ವಿಷಯಕ್ಕೆ ಹೋಗು

ಸರಾಸರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರಾಸರಿ ಎಂದರೆ ಒಂದು ಸಂಖ್ಯೆಗಳ ಗುಂಪಿನ ಅಥವಾ ಪ್ರಮಾಣದ ಪ್ರಾತಿನಿಧಿಕ ಸಂಖ್ಯೆ. ಸಾಮಾನ್ಯವಾಗಿ ಜನರು ಒಂದು ಪರಿಮಾಣ ಮೊತ್ತವನ್ನು ಗುಂಪಿನಲ್ಲಿರುವ ಪರಿಮಾಣ ಸಂಖ್ಯೆಗಳಿಂದ ಭಾಗಿಸಿದಾದ ಬರುವ ಸಂಖ್ಯೆ ಯನ್ನು ಸರಾಸರಿ ಎಂದು ಗುರುತಿಸುತ್ತಾರೆ.

ಅವರ್ಗೀಕೃತ ದತ್ತಾಂಶಗಳ ಸರಾಸರಿ


ನಾವು ಎಂಬ ವಾಸ್ತವ ಸಂಖ್ಯೆಗಳನ್ನು ಹೊಂದಿದ್ದರೆ ನಿಂದ ಸೂಚಿಸುವ ಅವುಗಳ ಅಂಕಗಣಿತ ಸರಾಸರಿಯು
ಆಗಿರುತ್ತದೆ.

ಇಲ್ಲಿ

      ಎಂದರೆ ಅಂಕಗಣಿತ ಸರಾಸರಿ 

ಎಂದರೆ ದತ್ತ ಪ್ರಾಪ್ತಾಂಕಗಳ ಸಂಖ್ಯೆ

ಎಂದರೆ ಪ್ರಾಪ್ತಾಂಕಗಳ ಒಟ್ಟು ಮೊತ್ತ

ಈ ಸೂತ್ರವನ್ನು ಸಾಮಾನ್ಯವಾಗಿ

ಎಂದೂ ಸೂಚಿಸುತ್ತಾರೆ.

ಅವರ್ಗೀಕೃತ ಆವೃತ್ತಿ ವಿತರಣೆಗಳ ಸರಾಸರಿ


ಅವರ್ಗೀಕೃತ ಆವೃತ್ತಿ ವಿತರಣೆಗಳ ಸರಾಸರಿಯು
ಆಗಿರುತ್ತದೆ.

ಇಲ್ಲಿ

   ಎಂದರೆ ಅಂಕಗಣಿತ ಸರಾಸರಿ 

ಎಂದರೆ ಎಲ್ಲಾ ಆವೃತ್ತಿಗಳ ಒಟ್ಟು ಮೊತ್ತ (ಇದು ದತ್ತ ಪ್ರಾಪ್ತಾಂಕಗಳ ಸಂಖ್ಯೆ ಗೆ ಸಮನಾಗಿರುತ್ತದೆ)

ಎಂದರೆ ಪ್ರಾಪ್ತಾಂಕ ಮತ್ತು ಅವುಗಳ ಆವೃತ್ತಿಗಳ ಗುಣಲಬ್ಧಗಳ ಒಟ್ಟು ಮೊತ್ತ

ಎಂದರೆ ನೇ ಪ್ರಾಪ್ತಾಂಕದ ಆವೃತ್ತಿ

ಎಂದರೆ ನೇ ಪ್ರಾಪ್ತಾಂಕ

ಈ ಸೂತ್ರವನ್ನು ಸಾಮಾನ್ಯವಾಗಿ

ಎಂದೂ ಸೂಚಿಸುತ್ತಾರೆ.

ವರ್ಗೀಕೃತ ದತ್ತಾಂಶಗಳ ಸರಾಸರಿ


      ವರ್ಗೀಕೃತ ದತ್ತಾಂಶಗಳೆಂದರೆ ವರ್ಗಾಂತರ ಮತ್ತು ಆವೃತ್ತಿಯನ್ನು ಹೊಂದಿದ ದತ್ತಾಂಶಗಳು. ಇಲ್ಲಿ ವರ್ಗಾಂತರದ ಮಧ್ಯಬಿಂದುವನ್ನು   ಎಂದು ತೆಗೆದುಕೊಳ್ಳಲಾಗುತ್ತದೆ.
      ವರ್ಗಾಂತರ   ನ ಮಧ್ಯಬಿಂದು      ಆಗಿರುತ್ತದೆ. 

ಇಲ್ಲಿ ಸರಾಸರಿಯು ಎಂದು ವ್ಯಾಖ್ಯಾನಿಸಲ್ಪಡುತ್ತದೆ.

ಇಲ್ಲಿ

        ಎಂದರೆ ಅಂಕಗಣಿತ ಸರಾಸರಿ 

ಎಂದರೆ ಎಲ್ಲಾ ಆವೃತ್ತಿಗಳ ಒಟ್ಟು ಮೊತ್ತ (ಇದು ದತ್ತ ಪ್ರಾಪ್ತಾಂಕಗಳ ಸಂಖ್ಯೆ ಗೆ ಸಮನಾಗಿರುತ್ತದೆ)

ಎಂದರೆ ಮಧ್ಯಬಿಂದು ಮತ್ತು ಅವುಗಳ ಆವೃತ್ತಿಗಳ ಗುಣಲಬ್ಧಗಳ ಒಟ್ಟು ಮೊತ್ತ

ಎಂದರೆ ನೇ ಪ್ರಾಪ್ತಾಂಕದ ಆವೃತ್ತಿ

ಎಂದರೆ ನೇ ಪ್ರಾಪ್ತಾಂಕ


"https://kn.wikipedia.org/w/index.php?title=ಸರಾಸರಿ&oldid=329555" ಇಂದ ಪಡೆಯಲ್ಪಟ್ಟಿದೆ