ಮತ್ಸ್ಯಾವತಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: thumb '''ಮತ್ಸ್ಯಾವತಾರ''' ಮೀನಿನ ರೂಪದಲ್ಲಿ ಹಿಂದೂ ದೇವತೆ ವಿಷ...
 
No edit summary
೨ ನೇ ಸಾಲು: ೨ ನೇ ಸಾಲು:
'''ಮತ್ಸ್ಯಾವತಾರ''' ಮೀನಿನ ರೂಪದಲ್ಲಿ [[ಹಿಂದೂ ದೇವತೆ]] [[ವಿಷ್ಣು]]ವಿನ [[ಅವತಾರ]] ಮತ್ತು ಇದು ಕೂರ್ಮಾವತಾರದ ಮೊದಲು ಬರುತ್ತದೆ. ವಿಷ್ಣುವಿನ [[ದಶಾವತಾರ]]ಗಳ ಪಟ್ಟಿಗಳಲ್ಲಿ ಹಲವುವೇಳೆ ಮೊದಲ ಅವತಾರ ಎಂದು ಪಟ್ಟಿಮಾಡಲಾದ ಮತ್ಸ್ಯಾವತಾರವು ಮೊದಲ ಮಾನವನಾದ [[ಮನು]]ವನ್ನು ಒಂದು ಭಾರಿ ಪ್ರಳಯದಿಂದ ಕಾಪಾಡಿದ ಜೀವಿ ಎಂದು ವಿವರಿಸಲಾಗುತ್ತದೆ. ಮತ್ಸ್ಯಾವತಾರವನ್ನು ಒಂದು ದೈತ್ಯ ಮೀನಾಗಿ ಚಿತ್ರಿಸಬಹುದು, ಅಥವಾ ಮಾನವರೂಪಿಯಾಗಿ ಒಂದು ಮೀನಿನ ಹಿಂದಿನ ಅರ್ಧಕ್ಕೆ ಸಂಪರ್ಕ ಹೊಂದಿದ ಒಂದು ಮಾನವ ಮುಂಡವಾಗಿ ಚಿತ್ರಿಸಬಹುದು.

{{ದಶಾವತಾರಗಳು}}
[[ವರ್ಗ:ದಶಾವತಾರಗಳು]]
[[ವರ್ಗ:ದಶಾವತಾರಗಳು]]

೧೦:೦೫, ೫ ಏಪ್ರಿಲ್ ೨೦೧೪ ನಂತೆ ಪರಿಷ್ಕರಣೆ

ಮತ್ಸ್ಯಾವತಾರ ಮೀನಿನ ರೂಪದಲ್ಲಿ ಹಿಂದೂ ದೇವತೆ ವಿಷ್ಣುವಿನ ಅವತಾರ ಮತ್ತು ಇದು ಕೂರ್ಮಾವತಾರದ ಮೊದಲು ಬರುತ್ತದೆ. ವಿಷ್ಣುವಿನ ದಶಾವತಾರಗಳ ಪಟ್ಟಿಗಳಲ್ಲಿ ಹಲವುವೇಳೆ ಮೊದಲ ಅವತಾರ ಎಂದು ಪಟ್ಟಿಮಾಡಲಾದ ಮತ್ಸ್ಯಾವತಾರವು ಮೊದಲ ಮಾನವನಾದ ಮನುವನ್ನು ಒಂದು ಭಾರಿ ಪ್ರಳಯದಿಂದ ಕಾಪಾಡಿದ ಜೀವಿ ಎಂದು ವಿವರಿಸಲಾಗುತ್ತದೆ. ಮತ್ಸ್ಯಾವತಾರವನ್ನು ಒಂದು ದೈತ್ಯ ಮೀನಾಗಿ ಚಿತ್ರಿಸಬಹುದು, ಅಥವಾ ಮಾನವರೂಪಿಯಾಗಿ ಒಂದು ಮೀನಿನ ಹಿಂದಿನ ಅರ್ಧಕ್ಕೆ ಸಂಪರ್ಕ ಹೊಂದಿದ ಒಂದು ಮಾನವ ಮುಂಡವಾಗಿ ಚಿತ್ರಿಸಬಹುದು.