"ಕೊರವಂಜಿ ಹಾಸ್ಯಪತ್ರಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
ಇದನ್ನು ಸ್ಥಾಪಿಸಿದವರು ಕನ್ನಡದ ಖ್ಯಾತ "[[ರಾಶಿ]]," ಯವರು(ಡಾ ಎಮ್ ಶಿವರಾಂ) ಅವರು. ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು, ಒಬ್ಬಕಳ-ಕಳಿಯಒಬ್ಬ ಕಳಕಳಿಯ ಜೀವನೋತ್ಸಾಹದ ಚಿಲುಮೆಯಂತಿದ್ದ ವ್ಯಕ್ತಿ. ಅವರು ತಮ್ಮಂತೆಯೇ ಯೋಚಿಸುವ ಹಲವು ಕಲಾವಿದರನ್ನು ಜೊತೆಗೂಡಿಸಿಕೊಂಡು [[ಕೊರವಂಜಿ]], ಯನ್ನು ತಂದರು. ಆ ಕಾಲದಲ್ಲಿ ಹಾಸ್ಯಪತ್ರಿಕೆಗಳು ಕನ್ನಡದಲ್ಲಿ ಇರಲೇ ಇಲ್ಲ.
 
ಆ ಸಮಯದಲ್ಲಿ ಅವರಿಗೆ ಸಿಕ್ಕ ವ್ಯಂಗ್ಯಚಿತ್ರಕಾರನೆಂದರೆ [[ಆರ್.ಕೆ.ಲಕ್ಷ್ಮಣ್]]! ಲಕ್ಷ್ಮಣ್, ಅಂದಿನ ದಿನಗಳಲ್ಲಿ [[ಹಿಂದೂ]], ಪತ್ರಿಕೆಗೆ ತಮ್ಮ ಅಣ್ಣ, [[ಆರ್. ಕೆ. ನಾರಾಯಣ್ ]] ಬರೆದ ಲೇಖನಗಳಿಗೆ, ಚಿತ್ರದ ಪೂರೈಕೆಮಾಡುತ್ತಿದ್ದರು.
 
‘ಕೊರವಂಜಿ’ಯ ಕೆಲವು ಪ್ರಮುಖ ಬರಹಗಾರರು : ೧. [[ಟಿ. ಸುನಂದಮ್ಮ]], ೨. [[ಕೇಫ]](ಎ ವಿ ಕೇಶವಮೂರ್ತಿ), ೩. [[ಅರಾಸೇ]], ೪. [[ದಾಶರಥಿ ದೀಕ್ಷಿತ್]], ೫. [[ಅ.ರಾ.ಮಿತ್ರ]], ೬. [[ಹಾ.ರಾ.]] (ಎಚ್ ಆರ್ ಶಂಕರನಾರಾಯಣ), ೭. [[ನಾ ಕ]](ನಾ ಕಸ್ತೂರಿ),೮. ಎಸ್ ಎನ್ ಶಿವಸ್ವಾಮಿ, ಮುಂತಾದವರು.
 
==ಕುಹಕಿಡಿಗಳು==
೪೯೧

edits

"https://kn.wikipedia.org/wiki/ವಿಶೇಷ:MobileDiff/209708" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ