ವಿಕಿಪೀಡಿಯ:ಸಮ್ಮಿಲನ/೩೩ (ಆನ್ಲೈನ್): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು →‎ಪಾಲ್ಗೊಳ್ಳುವವರು: ಸಹಿ ಮಾಡಿದೆ
ಚುNo edit summary
೧ ನೇ ಸಾಲು: ೧ ನೇ ಸಾಲು:
ಅಂತರಜಾಲ ವೇದಿಕೆಯದಲ್ಲಿ ಕನ್ನಡ ವಿಕಿಸಮುದಾಯದ ಭೇಟಿ ಮತ್ತು ಮಾತುಕತೆಗೆ ಈ ಸಮ್ಮಿಲನ ನಡೆಸಲಾಗುವುದು. ಕನ್ನಡ ವಿಕಿಪೀಡಿಯಕ್ಕೆ ಬಹಳ ಕೊಡುಗೆ ನೀಡಿದ ಶ್ರೀ ಚಂದ್ರಶೇಖರ್ ಅವರು ಮೇ ತಿಂಗಳಲ್ಲಿ ನಿಧನರಾಗಿದ್ದು, ಅವರಿಗೆ ಸಮುದಾಯದ ವತಿಯಿಂದ ಶ್ರದ್ಧಾಂಜಲಿ ಅರ್ಪಣೆ ಇದೆ. ಇದರೊಂದಿಗೆ ಕನ್ನಡ ವಿಕಿಯೋಜನೆಗಳ ಬಗ್ಗೆ ಚರ್ಚೆ, ಆಗುಹೋಗುಗಳು, ಪ್ರಶ್ನೋತ್ತರ ಮಾಹಿತಿ ವಿನಿಮಯಗಳನ್ನು ನಡೆಸಲಾಗುವುದು.
ಅಂತರಜಾಲ ವೇದಿಕೆಯದಲ್ಲಿ ಕನ್ನಡ ವಿಕಿಸಮುದಾಯದ ಭೇಟಿ ಮತ್ತು ಮಾತುಕತೆಗೆ ಈ ಸಮ್ಮಿಲನ ನಡೆಸಲಾಗುವುದು. ಕನ್ನಡ ವಿಕಿಪೀಡಿಯಕ್ಕೆ ಬಹಳ ಕೊಡುಗೆ ನೀಡಿದ ಶ್ರೀ [[ಸದಸ್ಯ:Bschandrasgr|ಚಂದ್ರಶೇಖರ್]] ಅವರು ಮೇ ತಿಂಗಳಲ್ಲಿ ನಿಧನರಾಗಿದ್ದು, ಅವರಿಗೆ ಸಮುದಾಯದ ವತಿಯಿಂದ ಶ್ರದ್ಧಾಂಜಲಿ ಅರ್ಪಣೆ ಇದೆ. ಇದರೊಂದಿಗೆ ಕನ್ನಡ ವಿಕಿಯೋಜನೆಗಳ ಬಗ್ಗೆ ಚರ್ಚೆ, ಆಗುಹೋಗುಗಳು, ಪ್ರಶ್ನೋತ್ತರ ಮಾಹಿತಿ ವಿನಿಮಯಗಳನ್ನು ನಡೆಸಲಾಗುವುದು.

==ಸಮ್ಮಿಲನದ ಉದ್ದೇಶ==
==ಸಮ್ಮಿಲನದ ಉದ್ದೇಶ==
೨೦ ನೇ ಸಾಲು: ೨೦ ನೇ ಸಾಲು:
# --[[ಸದಸ್ಯ:Sudheerbs|Sudheerbs]] ([[ಸದಸ್ಯರ ಚರ್ಚೆಪುಟ:Sudheerbs|ಚರ್ಚೆ]]) ೦೬:೧೯, ೨೯ ಅಕ್ಟೋಬರ್ ೨೦೨೧ (UTC)
# --[[ಸದಸ್ಯ:Sudheerbs|Sudheerbs]] ([[ಸದಸ್ಯರ ಚರ್ಚೆಪುಟ:Sudheerbs|ಚರ್ಚೆ]]) ೦೬:೧೯, ೨೯ ಅಕ್ಟೋಬರ್ ೨೦೨೧ (UTC)
#--[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೦೮:೨೯, ೨೯ ಅಕ್ಟೋಬರ್ ೨೦೨೧ (UTC)
#--[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೦೮:೨೯, ೨೯ ಅಕ್ಟೋಬರ್ ೨೦೨೧ (UTC)
#[[ಸದಸ್ಯ:Arpitha05|Arpitha05]] ([[ಸದಸ್ಯರ ಚರ್ಚೆಪುಟ:Arpitha05|ಚರ್ಚೆ]]) ೦೯:೪೯, ೩೦ ಅಕ್ಟೋಬರ್ ೨೦೨೧ (UTC)
#--[[ಸದಸ್ಯ:Arpitha05|Arpitha05]] ([[ಸದಸ್ಯರ ಚರ್ಚೆಪುಟ:Arpitha05|ಚರ್ಚೆ]]) ೦೯:೪೯, ೩೦ ಅಕ್ಟೋಬರ್ ೨೦೨೧ (UTC)
# --[[ಸದಸ್ಯ:ಮಲ್ನಾಡಾಚ್ ಕೊಂಕ್ಣೊ|ಮಲ್ನಾಡಾಚ್ ಕೊಂಕ್ಣೊ]] ([[ಸದಸ್ಯರ ಚರ್ಚೆಪುಟ:ಮಲ್ನಾಡಾಚ್ ಕೊಂಕ್ಣೊ|ಚರ್ಚಿಸಿ]]) ೧೩:೩೨, ೩೦ ಅಕ್ಟೋಬರ್ ೨೦೨೧ (UTC)
# --[[ಸದಸ್ಯ:ಮಲ್ನಾಡಾಚ್ ಕೊಂಕ್ಣೊ|ಮಲ್ನಾಡಾಚ್ ಕೊಂಕ್ಣೊ]] ([[ಸದಸ್ಯರ ಚರ್ಚೆಪುಟ:ಮಲ್ನಾಡಾಚ್ ಕೊಂಕ್ಣೊ|ಚರ್ಚಿಸಿ]]) ೧೩:೩೨, ೩೦ ಅಕ್ಟೋಬರ್ ೨೦೨೧ (UTC)
#--[[ಸದಸ್ಯ:Chaithra C Nayak|Chaithra C Nayak]] ([[ಸದಸ್ಯರ ಚರ್ಚೆಪುಟ:Chaithra C Nayak|ಚರ್ಚೆ]]) ೧೪:೨೩, ೩೦ ಅಕ್ಟೋಬರ್ ೨೦೨೧ (UTC)
#--[[ಸದಸ್ಯ:Chaithra C Nayak|Chaithra C Nayak]] ([[ಸದಸ್ಯರ ಚರ್ಚೆಪುಟ:Chaithra C Nayak|ಚರ್ಚೆ]]) ೧೪:೨೩, ೩೦ ಅಕ್ಟೋಬರ್ ೨೦೨೧ (UTC)

೧೭:೩೫, ೩೧ ಅಕ್ಟೋಬರ್ ೨೦೨೧ ನಂತೆ ಪರಿಷ್ಕರಣೆ

ಅಂತರಜಾಲ ವೇದಿಕೆಯದಲ್ಲಿ ಕನ್ನಡ ವಿಕಿಸಮುದಾಯದ ಭೇಟಿ ಮತ್ತು ಮಾತುಕತೆಗೆ ಈ ಸಮ್ಮಿಲನ ನಡೆಸಲಾಗುವುದು. ಕನ್ನಡ ವಿಕಿಪೀಡಿಯಕ್ಕೆ ಬಹಳ ಕೊಡುಗೆ ನೀಡಿದ ಶ್ರೀ ಚಂದ್ರಶೇಖರ್ ಅವರು ಮೇ ತಿಂಗಳಲ್ಲಿ ನಿಧನರಾಗಿದ್ದು, ಅವರಿಗೆ ಸಮುದಾಯದ ವತಿಯಿಂದ ಶ್ರದ್ಧಾಂಜಲಿ ಅರ್ಪಣೆ ಇದೆ. ಇದರೊಂದಿಗೆ ಕನ್ನಡ ವಿಕಿಯೋಜನೆಗಳ ಬಗ್ಗೆ ಚರ್ಚೆ, ಆಗುಹೋಗುಗಳು, ಪ್ರಶ್ನೋತ್ತರ ಮಾಹಿತಿ ವಿನಿಮಯಗಳನ್ನು ನಡೆಸಲಾಗುವುದು.

ಸಮ್ಮಿಲನದ ಉದ್ದೇಶ

  • ವಿಕಿಮೇನಿಯಾ ೨೦೨೧ ರ ಬಗ್ಗೆ ಮಾತುಕತೆ.
  • ಹಿರಿಯ ವಿಕಿಪೀಡಿಯನ್ ಶ್ರೀ ಚಂದ್ರಶೇಖರರಿಗೆ ಶ್ರದ್ಧಾಂಜಲಿ
  • ಕನ್ನಡ ವಿಕಿಪೀಡಿಯ ಮುಂದಿನ ಹಾದಿ ಬಗ್ಗೆ ಚರ್ಚೆ
  • ಕನ್ನಡದ ಇತರ ವಿಕಿಯೋಜನೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯ ಬಗ್ಗೆ ಮಾತುಕತೆ.
  • ವಿಕಿ ಸಂಪಾದನೆಯ ಬಗ್ಗೆ ಪ್ರಶ್ನೋತ್ತರ, ಮಾಹಿತಿ ವಿನಿಮಯ
  • ಭಾರತಮಟ್ಟದ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ, ಅಭಿಯಾನಗಳಲ್ಲಿ ಕನ್ನಡ ಸಮುದಾಯದ ತೊಡಗುವಿಕೆ.

ಸಮಯ, ಸ್ಥಳ

ದಿನಾಂಕ: ೩೧ ಅಕ್ಟೋಬರ್, ಭಾನುವಾರ
ಸಮಯ: ಸಂಜೆ ಆರು ಗಂಟೆ
ಸ್ಥಳ: ಆನ್ ಲೈನ್ Google meet ಸಭೆ (ಲಿಂಕ್: meet.google.com/zjg-zjug-vyd )

ಪಾಲ್ಗೊಳ್ಳುವವರು

  1. --ಪವನಜ ಯು. ಬಿ. (ಚರ್ಚೆ) ೦೨:೨೧, ೨೯ ಅಕ್ಟೋಬರ್ ೨೦೨೧ (UTC)
  2. --ವಿಕಾಸ್ ಹೆಗಡೆ (ಚರ್ಚೆ) ೦೨:೫೩, ೨೯ ಅಕ್ಟೋಬರ್ ೨೦೨೧ (UTC)
  3. --Sudheerbs (ಚರ್ಚೆ) ೦೬:೧೯, ೨೯ ಅಕ್ಟೋಬರ್ ೨೦೨೧ (UTC)
  4. --Vishwanatha Badikana (ಚರ್ಚೆ) ೦೮:೨೯, ೨೯ ಅಕ್ಟೋಬರ್ ೨೦೨೧ (UTC)
  5. --Arpitha05 (ಚರ್ಚೆ) ೦೯:೪೯, ೩೦ ಅಕ್ಟೋಬರ್ ೨೦೨೧ (UTC)
  6. --ಮಲ್ನಾಡಾಚ್ ಕೊಂಕ್ಣೊ (ಚರ್ಚಿಸಿ) ೧೩:೩೨, ೩೦ ಅಕ್ಟೋಬರ್ ೨೦೨೧ (UTC)
  7. --Chaithra C Nayak (ಚರ್ಚೆ) ೧೪:೨೩, ೩೦ ಅಕ್ಟೋಬರ್ ೨೦೨೧ (UTC)
  8. --ವಿದ್ಯಾಧರ ಚಿಪ್ಳಿ (ಚರ್ಚೆ) ೧೪:೩೨, ೩೦ ಅಕ್ಟೋಬರ್ ೨೦೨೧ (UTC)

ಶುಭ ಕೋರುವವರು

  1. ವಿಕಿಪೀಡಿಯ ಮುಕ್ತ ವಿಶ್ವಕೋಶಕ್ಕೆ ಶ್ರೀ ಚಂದ್ರಶೇಖರ್ ರವರ ಕೊಡುಗೆಯನ್ನು ಸ್ಮರಿಸುವ ಕಾರ್ಯಕ್ರಮ ವಂದನಾರ್ಹ. ಬಹುಶಃ ನನಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗದೆ ಇರಬಹುದು. ಅದಕ್ಕೆ ಕ್ಷಮೆ ಬೇಡುತ್ತೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ ನಮಿಸುವೆ.— ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು Atmalinga (ಚರ್ಚೆಸಂಪಾದನೆಗಳು)