ಸದಸ್ಯ:Ann mary.science

ವಿಕಿಪೀಡಿಯ ಇಂದ
Jump to navigation Jump to search
ಪರಿಚಯ==[ಬದಲಾಯಿಸಿ]

ನನ್ನ ಹೆಸರು ಅನ್ನ ಮೇರಿ ವಿಲ್ಸನ್.ನನ್ನ ವಯಸ್ಸು ೧೮.ನಾನು ಬೆಂಗಳೂರಿನಲ್ಲಿ ವಾಸವಾಗಿದೀನಿ. ನಾನು ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿನಲ್ಲಿ ಬಿ.ಎಸ್.ಸಿ ಪಡಣೆ ಮಾಡುತಿದೀನಿ. ನಾನು ಜನಿಸಿದ್ಧ ಸ್ಥಳ ಕೇರಳಧ ಕಾಲಿಕತ್ತಿನಲ್ಲಿ. ಈ ನಗರದ ಮೊಧಲನೆಯ ಯುರೋಪಿಯನ್ ಸಂಪರ್ಕ, ವಾಸ್ಕೋ ಡಾ ಗಾಮ.[ಬದಲಾಯಿಸಿ]

ಹವ್ಯಾಸಗಳು==[ಬದಲಾಯಿಸಿ]

ಅಬ್ದುಲ್ ಕಲಾಂ

ನನ್ನ ಮೆಚ್ಚಿನ ಹವ್ಯಾಸಗಳು ನೃತ್ಯ ಮತ್ತು ಚಿತ್ರಕಲೆ ಬಿಡಿಸುವುಧು. ನಾನು ಐದು ವರ್ಷ ಶಾಸ್ತ್ರೀಯ ನೃತ್ಯವನ್ನು ಓಧಿದೀನಿ. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದೀನಿ. ನನಗೆ  ವಿಜ್ನ್ಯಾನವೆಂಧರೆ ತುಂಬ ಇಷ್ಟ. ವಿಜ್ನ್ಯಾನಧ ಕ್ಷೇತ್ರಧಲ್ಲಿ ಶ್ರೀ.ಏ.ಪಿ.ಜೆ.ಅಬ್ದುಲ್ ಕಲಾಂ ರವರು ನನ್ನ ಪಾತ್ರ. ಹಾಗು ಶ್ರೀ.ಸಿ.ಏನ್.ಆರ್.ರಾವ್ , ಸಿ.ವಿ. ರಾಮನ್ ಇತ್ಯಾಧಿ. ನನ್ನ ಇನೊಂಧು ಹವಾಸ್ಯ ಅಡುಗೆ ಮಾಡುವುಧು.[ಬದಲಾಯಿಸಿ]

ನನ್ನ ಮೆಚ್ಚಿನ ಸ್ಥಳಗಳು==[ಬದಲಾಯಿಸಿ]

ಬೆಂಗಳೂರು ಅತಿ ಸುಂಧರವಾಧ ನಗರ. ಇಲ್ಲಿನ ಲಾಲ್ಬಾಗ್ ತೋಟ, ಕಬನ್ ಪಾರ್ಕ್, ಬೆಂಗಳೂರು ಕೋಟೆ , ಬನ್ನೆರುಘಟ್ಟ ನ್ಯಾಷನಲ್ ಪಾರ್ಕ್ ಇತ್ಯಾಧಿ ಸ್ಥಳಗಳು ತುಂಬ ಇಷ್ಟ. ನಾನು ೧೪ ವರ್ಷಗಳಿಂಧ ಬೆಂಗಳೂರಿನಲ್ಲಿ ವಾಸವಾಗಿದೀನಿ.[ಬದಲಾಯಿಸಿ]

ನನ್ನ ಜೀವನದ ಗುರಿ==[ಬದಲಾಯಿಸಿ]

ನನಗೆ ಕನ್ನಡ, ಮಲಯಾಳಂ, ಹಿಂದಿ, ಇಂಗ್ಲಿಷ್ ಭಾಷೆಗಳು ಗೊತ್ತು. ಬೆಂಗಳೂರಿನ ಬನ್ನೆರುಘಟ್ಟ ಎಂಬ ಗ್ರಾಮಧಲಿ ವಾಸವಾಗಿದೀನಿ. ನಾನು "ಶಿಕ್ಷಕರಾಗಲು" ಭಯಸುತ್ತೇನೆ. ನನಗೆ ಕ್ರಿಸ್ಮಸ್,ದಿಪಾವಳಿ,ಹೋಳಿ,ಲಕ್ಷ್ಮಿ ಪೂಜೆ  ಇತ್ಯಾಧಿ ಹಭಗಳನ್ನು ಆಚರಿಸಲು ತುಂಬ ಇಷ್ಟ. ನನ್ನ ತಂದೆ ತಾಯಿಯರು ನನ್ನ ಎಲ್ಲಾ ಆಸಕ್ತಿಗಳಲ್ಲಿ   ಬೆಂಬಲ ನೀಡುತ್ತಾರೆ.[ಬದಲಾಯಿಸಿ]