ವಿಷಯಕ್ಕೆ ಹೋಗು

ಕೇಫ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೇಫ ಎನ್ನುವ ನಾಮಧೇಯದಲ್ಲಿ ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದವರು ಎ. ವಿ. ಕೇಶವಮೂರ್ತಿ. ಇವರು ಕನ್ನಡದ ಅಗ್ರಗಣ್ಯ ಹಾಸ್ಯ ಲೇಖಕರಲ್ಲೊಬ್ಬರು. "ಕೊರವಂಜಿ" ಪತ್ರಿಕೆಗೆ ನಿಯಮಿತವಾಗಿ ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದರು. ಶೌರಿ, ಪಾಂಡು ಮುಂತಾದ ಪಾತ್ರಗಳನ್ನು ತಮ್ಮ ಹಾಸ್ಯ ಲೇಖನಗಳಲ್ಲಿ ಸೃಷ್ಟಿಸಿದ್ದರು. ವೃತ್ತಿಯಲ್ಲಿ ವೈದ್ಯರಾಗಿದ್ದ ಇವರು ಶಿವಮೊಗ್ಗದಲ್ಲಿ ಬಹಳ ವರ್ಷಗಳು ನೆಲೆಸಿದ್ದು, ತಮ್ಮ ಬದುಕಿನ ಕೊನೆಯ ದಿನಗಳನ್ನು ಚನ್ನೈ ನಗರದಲ್ಲಿ ಕಳೆದರು.

ಕೊರವಂಜಿ ಹಾಗು ಇತರ ನಿಯತಕಾಲಿಕಗಳಿಗೆ ನಿಯಮಿತವಾಗಿ ಹಾಸ್ಯಲೇಖನಗಳನ್ನು ನೀಡಿದ್ದಾರೆ.

"https://kn.wikipedia.org/w/index.php?title=ಕೇಫ&oldid=1098082" ಇಂದ ಪಡೆಯಲ್ಪಟ್ಟಿದೆ