ಅ. ರಾ. ಮಿತ್ರ

ವಿಕಿಪೀಡಿಯ ಇಂದ
(ಅ.ರಾ.ಮಿತ್ರ ಇಂದ ಪುನರ್ನಿರ್ದೇಶಿತ)
Jump to navigation Jump to search

ಪ್ರೊಫೆಸರ್ ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರರು ೧೯೩೫ ಫೆಬ್ರುವರಿ ೨೫ರಂದು ಜನಿಸಿದರು. ಇವರು ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.ಅ.ರಾ.ಮಿತ್ರರು ಖಾಸಗಿ ದೂರದರ್ಶನದ ಹಾಸ್ಯಕೂಟಗಳಲ್ಲಿ ಸಹಸಂಚಾಲಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.ಇವರ ತಂದೆ ರಾಮಣ್ಣ,ತಾಯಿ ಜಯಲಕ್ಷ್ಮಮ್ಮ.[೧]

ಕೃತಿಗಳು[ಬದಲಾಯಿಸಿ]

ಶಾಸ್ತ್ರ ಸಾಹಿತ್ಯ[ಬದಲಾಯಿಸಿ]

 • ಛಂದೋಮಿತ್ರ - ಕನ್ನಡ ಸಾಹಿತ್ಯದಲ್ಲಿ ಬಳಕೆಯಾಗಿರುವ ವಿವಿಧ ಛಂದೋಪ್ರಕಾರಗಳ ಲಕ್ಷಣೋದಾಹರಣಸಹಿತ ಪರಿಚಯ ಮಾಡಿಕೊಡುವ ಗ್ರಂಥ.

ಪ್ರಬಂಧ ಸಂಕಲನ[ಬದಲಾಯಿಸಿ]

 • ಬಾಲ್ಕನಿಯ ಬಂಧುಗಳು
 • ಯಾರೊ ಬಂದಿದ್ದರು
 • ಸಂಕಲ್ಪಗಳು
 • ನಾನೇಕೆ ಕೊರೆಯುತ್ತೇನೆ
 • ಆರತಕ್ಷತೆ

ವ್ಯಕ್ತಿ ಪರಿಚಯ[ಬದಲಾಯಿಸಿ]

 • ಕೈಲಾಸಂ
 • ಹಿರಿಯಡ್ಕ ರಾಮರಾಯ ಮಲ್ಯ

ವಿಮರ್ಶೆ[ಬದಲಾಯಿಸಿ]

 • ವಚನಕಾರರು ಮತ್ತು ಶಬ್ದಕಲ್ಪ

ಸಂಪಾದನೆ[ಬದಲಾಯಿಸಿ]

 • ಲಲಿತ ಪ್ರಬಂಧಗಳು
 • ಮಹಾಭಾರತ ಪಾತ್ರ ಸಂಗತಿಗಳು

ಸಂಪಾದನೆ (ಇತರರೊಡನೆ)[ಬದಲಾಯಿಸಿ]

 • ಅಜಿತ ಪುರಾಣ ಸಂಗ್ರಹ
 • ಪಂಪಭಾರತ ಸಂಗ್ರಹ
 • ಪುರಂದರ ಸಾಹಿತ್ಯ ದರ್ಶನ

ಅನುವಾದ[ಬದಲಾಯಿಸಿ]

 • ಚಂದ್ರಗುಪ್ತ ಮೌರ್ಯ
 • ಕಾಲಿಗುಲ ಮತ್ತು ತಪ್ಪಿದ ಎಳೆ (ಕಾಮೂನ್ ಕಾಲಿಗುಲ ಮತ್ತು ಕ್ರಾಸ್ ಪರ್ಪಸ್ ನಾಟಕಗಳ ಅನುವಾದ) ಡಿ.ಎ.ಶಂಕರ್ ರೊಡನೆ)
 • ಶಿಕ್ಷಣ ಚಿಂತನ
 • ಟಾಲ್‍ಸ್ಟಾಯ್ ಬದುಕು-ಬರಹ
 • ಮಂತ್ರವಿದ್ಯೆ
 • ಜರ್ಮನ್ ಸಂಪ್ರದಾಯ ದರ್ಪಣ

ಪ್ರಶಸ್ತಿಗಳು[ಬದಲಾಯಿಸಿ]

 • ನವರತ್ನರಾಂ ಪ್ರಶಸ್ತಿ
 • ವರ್ಧಮಾನ ಪ್ರಶಸ್ತಿ
 • ಕಾವ್ಯಾನಂದ ಪುರಸ್ಕಾರ
 • ಗೊರೂರು ಸಾಹಿತ್ಯ ಪ್ರಶಸ್ತಿ
 • ಧರ್ಮಶ್ರೀ ನಗೆರಾಜ ಪ್ರಶಸ್ತಿ
 • ಸೇಡಿಯಾಪು ಪ್ರಶಸ್ತಿ[೨]
 • ಅನಕೃ ಪ್ರಶಸ್ತಿ[೩]

ಉಲ್ಲೇಖ[ಬದಲಾಯಿಸಿ]

 1. ಪ್ರೊ. ಅ.ರಾ. ಮಿತ್ರ
 2. ಅ.ರಾ. ಮಿತ್ರ ಅವರಿಗೆ ಸೇಡಿಯಾಪು ಪ್ರಶಸ್ತಿ
 3. ಅನನ್ಯ ಮಿತ್ರ