಿ ಓವರ್‌ಗಳು ಬೇಕಾಗಿರುವುದರಿಂದ ಇತರ ಭಾಷೆಗಳಲ್ಲಿ ನಿರರ್ಗಳವಾಗಿ ಧ್ವನಿ ವೃತ್ತಿಪರರಿಗೆ ಕೆಲಸ ಹುಡುಕಲು ಸಾಧ್ಯವಾಗುತ್ತದೆ. ಇಎಸ್ಎಲ್ ವಿದ್ಯಾರ್ಥಿಗಳಿಗೆ ದ್ವಿಭಾಷಾ ಪ್ರತಿಭೆಗಳಿಗೆ ಸ್ಕ್ರಿಪ್ಟ್ ಓದಲು ಅವಕಾಶಗಳಿವೆ, ಇಂಗ್ಲಿಷ್ ಭಾಷೆಯನ್ನು ಎರಡನೇ ಭಾಷೆಯಾಗಿ ಮಾತನಾಡುವ ವಿದ್ಯಾರ್ಥಿಗಳು. ಇಂಗ್ಲಿಷ್ ಅಲ್ಲದ ಮಾತನಾಡುವ ದೇಶಗಳಲ್ಲಿ ಅದೇ ರೀತಿಯ ಕೆಲಸ ಲಭ್ಯವಿದೆ, ಅವರ ಹೊಸ ಅಧಿಕೃತ ಭಾಷೆ (ಗಳನ್ನು) ಕಲಿಯಲು ಸಹಾಯದ ಅಗತ್ಯವಿರುವವರಿಗೆ ಸಹಾಯ ಮಾಡುತ್ತದೆ.

ಬೆಂಗಳೂರು ಮತ್ತು ಮುಂಬೈಯಲ್ಲಿ ವಾಯ್ಸ್-ಓವರ್ ಕ್ಷೇತ್ರದ ಮುಖ್ಯ ಭಾಗಗಳಿರುವ ಜಾಗಗಳು. ಇಲ್ಲಿ ಎಷ್ಟೋ ಪ್ರೊಜೆಕ್ಟ್ಗಳು ದಿನ ನಿತ್ಯ ನಡೆಯುತ್ತಲೇ ಇರುತ್ತವೆ.

ವಿವಿಧ ರೀತಿಯ ವಾಯ್ಸ್ ಓವರ್ ಉದ್ಯೋಗಗಳು ಮುಖ್ಯವಾಗಿ ದೂರದರ್ಶನ, ರೇಡಿಯೋ, ಚಲನಚಿತ್ರ, ವಿಡಿಯೋ ಗೇಮ್‌ಗಳು ಮತ್ತು ಆಡಿಯೊ ಪುಸ್ತಕಗಳನ್ನು ಒಳಗೊಂಡಿರುತ್ತವೆ. ಇವುಗಳಲ್ಲಿ ಕೆಲವು ಮುಖ್ಯವಾಗಿ ವಿಶಿಷ್ಟವಾದ, ಸ್ಪಷ್ಟವಾದ ಧ್ವನಿಯ ಅಗತ್ಯವಿರುತ್ತದೆ, ಇತರರು ಗಣನೀಯ ನಟನಾ ಪ್ರತಿಭೆಯನ್ನು ಸಹ ಬಯಸುತ್ತಾರೆ. ಜಾಹೀರಾತುಗಳು, ಕಾರ್ಟೂನ್ ಪಾತ್ರದ ಧ್ವನಿಗಳು, ಡಬ್ಬಿಂಗ್, ಪ್ರೋಮೋಗಳು, ನಿರೂಪಣೆ, ಮತ್ತು ಆಡಿಯೊ ರೆಕಾರ್ಡಿಂಗ್‌ಗಾಗಿ ಕಾದಂಬರಿ ಅಥವಾ ಕಾಲ್ಪನಿಕವಲ್ಲದ ಪುಸ್ತಕಗಳನ್ನು ಓದುವುದು ನೀವು ಮಾಡಬಹುದಾದ ಇತರ ಕೆಲವು ರೀತಿಯ ಉದ್ಯೋಗಗಳು. ವಾಯ್ಸ್ ಓವರ್ ಉದ್ಯಮದಲ್ಲಿ ಡಬ್ಬಿಂಗ್ ಅನ್ನು ಬೋನಸ್ ಕೌಶಲ್ಯವೆಂದು ಪರಿಗಣಿಸಲಾಗುತ್ತದೆ. ವಿಭಿನ್ನ ಧ್ವನಿ ನೀಡುವ ಸಾಮರ್ಥ್ಯವಿರುವ ನಟರು ಅಥವಾ ಕಲಾವಿದರು

{{reflist}}

1) https://r.search.yahoo.com/_ylt=AwrxgKDGLE5eVlQA7ga7HAx.;_ylu=X3oDMTByYmpmZjA4BGNvbG8Dc2czBHBvcwMzBHZ0aWQDBHNlYwNzcg--/RV=2/RE=1582210375/RO=10/RU=https%3a%2f%2fwww.quora.com%2fWhat-is-the-importance-in-voice-over-service/RK=2/RS=eIzkOBvvZyuUb63RMWxSc2B1xMY-




ಪರಿಚಯ[ಬದಲಾಯಿಸಿ]

ನನ್ನ ಹೆಸರು ಭೂಮಿಕ. ನಾನು ಮೊದಲ ವರ್ಷ ಬಿಎ,ಕ್ರೈಸ್ಟ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)[೩]ಯಲ್ಲಿ ಓದುತ್ತಿದ್ದೇನೆ. ನನಗೆ ಹಾಡುವುದೆಂದರೆ ತುಂಬಾ ಇಷ್ಟ. ನಾನು ಹಾಡುತ್ತೇನೆ,ಹಾಡು ಬರೆಯುತ್ತೇನೆ ಮತ್ತು ಖೋ-ಖೋ ಆಡುತ್ತೇನೆ. ವಿಶ್ವವಿದ್ಯಾಲಯ ಮಟ್ಟದ ಖೋ- ಖೋ ಆಟಗಾರ್ತಿ.ನನಗೆ ಕರ್ನಾಟಕ ಶಾಸ್ತ್ರೀಯ ಸಂಗೀತ, ಸಿನಿಮಾ ಸಂಗೀತ, ಪಾಪ್ ಸಂಗೀತ[೪] ಎಂದರೆ ತುಂಬಾ ಆಸಕ್ತಿ ಮತ್ತು ಇಷ್ಟದಿಂದ ಹಾಡುತ್ತೇನೆ ಕೂಡ. ನನ್ನ ತಂದೆಯ ಹೆಸರು ನಾರಾಯಣ ಸ್ವಾಮಿ, ತಾಯಿಯ ಹೆಸರು ಭಾರತಿ.ನನಗೆ ಒಬ್ಬ ಅಣ್ಣ, ಅವನ ಹೆಸರು ಪುನೀತ್. ಅವನು ಮೆಕಾನಿಕಲ್ ಇಂಜಿನೀಯರಿಂಗ್ ಮುಗಿಸಿದ್ದಾನೆ. ಮುಗಿಸಿ, ಈಗ ಕಲ್ಟ್[೫] ಎಂಬ ಕಂಪನಿಯಲ್ಲಿ ನೃತ್ಯ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ.

ಗುರಿ[ಬದಲಾಯಿಸಿ]

ನನಗೆ   ಹಾಡುಗಾರ್ತಿ ,ಆಟಗಾರ್ತಿಯಾಗಬೇಕೆಂಬ ಕನಸುಗಳಿವೆ.ನಾನು ಚಿಕ್ಕ ವಯಸ್ಸಿನಿಂದಲೂ ತುಂಬಾ  ಹಾಡುತ್ತಿದ್ದೆ. ಎಲ್ಲರೂ ನನಗೆ ಯಾವಾಗಲೂ ಹಾಡುತ್ತಿರಬೇಡ, ಕಿವಿಯಲ್ಲೆ  ಗುಂಯ್ ಗುಟ್ಟುವಂತಾಗುತ್ತದೆ ಎಂದು ಹೇಳುತ್ತಿದ್ದರು. ಹಾಡಬೇಡ ಎನ್ನುತ್ತಾರೆ ಆದರೆ ನಾನು ಎಂದಿಗೂ ಹಾಡುವುದನ್ನು ಮಾತ್ರ ಬಿಟ್ಟಿಲ್ಲ. ನನಗೆ ಅರಿಯಾನ ಗ್ರಾಂಡೆ[೬] ಎಂಬ ಪಾಪ್ ಹಾಡುಗಾರ್ತಿ ಎಂದರೆ ತುಂಬಾ ಇಷ್ಟ. ಅವರಿಗೆ ಈ ವರ್ಷ, ವರ್ಷದ ಮಹಿಳೆ ಎಂದು ಬಿಲ್ಬೋರ್ಡ್[೭] ನಲ್ಲಿ ಸನ್ಮಾನಿಸಲಾಗಿದೆ. ನನಗೆ ಛಾಯಾಗ್ರಹಣ ಎಂದರೆ ತುಂಬಾ ಇಷ್ಟ ಆದರೆ ಅದರಲ್ಲಿ ನನಗೆ ಅಷ್ಟೊಂದು ಚನ್ನಾಗಿ ವಿಷಯಗಳು ತಿಳಿದಿಲ್ಲ  ಅವುಗಳನ್ನು ಕಲಿತು. ನಾನು ಕೂಡ ಒಳ್ಳೆಯ ಛಾಯಾಗ್ರಾಹಕಿ ಎಂದು ನಿರೂಪಿಸಬೇಕೆಂಬುದು ನನ್ನ ಕೋರಿಕೆ.  ನಾನು  ಕವಿತೆಗಳನ್ನು ಬರೆಯುತ್ತೇನೆ. ಆ ಕವಿತೆಗಳು ಈಗ ನನ್ನ ಒಂದನೆ ಪುಸ್ತಕ ಮುಗಿದು ಎರಡನೆಯ ಪುಸ್ತಕ  ಕಾಲು ಭಾಗ ಮುಗಿದಿದೆ. ಅದನ್ನು ಪ್ರಕಟಣೆ ಮಾಡಬೇಕೆಂದು ತುಂಬಾ ದಿನಗಳಿಂದ  ಪ್ರಯತ್ನಿಸುತ್ತಿದ್ದೇನೆ. ಆದರೆ ಮಾಡಲಾಗುತ್ತಿಲ್ಲ.

ಇಷ್ಟಗಳು[ಬದಲಾಯಿಸಿ]

ನನಗೆ ಕನ್ನಡ ಚಿತ್ರರಂಗದ ಹೆಸರಾಂತ ಜೋಡಿಯಾದ ಯಶ್ ಮತ್ತು ರಾಧಿಕಾ ಪಂಡಿತ್ ಎಂದರೆ ಬಹಳ ಪ್ರೀತಿ. ಡಿಸೆಂಬರ್ 9 ಕ್ಕೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎರಡು ವರ್ಷಗಳು ತುಂಬುತ್ತವೆ. ಇದೇ ವರ್ಷ ಡಿಸೆಂಬರ್ 3ಕ್ಕೆ ಈ ಜೋಡಿಗೆ ಹೆಣ್ಣು ಮಗು ಜನನವಾಯಿತು. ಆ ಕ್ಷಣಕ್ಕಾಗಿ ನನ್ನಂಥ ಅಭಿಮಾನಿಗಳು ತುಂಬಾ ದಿನಗಳಿಂದ ಕಾಯುತ್ತಿದ್ದೆವು. ಆ ಮಗು ಹುಟ್ಟಿದ ದಿನ, ನಮ್ಮೆಲ್ಲರಿಗೂ ತುಂಬಾ ಖುಷಿಯಾಗಿತ್ತು. ಈ ಜೋಡಿಯು ಹೀಗೇ ನೂರಾರು ವರ್ಷಗಳಿಗೂ, ಮಗುವಿನ ಜೊತೆಗೆ ಖುಷಿ ಖುಷಿಯಿಂದ ಬಾಳಲಿ ಎಂದು ಹಾರೈಸುತ್ತೇನೆ. ಆ ಮಗುವಿನ ನಾಮಕರಣಕ್ಕಾಗಿ ಎಷ್ಟೊಂದು ಕಾತುರದಿಂದ ನಾನು ಕಾಯುತ್ತಿದ್ದೇನೆ ಎನ್ನುವುದು ನನ್ನಂಥ ಅಭಿಮಾನಿಗಳಿಗೆ ಗೊತ್ತು. ನನಗೆ ಮೊಗ್ಗಿನ ಮನಸು ಎಂಬ ಚಿತ್ರ ಇಂದಿಗೂ ಅಚ್ಚುಮೆಚ್ಚು. ಅದರಲ್ಲಿ , ಹದಿ ಹರೆಯದಲ್ಲಿರುವ ಹುಡುಗಿಯರಿಗೆ ಯಾವ ರೀತಿಯ ಅನುಭವಗಳಾಗುತ್ತವೆ ಎಂದು ತೋರಿಸಲಾಗುತ್ತದೆ. ಮತ್ತು ಪ್ರೀತಿಯಲ್ಲಿ ಬಿದ್ದಾಗ ಆಗುವ ಸುಖ ಎಂತಯದು, ದುಃಖ ಎಂತಹದು ಎಂದು ತುಂಬಾ ಚೆನ್ನಾಗಿ ತೋರಿಸಲಾಗಿದೆ. ಈ ಜೋಡಿಯು ಒಂದಾಗಿ ನಟಿಸಿರುವ ನಾಲಕ್ಕೂ ಚಿತ್ರಗಳು ದೊಡ್ಡ ಯಶಸ್ಸನ್ನು ಸಾಧಿಸಿವೆ. ಮೊಗ್ಗಿನ ಮನಸು[೮], ಡ್ರಾಮಾ , ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ , ಸಂತು ಸ್ಟ್ರೈಟ್ ಫಾರ್ವರ್ಡ್[೯] ಎಂಬ ಸಿನಿಮಾಗಳು ದೂಡ್ಡ ಯಶಸ್ಸನ್ನು ಕಂಡಿವೆ.

ಸ್ನೇಹಿತೆಯರು[ಬದಲಾಯಿಸಿ]

ನನ್ನ ಸ್ನೇಹಿತೆ ಶ್ವೇತ. ಅವಳು ಗಗನಸಖಿ ಆಗಬೇಕೆಂದು ಅವಳ ಕನಸು. ಸಧ್ಯದಲ್ಲಿ ಅವಳು ಗಗನಸಖಿಯ ಕೋರ್ಸ್ ಮಾಡುತ್ತಿದ್ದಾಳೆ. ಅವಳೆಂದರೆ ನನಗೆ ತುಂಬಾ ಪ್ರೀತಿ. ಇತ್ತೀಚೆಗೆ, ಅವಳೊಂದು ದೊಡ್ಡ ಕಷ್ಟದಲ್ಲಿ ಸಿಲುಕಿದ್ದಳು. ಅದೇನೆಂದು ಹೇಳಲು ನಾನು ಬಯಸುವುದಿಲ್ಲ . ಆದರೆ ದೇವರ ದಯೆಯಿಂದ ಅವಳು ಅದರಿಂದ ಪಾರಾದಳು ಅಂದ ಹಾಗೆ ನನಗೆ ಒಬ್ಬಳು ಅಕ್ಕ ಇದ್ದಾಳೆ.ಅವಳ ಹೆಸರು ರೀನಾ. ಅವಳು ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾಳೆ. ಅವಳಿಗೆ ಭವಿಷ್ಯದಲ್ಲಿ ಒಂದು ರೆಸ್ಟೋರೆಂಟ್ ಪ್ರಾರಂಭಿಸಬೇಕು ಎಂದು ಆಸೆ ಇದೆ.  ಅವಳು ಕೇವಲ ಭಾರತ  ಶೈಲಿಯ  ಅಡುಗೆ ಗಳು ಮಾತ್ರವಲ್ಲದೆ ಚೈನಾ ಶೈಲಿಯ ಅಡುಗೆಗಳು, ಇಟಲಿ ಶೈಲಿಯ ಅಡುಗೆಗಳು, ಎಲ್ಲವನ್ನೂ ತುಂಬಾ ಚೆನ್ನಾಗಿ ತಯಾರಿಸುತ್ತಾಳೆ. ಅವಳು ಬಾಯಲ್ಲಿ ನೀರೂರುವ ಅಡುಗೆಗಳನ್ನು ತಯಾರಿಸುತ್ತಾಳೆ. ಅವಳು ಮಾಡುವ ಎಲ್ಲಾ ತಿನಿಸುಗಳಲ್ಲಿ ನನಗೆ ಚೀಸ್ಬಾಲ್ಸ್[೧೦] ಎಂದರೆ  ತುಂಬಾನೇ ಇಷ್ಟ. ಅವಳಿಗಾಗಿ ನನ್ನ ಶುಭ ಹಾರೈಕೆಗಳು ಎಂದಿಗೂ ಇರುತ್ತವೆ. 

ನನಗೆ ಅಡುಗೆ ಮಾಡುವುದರಲ್ಲಿ ಸ್ವಲ್ಪ ಆಸಕ್ತಿ ಇದೆ. ಆದರೆ ತಿನ್ನುವುದರಲ್ಲಿ ಹೆಚ್ಚಿದೆ.ನಾನವಳ ಜೊತೆ ಒಮ್ಮೆ ಲಾಲ್ ಬಾಗ್ ಹೋಗಿದ್ದೆ. ಕೆಲವೊಮ್ಮೆ ನನಗೆ ಸುಮ್ಮನೆ ಅಳಬೇಕನಿಸುತ್ತದೆ. ಏಕೆಂದರೆ, ಕೆಲವೊಮ್ಮೆ ತುಂಬಾ ಒತ್ತಡ ಇದ್ದಾಗ ತಿಳಿಯದೆಯೇ ಬಿಕ್ಕಿ ಬಿಕ್ಕಿ ಅಳುತ್ತೇನೆ. ನನಗೆ ಈ ಬಿ ಎ ಪದವಿಗೆ ಸೇರಿದ ಮೇಲೆ ತುಂಬಾ ವಿಷಯಗಳು ತಿಳಿದು ಬಂದಿವೆ. ಕೆಲವೊಮ್ಮೆ ನಾನು ನನ್ನನ್ನು ಎಲ್ಲಾರಿಗೂ ಹೋಲಿಸಿಕೊಂಡು ಬಿಡುತ್ತೇನೆ. ಅದರ ಫಲಿತಾಂಶವಾಗಿ , ನಾನು ಎಲ್ಲಾರಿಗಿಂತ ತುಂಬಾ ಬುಧ್ಧಿ ಕಡಿಮೆ ಇರುವವಳು, ನನಗೆ ಏನೂ ತಿಳಿಯುವುದಿಲ್ಲ,ಅದು , ಇದು ಎಂದು ಎಲ್ಲಾ ಸೇರಿ ನನ್ನ ತಲೆ ಕೆಡುತ್ತದೆ. ಆಗ ಮನಸ್ಸಿನಲ್ಲಿರುವ ಎಲ್ಲಾ ಚಿಂತೆಗಳು ಅಳುವಿನ ರೂಪದಲ್ಲಿ ಹೊರ ಬಂದು ಬಿಡುತ್ತವೆ.ಹೀಗೆ ಎಲ್ಲಾ ಗೋಳು ಮುಗಿದ ನಂತರ ಕೋಣೆಯಿಂದ ಏನೂ ಆಗಲಿಲ್ಲ ಎಂಬಂತೆ ಹೊರಬರುತ್ತೇನೆ. ಆದರೆ ಕಣ್ಣು ಕೆಂಪಗಿದ್ದರೂ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ದೊರೆತಂತಾಗುತ್ತದೆ. ಹೇಳಬೇಕೆಂದರೆ ಆಗಾಗ ಅಳುವುದು ಮನಸ್ಸಿಗೆ ತುಂಬಾ ಶಾಂತಿ ಕೊಡುತ್ತದೆ. ಇನ್ನೂ ಕೆಲವೊಮ್ಮೆ ಬದುಕಿನ ಮೇಲೆ ಸಣ್ಣ ದೃಷ್ಟಿ ಬೆಳೆಯುತ್ತದೆ. ಹೇಗೆಂದರೆ, ನಾವು ಬದುಕುವುದೇ ಸಾಯುವುದಕ್ಕೆ, ಸಾಯುವುದೇ ಬದುಕುವುದಕ್ಕೆ. ಹೇಗೆ ಬೇಕಾದರೂ ನಮ್ಮ ಬದುಕನ್ನು ಕಳೆಯ ಬಹುದು. ಹೇಗೋ, ಒಂದು ದಿನ ಸಾಯಲೇಬೇಕು ಅದಕ್ಕಾಗಿ ಏಕೆ ಇಷ್ಟು ಕಷ್ಟ ಪಡಬೇಕು, ಎಂದೆನಿಸಿಬಿಡುತ್ತದೆ ಒಂದೊಂದು ಬಾರಿ. ಹೀಗೆ ಏನೇನೋ ಮಾಡುತ್ತ ಕೊನೆಗೆ ಜನರ ಒಳ್ಳೆಯದಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಆಸೆಯು ನನದಾಗಿ ಬದುಕಿನಲ್ಲಿ ಬಾಳಬೇಕೆಂದು ಆಸೆ ಹೊತ್ತಿರುವ ನಾನು ಭೂಮಿಕಾ.

  1. Merriam Webster's Online Dictionary
  2. Done, Mary Ann (1980). The Voice in the Cinema: The Articulation of Body and Space. Yale French Studies. pp. 33–50.
  3. https://en.m.wikipedia.org/wiki/Christ_University
  4. https://en.m.wikipedia.org/wiki/Pop_music
  5. https://in.linkedin.com/company/cultfit
  6. https://en.m.wikipedia.org/wiki/Ariana_Grande
  7. https://en.m.wikipedia.org/wiki/Billboard_(magazine)
  8. https://en.m.wikipedia.org/wiki/Moggina_Manasu
  9. https://en.m.wikipedia.org/wiki/Santhu_Straight_Forward
  10. https://www.indianhealthyrecipes.com/cheese-balls-recipe/