ಅಕ್ಷರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ವಿಶ್ವಕೋಶಕ್ಕೆ ತಕ್ಕದಾದದ್ದು

'


ಅಕ್ಷರ' ವೆಂದರೆ ವರ್ಣಮಾಲೆಯಲ್ಲಿ ಬಿಂಬಿಸುವ ಬರವಣಿಗೆಯ ರೂಪದಲ್ಲಿರುವ ಒಂದು ಅಥವಾ ಜಾಸ್ತಿ ಶಬ್ದಗಳನ್ನು ಸ್ಫುರಿಸುವ ಒಂದು ಸಂವಹನೆಯ ಮಾಧ್ಯಮ. ಪ್ರತಿಯೊಂದು ಅಕ್ಷರವೂ ಒಂದು ಭಾಷೆಯಲ್ಲಿರುವ ವಿವಿಧ ಪದಗಳನ್ನು ಉಚ್ಚರಿಸುವ ವಿಧಾನಗಳನ್ನು ತಿಳಿಸುತ್ತದೆ. ಅಕ್ಷರವು ಬರವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

"https://kn.wikipedia.org/w/index.php?title=ಅಕ್ಷರ&oldid=613974" ಇಂದ ಪಡೆಯಲ್ಪಟ್ಟಿದೆ