"ದಿ ಮೆಟ್ರಿಕ್ಸ್‌" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
replacing 0 with anusvara
ಚು (replacing 0 with anusvara)
 
== ಬಿಡುಗಡೆ ==
''ದಿ ಮೆಟ್ರಿಕ್ಸ್‌ '' ಚಿತ್ರವು ಮೊದಲು ಬಿಡುಗಡೆಗೊ೦ಡಿದ್ದು ಮಾರ್ಚ್ 31, 1999 ರ೦ದುರಂದು. ಉತ್ತರ ಅಮೇರಿಕಾದಲ್ಲಿ 171 ಮಿಲಿಯನ್ ಡಾಲರ್ ಹಣ ಗಳಿಸಿದ ಈ ಚಿತ್ರ, 292 ಮಿಲಿಯನ್ ಡಾಲರ್ ವಿದೇಶೀ ಗಲ್ಲಾ ಪೆಟ್ಟಿಗೆಯಲ್ಲಿ ಹಾಗೂ ವಿಶ್ವದಾದ್ಯ೦ತ<ref name="boxoffice">[http://www.boxofficemojo.com/movies/?id=matrix.htm ಬಾಕ್ಸ್ ಆಫೀಸ್ ಮೊಜೊ:ದಿ ಮೆಟ್ರಿಕ್ಸ್‌]. ಯುಆರ್‌ಎಲ್‌ ಮರುಸೃಷ್ಠಿಸಿದ್ದು,ಜೂನ್ 24 2009.</ref> 463 ಡಾಲರ್ ಸ೦ಪಾದಿಸಿತು. ಮತ್ತು ನ೦ತರದಲ್ಲಿ ಮೂರು ಮಿಲಿಯನ್‌ಗಿ೦ತ ಹೆಚ್ಚು [[ಡಿವಿಡಿ]] ಪ್ರತಿಗಳು ಅಮೇರಿಕಾದಲ್ಲಿಯೇ ಮಾರಾಟವಾದ ಮೊದಲ ಚಿತ್ರವೆನಿಸಿತು.<ref name="dvdsales">''[http://whatisthematrix.warnerbros.com/rl_cmp/rl_press_August_01_00.html "ಪ್ರೆಸ್ ರಿಲೀಸ್-ಆಗಸ್ಟ್1,2000 -ದಿ ಮೆಟ್ರಿಕ್ಸ್‌ ಡಿವಿಡಿ: ದ ಫರ್ಸ್ಟ್ ಟು ಸೆಲ್ 3 ಮಿಲಿಯನ್"]. '' ''ಯುಆರ್‌ಎಲ್‌ ಮರುಸೃಷ್ಠಿಸಿದ್ದು 2006 ಜುಲೈ 26.'' </ref>
ಮೇ 22, 2007 ರ೦ದುರಂದು [[ದಿ ಅಲ್ಟಿಮೇಟ್ ಮೆಟ್ರಿಕ್ಸ್‌ ಕಲೆಕ್ಶನ್]][[ಎಚ್‌ಡಿ ಡಿವಿಡಿ]] ಗಳಲ್ಲಿ ಬಿಡುಗಡೆಗೊ೦ಡಿತು, ಹಾಗೂ ಅಕ್ಟೋಬರ್ 14,2008 ರ೦ದುರಂದು [[ಬ್ಲ್ಯೂ ರೇ]] ಬಿಡುಗಡೆಯಾಯಿತು. ಈ ಚಿತ್ರದ ಬಿಡುಗಡೆಯಾಗಿ ಹತ್ತು ವರ್ಷವಾದ ನಂತರ ಮಾರ್ಚ್ 31, 2009ರಂದು 10ನೇ ವಾರ್ಷಿಕೋತ್ಸವದ ಆವೃತ್ತಿಯಾಗಿ ಬ್ಲ್ಯೂ-ರೇಯಲ್ಲಿ ಡಿಜಿಬುಕ್ ಪ್ರಕಾರದಲ್ಲಿ ಬಿಡಿಯಾಗಿ ಬಿಡುಗಡೆ ಮಾಡಲಾಯಿತು.<ref>http://www.dvdactive.com/news/releases/the-matrix.html</ref>
 
 
೨,೩೩೪

edits

"https://kn.wikipedia.org/wiki/ವಿಶೇಷ:MobileDiff/601213" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ