ಶಿವಶಂಕರ್ (ಚಲನಚಿತ್ರ)
ಗೋಚರ
ಶಿವಶಂಕರ್ |
---|
ಈ ಚಿತ್ರವನ್ನು ಭಾರ್ಗವ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು ವಿಷ್ಣುವರ್ಧನ್ (ದ್ವಿಪಾತ್ರದಲ್ಲಿ), ಶೋಭನಾ, ರಮೇಶ್ ಭಟ್, ಮುಖ್ಯಮಂತ್ರಿ ಚಂದ್ರು, ಶಿವಪ್ರಕಾಶ್, ಸುಧೀರ್, ದೊಡ್ಡಣ್ಣ, ಅವಿನಾಶ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ.ಈ ಚಿತ್ರದ ಛಾಯಾಗ್ರಹಕರು ಡಿ.ವಿ.ರಾಜಾರಾಂ.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೯೦ ರಲ್ಲಿ ಬಿಡುಗಡೆಯಾಯಿತು.
ಪಾತ್ರವರ್ಗ
[ಬದಲಾಯಿಸಿ]- ವಿಷ್ಣುವರ್ಧನ್ ಶಿವು ಮತ್ತು ಶಂಕರ್ ಆಗಿ ದ್ವಿಪಾತ್ರದಲ್ಲಿ
- ಶೋಭನಾ ಗಿರಿಜಾ ಆಗಿ
- ರಮೇಶ್ ಭಟ್
- ಮುಖ್ಯಮಂತ್ರಿ ಚಂದ್ರು ಅಡ್ವೋಕೇಟ್ ಆಗಿ
- ಸುಧೀರ್
- ದೊಡ್ಡಣ್ಣ ಯೋಗಿಯ ಪಾತ್ರದಲ್ಲಿ
- ಸಿಹಿ ಕಹಿ ಚಂದ್ರು
- ಎಂ ಎಸ್ ಕಾರಂತ್
- ರಮೇಶ್ ಹೆಗಡೆ
- ಪ್ರಿಯಾ
- ಮಾಸ್ಟರ್ ಮಂಜುನಾಥ್
- ಮಾಸ್ಟರ್ ರವೀಂದ್ರ
- ಮಾಸ್ಟರ್ ವಿನೋದ್ ಕುಮಾರ್
- ಮಾಸ್ಟರ್ ಆನಂದ್
- ಮಾಸ್ಟರ್ ಮದನ್
- ಶ್ರೀಶೈಲ
- ವೆಂಕಟೇಶ್
- ಬೆಂಗಳೂರು ನಾಗೇಶ್
- ಶನಿಮಹದೇವಪ್ಪ
- ಭಟ್ಟಿ ಮಹದೇವಪ್ಪ
- ಸರ್ಕಸ್ ಬೋರಣ್ಣ
- ಬ್ಯಾಂಕ್ ಜನಾರ್ಧನ್
- ಸುಮತಿ ಶ್ರೀ
- ಮಮತಾ
- ಸರೋಜಿನಿ ಶೆಟ್ಟಿ
- ಸರ್ವಮಂಗಳಾ
- ಸೌಭಾಗ್ಯ ಸುಂದರಮ್ಮ
- ಭಾರತಿ
- ಅಲಸೂರು ಶೀಲಾ
- ಹಸೀನಾ
ಹಿನ್ನೆಲೆ ಸಂಗೀತ
[ಬದಲಾಯಿಸಿ]ರಾಜನ್-ನಾಗೇಂದ್ರ ಅವರು ಈ ಚಲನಚಿತ್ರಕ್ಕೆ ಸಂಗೀತವನ್ನು ಸಂಯೋಜಿಸಿದ್ದಾರೆ.
ಕ್ರಮ ಸಂಖ್ಯೆ. | ಹಾಡು | ಹಾಡುಗಾರರು | ರಚನೆಕಾರರು | ಅವಧಿ (ನಿ: ಸೆ.) |
---|---|---|---|---|
1 | "ಪ್ರೀತಿ" | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ | ಎಂ. ಎನ್. ವ್ಯಾಸರಾವ್ | 05:18 |
2 | "ಸಿಂಹದ ಬಲವೇ ಬಂತು ಈಗ" | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಚಿ. ಉದಯಶಂಕರ್ | 05:05 |
3 | "ನಿನ್ನ ನೋಡಿದಾಗಲೇನೆ ಚಳಿ ಚಳಿ" | ಮಂಜುಳಾ | ಚಿ. ಉದಯಶಂಕರ್ | 05:10 |
4 | " ಮಮತೆಯೋ ಮೋಹವೋ" | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಸು. ರುದ್ರಮೂರ್ತಿ ಶಾಸ್ತ್ರಿ | 04:33 |
5 | "ಕಿಲಕಿಲ ನಗುತ ಬಾರೋ" | ವಿಷ್ಣುವರ್ಧನ್, ಮಂಜುಳಾ | ಚಿ. ಉದಯಶಂಕರ್ | 05:11 |
6 | "Nanna Koliige Olle Hunja Beku" | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ | ಚಿ. ಉದಯಶಂಕರ್ | 05:06 |