ವಿಜಯ್ ಶಂಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ವಿಜಯ್ ಶಂಕರ್
Vijay Shankar.jpg
೨೦೧೯–೨೦೨೦ ವಿಜಯ್ ಹಜಾರೆ ಟ್ರೋಫಿ ಸಮಯದಲ್ಲಿ ವಿಜಯ್ ಶಂಕರ್
ವೈಯುಕ್ತಿಕ ಮಾಹಿತಿ
ಜನನ (1991-01-26) 26 January 1991 (age 30)
ತಿರುನೆಲ್ವೇಲಿ, ತಮಿಳುನಾಡು, ಭಾರತ
ಬ್ಯಾಟಿಂ ಶೈಲಿಬಲಗೈ
ಬೌಲಿಂಗ್ ಶೈಲಿಬಲಗೈ ಮಧ್ಯಮ
ಪಾತ್ರಆಲ್ ರೌಂಡರ್
ಅಂತರಾಷ್ಟ್ರೀಯ ಮಾಹಿತಿ
ದೇಶದ ಕಡೆ
ಓಡಿಐ ಚೊಚ್ಚಲ ಪಂದ್ಯ (cap ೨೨೬)೧೮-ಜನವರಿ ೨೦೧೯ v ಆಸ್ಟ್ರೇಲಿಯಾ
ಕೊನೆಯ ಓಡಿಐ೨೭ ಜೂನ್ ೨೦೧೯ v ವೆಸ್ಟ್ ಇಂಡೀಸ್
T20I debut (cap ೭೪)೬ ಮಾರ್ಚ್ ೨೦೧೮ v ಶ್ರೀ ಲಂಕಾ
ಕೊನೆಯ T20I೨೭ ಫೆಬ್ರವರಿ ೨೦೧೯ v ಆಸ್ಟ್ರೇಲಿಯಾ
ದೇಶೀಯ ಟೀಮ್ ಮಾಹಿತಿ
ವರ್ಷಗಳುTeam
೨೦೧೨-ಇಂದಿನವರೆಗೆತಮಿಳುನಾಡು
೨೦೧೪ಚೆನ್ನೈ ಸೂಪರ್ ಕಿಂಗ್ಸ್
೨೦೧೬-೧೭ಸನ್ ರೈಸರ್ಸ್ ಹೈದರಾಬಾದ್
೨೦೧೮ಡೆಲ್ಲಿ ಡೇರ್ ಡೇವಿಲ್ಸ್
೨೦೧೯ಸನ್ ರೈಸರ್ಸ್ ಹೈದರಾಬಾದ್
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಓಡಿಐ ಟಿ೨೦ ಐ ಎಫ್ ಸಿ ಎಲ್ ಎ
ಪಂದ್ಯಗಳು ೧೨ ೪೧ 64
ಗಳಿಸಿದ ರನ್‌ಗಳು ೨೨೩ ೧೦೧ ೨,೦೯೯ ೧,೫೩೧
ಬ್ಯಾಟಿಂಗ್ ಸರಾಸರಿ ೩೧.೮೫ ೨೫.೨೫ ೪೭.೭೦ ೩೭.೫೩
100ಗಳು/50ಗಳು 0/0 0/0 ೫/೧೫ ೨/೮
ಅತ್ಯುತ್ತಮ ಸ್ಕೋರ್ ೪೬ ೪೩ ೧೧೧ ೧೨೯
ಬಾಲ್‌ಗಳು ಬೌಲ್ ಮಾಡಿದ್ದು ೨೩೩ ೧೨೬ ೩,೦೬೫ ೧,೨೩೮
ವಿಕೆಟ್ಗಳು ೩೨ ೪೫
ಬೌಲಿಂಗ್ ಸರಾಸರಿ ೫೨.೫೦ ೨೮.೨೦ ೫೦.೯೩ ೩೨.೩೫
5 ವಿಕೆಟ್‌ಗಳು ಇನ್ನಿಂಗ್ಸ್‌ಗಳಲ್ಲಿ 0 0 0 0
ಪಂದ್ಯ ಒಂದರಲ್ಲಿ 10 ವಿಕೆಟ್‌ಗಳು 0 0 0 0
ಅತ್ಯುತ್ತಮ ಬೌಲಿಂಗ್ ೨/೧೫ ೨/೩೨ ೪/೫೨ ೪/೩೪
ಕ್ಯಾಚ್‌ಗಳು/ಸ್ಟಂಪ್‌ಗಳು ೭/– ೨/– ೨೬/– ೨೬/–
ಮೂಲ: ESPNcricinfo, ೨೬ ಜೂನ್ ೨೦೧೯

ವಿಜಯ್ ಶಂಕರ್ (ಜನನ ೨೬ ಜನವರಿ ೧೯೯೧) ಒಬ್ಬ ಭಾರತೀಯ ಕ್ರಿಕೆಟಿಗ. ಅವರು ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕಾಗಿ ಆಡುತ್ತಾರೆ. ಅವರು ಆಲ್ ರೌಂಡರ್ ಆಗಿದ್ದು, ಬಲಗೈ ಬ್ಯಾಟ್ ಮತ್ತು ಬಲಗೈ ಮಧ್ಯಮ ವೇಗದಲ್ಲಿ ಬೌಲ್ ಮಾಡುತ್ತಾರೆ. ಏಪ್ರಿಲ್ ೨೦೧೯ ರಲ್ಲಿ, ಅವರು ೨೦೧೯ ಕ್ರಿಕೆಟ್ ವಿಶ್ವಕಪ್ಗಾಗಿ ಭಾರತದ ತಂಡಕ್ಕೆ ಆಯ್ಕೆಯಾದರು.[೧]

ಆರಂಭಿಕ ಜೀವನ[ಬದಲಾಯಿಸಿ]

ವಿಜಯ್ ಶಂಕರ್ ಜನವರಿ ೨೬, ೧೯೯೧ ರಂದು ತಮಿಳುನಾಡಿನ ತಿರುನೆಲ್ವೆಲಿ ನಗರದಲ್ಲಿ ಜನಿಸಿದರು. ಇವರ ತಂಡೆ ಹಾಗೂ ಸಹೋದರ ಅಜೆಯ್ ತಮಿಳುನಾಡು ಡಿವಿಷನ್ ಕ್ರಿಕೆಟ್‍ನಲ್ಲಿ ಆಡಿದ್ದಾರೆ. ೩೦೧೨ರಲ್ಲಿ ಇವರು ಪ್ರಥಮ ದರ್ಜೆ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ೨೦೧೪-೧೫ ರಣಜಿ ಟ್ರೋಫೀಯಲ್ಲಿ ಎರಡು ಪಂದ್ಯ ಶ್ರೇಷ್ಥ ಪ್ರಶಸ್ತಿ ಪಡೆಯುವ ಮೂಲಕ ಇವರು ಬೆಳಕಿಗೆ ಬಂದರು.ಆ ಆವೃತಿಯ ನಾಕೌಟ್ ಪಂದ್ಯಗಳಲ್ಲಿ ಇವರು ೧೧೧, ೮೨, ೯೧ ಹಾಗು ೧೦೩ ರನ ಕಲೆಹಾಕಿದ್ದರು. ನಂತರ ಇಂಡೀಯ 'ಎ' ಟೀಂಗೆ ಆರಿಸಲಾಯಿತು.[೨]

ವೃತ್ತಿ ಜೀವನ[ಬದಲಾಯಿಸಿ]

ಐಪಿಎಲ್ ಕ್ರಿಕೆಟ್[ಬದಲಾಯಿಸಿ]

ಮೇ ೧೩, ೨೦೧೪ರಂದು ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ೩೭ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.ಪ್ರಸ್ತುತ ಇವರು ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪರ ಆಡುತ್ತಾರೆ.[೩]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಮಾರ್ಚ್ ೦೬, ೨೦೧೮ರಲ್ಲಿ ಶ್ರೀಲಂಕಾದ ಕೊಲಂಬೊನಲ್ಲಿ ಶ್ರೀಲಂಕಾ ವಿರುದ್ದ ನಡೆದ ಮೊದಲನೇ ಟಿ-೨೦ ಪಂದ್ಯದ ಮೂಲಕ ವಿಜಯ್ ಶಂಕರ್ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೪][೫]

ಪಂದ್ಯಗಳು[ಬದಲಾಯಿಸಿ]

  • ಟಿ-೨೦ ಕ್ರಿಕೆಟ್ : ೦೫ ಪಂದ್ಯಗಳು.[೬]
  • ಐಪಿಎಲ್ ಕ್ರಿಕೆಟ್ : ೧೫ ಪಂದ್ಯಗಳು

ವಿಕೇಟ್‍ಗಳು[ಬದಲಾಯಿಸಿ]

  • ಟಿ-೨೦ ಪಂದ್ಯಗಳಲ್ಲಿ  : ೦೩[೭]
  • ಐಪಿಎಲ್ ಪಂದ್ಯಗಳಲ್ಲಿ  : ೦೧

ಅರ್ಧ ಶತಕಗಳು[ಬದಲಾಯಿಸಿ]

  • ಐಪಿಎಲ್ ಪಂದ್ಯಗಳಲ್ಲಿ  : ೦೨


ಉಲ್ಲೇಖಗಳು[ಬದಲಾಯಿಸಿ]

  1. "Dinesh Karthik, Vijay Shankar in India's World Cup squad". www.icc-cricket.com (in ಇಂಗ್ಲಿಷ್). Retrieved 15 January 2020.
  2. https://www.cricbuzz.com/profiles/8204/vijay-shankar
  3. https://www.cricbuzz.com/live-cricket-scorecard/13694/chennai-super-kings-vs-rajasthan-royals-37th-match-indian-premier-league-2014
  4. https://www.cricbuzz.com/live-cricket-scorecard/20044/sri-lanka-vs-india-1st-match-india-and-bangladesh-in-sri-lanka-t20i-tri-series-2018
  5. http://www.bcci.tv/news/2018/press-releases/17166/rohit-sharma-to-lead-india-in-nidahas-trophy-2018
  6. http://www.espncricinfo.com/india/content/player/477021.html
  7. https://sports.ndtv.com/cricket/players/62197-vijay-shankar-playerprofile