ಶಾಪ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

 


ಶಾಪ - ಅಶೋಕ್ ಪಾಟೀಲ್ ನಿರ್ದೇಶನದ 2001 ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ರಮೇಶ್ ಅರವಿಂದ್, ಅನು ಪ್ರಭಾಕರ್ ಮತ್ತು ಬಿ. ಸಿ. ಪಾಟೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. [೧]

ಪಾತ್ರವರ್ಗ[ಬದಲಾಯಿಸಿ]

ಕಥಾವಸ್ತು[ಬದಲಾಯಿಸಿ]

ಶಾಪ- ಒಬ್ಬ ವ್ಯಕ್ತಿ (ಶೇಖರ್ ಪಾತ್ರದಲ್ಲಿ ರಮೇಶ್) ತನ್ನ ತಂದೆಯಿಂದ ಈ ಬಾಲ್ಯದಲ್ಲಿ ಭಾವನಾತ್ಮಕವಾಗಿ ನಿಂದನೆಗೆ ಒಳಗಾದ ಮತ್ತು ಅವನು ತನ್ನ ವಯಸ್ಕ ಜೀವನದ ಮೂಲಕ ತನ್ನ ಒಳಗಿನ ರಾಕ್ಷಸರೊಂದಿಗೆ ಹೇಗೆ ಹೋರಾಡುತ್ತಾನೆ ಎಂಬುದರ ಕಟುವಾದ ಕಥೆಯಾಗಿದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನದಿ ನೀರಿನ ವಿವಾದದ ಹಿನ್ನೆಲೆಯಲ್ಲಿ ಪ್ರೇಮಕಥೆಯೊಂದನ್ನು ಜೋಡಿಸಲಾಗಿದೆ.

ಪ್ರಶಸ್ತಿಗಳು[ಬದಲಾಯಿಸಿ]

1. ಅತ್ಯುತ್ತಮ ಚಿತ್ರಕಥೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ - ಅಶೋಕ್ ಪಾಟೀಲ್

2. ಅತ್ಯುತ್ತಮ ನಟಿಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ - ಅನು ಪ್ರಭಾಕರ್

3. ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ - ಅಶೋಕ್ ಕಶ್ಯಪ್

4. 2 ನೇ ಅತ್ಯುತ್ತಮ ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ - ಅಶೋಕ್ ಪಾಟೀಲ್

5. ಅತ್ಯುತ್ತಮ ನಟಿಗಾಗಿ ಸಿನಿಮಾ ಎಕ್ಸ್‌ಪ್ರೆಸ್ ಪ್ರಶಸ್ತಿ - ಅನು ಪ್ರಭಾಕರ್

ಚಿತ್ರಸಂಗೀತ[ಬದಲಾಯಿಸಿ]

ಹಂಸಲೇಖ ಸಂಗೀತ ನೀಡಿದ್ದು, ಕಿವಿಗೆ ಇಂಪಾಗಿದೆ.

ಹಾಡು ಹಾಡುಗಾರರು ಸಾಹಿತ್ಯ ವಿವರಣೆ
"ಈ ನದಿಯಲಿ" ರಾಜೇಶ್ ಕೃಷ್ಣನ್, ಕೆ. ಎಸ್. ಚಿತ್ರಾ ಹಂಸಲೇಖ
"ಕಾವೇರವ್ವ ಕಾವೇರವ್ವ ನೀನು ಹುಟ್ಟಿ" ಹೇಮಂತ್ ಕುಮಾರ್, ನಂದಿತಾ, ಸುಜಾತಾ ಹಂಸಲೇಖ
"ಲೇ ಲೇ ಮರುಳ" ಹೇಮಂತ್ ಕುಮಾರ್ ಹಂಸಲೇಖ
"ಮನಸೇ ಮನಸೇ ಓ ಮನಸೇ" ಹೇಮಂತ್ ಕುಮಾರ್ ಹಂಸಲೇಖ
"ವಾಹಿನಿ ವಾಹಿನಿ ಪ್ರೇಮದ ವಾಹಿನಿ" ಹೇಮಂತ್ ಕುಮಾರ್, ಅನುರಾಧಾ ಶ್ರೀರಾಮ್ ಹಂಸಲೇಖ

ಉಲ್ಲೇಖಗಳು[ಬದಲಾಯಿಸಿ]

  1. "Shaapa". ourkarnataka.com.