ಸದಸ್ಯರ ಚರ್ಚೆಪುಟ:Prabhu Iynanda

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ Prabhu Iynanda,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

ವಿನಯ್ಚರ್ಚೆ ೧೮:೧೭, ೧೬ ಜನವರಿ ೨೦೧೧ (UTC)

Invite to WikiConference India 2011[ಬದಲಾಯಿಸಿ]


Hi Prabhu Iynanda,

The First WikiConference India is being organized in Mumbai and will take place on 18-20 November 2011.
You can see our Official website, the Facebook event and our Scholarship form.

But the activities start now with the 100 day long WikiOutreach.

Call for participation is now open, please submit your entries here. (last date for submission is 30 August 2011)

As you are part of Wikimedia India community we invite you to be there for conference and share your experience. Thank you for your contributions.

We look forward to see you at Mumbai on 18-20 November 2011

ಚಿತ್ರ ಉತ್ಪೂರಣೆಯ ಬಗ್ಗೆ ಸಣ್ಣ ಪರಿಚಯ[ಬದಲಾಯಿಸಿ]

ಆತ್ಮೀಯ Prabhu Iynanda, ನಿಮ್ಮ ಕಾಣಿಕೆಗಳು ಕನ್ನಡ ವಿಕಿಪೀಡಿಯಾಕ್ಕೆ ಅತ್ಯನ್ತ ಉನ್ನತವಾಗಿವೆಯೆನ್ದು ಭಾವಿಸಿದ್ದೇವೆ. ಆದರೆ, ಯಾವುದೇ ಚಿತ್ರವನ್ನು ಉತ್ಪೂರಿಸುವಾಗ, ಅದನ್ನು ವಿಕಿಮೀಡಿಯಾ ಸಾಮಾನ್ಯದಲ್ಲಿ (ಇಲ್ಲಿ) ಉತ್ಪೂರಿಸತಕ್ಕದ್ದು ಹಾಗೂ ಅಲ್ಲಿನ್ದ ಇಲ್ಲಿಗೆ ವರ್ಗ ಮಾಡತಕ್ಕದ್ದು. ಅಭಿರಾಮ ೧೭:೦೩, ೭ ಫೆಬ್ರುವರಿ ೨೦೧೨ (UTC)

ಟೆಂಪ್ಲೇಟು:ಪ್ರಸಿದ್ಧ ಕೊಡವರು[ಬದಲಾಯಿಸಿ]

ಟೆಂಪ್ಲೇಟಿನ ಬಳಕೆಯ ಬಗ್ಗೆ ತಿಳಿದು ಉಪಯೋಗಿಸಿ. ಕೊಡವ ಪುಟದಲ್ಲಿರಬೇಕಾದ ವಿಷಯಗಳನ್ನು ಈ ಟೆಂಪ್ಲೇಟಿನಲ್ಲಿ ಸೇರಿದ್ದಿರಿ. ಅದನ್ನು ತೆಗೆಯಲಾಗಿದೆ. ಈ ವಿಷಯಗಳನ್ನು {ಕೊಡವರು} ಪುಟದಲ್ಲಿ ಸೇರಿಸಬಹುದು.~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೮:೦೧, ೧೧ ಮೇ ೨೦೧೩ (UTC)

2021 Wikimedia Foundation Board elections: Eligibility requirements for voters[ಬದಲಾಯಿಸಿ]

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.