ವಿಷಯಕ್ಕೆ ಹೋಗು

ವಿಕಿಪೀಡಿಯ:ಸಮ್ಮಿಲನ/೩೬ (ಆನ್ಲೈನ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂತರಜಾಲ ವೇದಿಕೆಯದಲ್ಲಿ ಕನ್ನಡ ಮತ್ತು ತುಳು ವಿಕಿಸಮುದಾಯದ ಭೇಟಿ ಮತ್ತು ಮಾತುಕತೆಗೆ ಈ ಸಮ್ಮಿಲನ ನಡೆಸಲಾಗುವುದು. ಕನ್ನಡ ಮತ್ತು ತುಳು ವಿಕಿಯೋಜನೆಗಳ ಬಗ್ಗೆ ಚರ್ಚೆ, ಆಗುಹೋಗುಗಳು, ಪ್ರಶ್ನೋತ್ತರ ಮಾಹಿತಿ ವಿನಿಮಯಗಳನ್ನು ನಡೆಸಲಾಗುವುದು.

ಸಮ್ಮಿಲನದ ಉದ್ದೇಶ

[ಬದಲಾಯಿಸಿ]

ಸಮಯ, ಸ್ಥಳ

[ಬದಲಾಯಿಸಿ]

ದಿನಾಂಕ: ೨೩ ಫೆಬ್ರವರಿ, ಗುರುವಾರ
ಸಮಯ: ರಾತ್ರಿ ಎಂಟು ಗಂಟೆ
ಸ್ಥಳ: ಆನ್ ಲೈನ್ Google meet ಸಭೆ (ಲಿಂಕ್: jbh-jxjd-kcu )

ಪಾಲ್ಗೊಳ್ಳಲು ನೋಂದಾಯಿಸಿ

[ಬದಲಾಯಿಸಿ]
  1. --ಪವನಜ ಯು. ಬಿ. (ಚರ್ಚೆ) ೧೬:೧೭, ೨೧ ಫೆಬ್ರವರಿ ೨೦೨೩ (IST)[reply]
  2. --~aanzx © ೧೬:೨೩, ೨೧ ಫೆಬ್ರವರಿ ೨೦೨೩ (IST)[reply]
  3. ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೭:೧೭, ೨೧ ಫೆಬ್ರವರಿ ೨೦೨೩ (IST)[reply]
  4. --Vishwanatha Badikana (ಚರ್ಚೆ) ೧೭:೫೩, ೨೧ ಫೆಬ್ರವರಿ ೨೦೨೩ (IST)[reply]
  5. Dhanalakshmi .K. T (ಚರ್ಚೆ) ೧೮:೦೫, ೨೧ ಫೆಬ್ರವರಿ ೨೦೨೩ (IST)[reply]
  6. --Santhosh Notagar (ಚರ್ಚೆ) ೨೦:೨೪, ೨೧ ಫೆಬ್ರವರಿ ೨೦೨೩ (IST)[reply]
  7. ಮಲ್ನಾಡಾಚ್ ಕೊಂಕ್ಣೊ (ಚರ್ಚಿಸಿ) ೨೧:೨೫, ೨೧ ಫೆಬ್ರವರಿ ೨೦೨೩ (IST)[reply]
  8. Krishna Kulkarni (ಚರ್ಚೆ) ೨೧:೨೬, ೨೧ ಫೆಬ್ರವರಿ ೨೦೨೩ (IST)[reply]
  9. --ಗೋಪಾಲಕೃಷ್ಣ (ಚರ್ಚೆ) ೧೩:೩೮, ೨೨ ಫೆಬ್ರವರಿ ೨೦೨೩ (IST)[reply]
  10. --Sudheer Shanbhogue (ಚರ್ಚೆ) ೧೨:೨೫, ೨೩#-- ಫೆಬ್ರವರಿ ೨೦೨೩ (IST)
  11. --Kishore Kumar Rai (ಚರ್ಚೆ) ೨೦:೦೨, ೨೩ ಫೆಬ್ರವರಿ ೨೦೨೩ (IST)[reply]
  12. --Babitha Shetty (ಚರ್ಚೆ) ೨೦:೧೭, ೨೩ ಫೆಬ್ರವರಿ ೨೦೨೩ (IST)[reply]

ಪಾಲ್ಗೊಂಡವರು

[ಬದಲಾಯಿಸಿ]
  1. --ಪವನಜ ಯು. ಬಿ. (ಚರ್ಚೆ) ೨೦:೦೩, ೨೩ ಫೆಬ್ರವರಿ ೨೦೨೩ (IST)[reply]
  2. ----Santhosh Notagar (ಚರ್ಚೆ) ೨೦:೦೪, ೨೩ ಫೆಬ್ರವರಿ ೨೦೨೩ (IST)[reply]
  3. --~aanzx © ೨೦:೦೪, ೨೩ ಫೆಬ್ರವರಿ ೨೦೨೩ (IST)[reply]
  4. --Vishwanatha Badikana (ಚರ್ಚೆ) ೨೦:೦೫, ೨೩ ಫೆಬ್ರವರಿ ೨೦೨೩ (IST)[reply]
  5. --Bharathesha Alasandemajalu (ಚರ್ಚೆ) ೨೦:೦೬, ೨೩ ಫೆಬ್ರವರಿ ೨೦೨೩ (IST)[reply]
  6. ಮಲ್ನಾಡಾಚ್ ಕೊಂಕ್ಣೊ (ಚರ್ಚಿಸಿ) ೨೦:೦೬, ೨೩ ಫೆಬ್ರವರಿ ೨೦೨೩ (IST)[reply]
  7. --Babitha Shetty (ಚರ್ಚೆ) ೨೦:೧೬, ೨೩ ಫೆಬ್ರವರಿ ೨೦೨೩ (IST)[reply]
  8. --ಗೋಪಾಲಕೃಷ್ಣ (ಚರ್ಚೆ) ೨೦:೧೭, ೨೩ ಫೆಬ್ರವರಿ ೨೦೨೩ (IST)[reply]
  9. --ವಿಕಾಸ್ ಹೆಗಡೆ| Vikas Hegde (ಚರ್ಚೆ) ೨೦:೧೮, ೨೩ ಫೆಬ್ರವರಿ ೨೦೨೩ (IST)[reply]
  10. --Krishna Kulkarni (ಚರ್ಚೆ) ೨೦:೪೧, ೨೩ ಫೆಬ್ರವರಿ ೨೦೨೩ (IST)[reply]

ಸಮ್ಮಿಲನದ ವರದಿ

[ಬದಲಾಯಿಸಿ]

ಸಮ್ಮಿಲನವು ಗೂಗಲ್ ಮೀಟ್ ವೇದಿಕೆಯಲ್ಲಿ ನಿಗದಿತ ಸಮಯಕ್ಕೆ ಶುರುವಾಗಿ ಸುಮಾರು ಒಂದು ಗಂಟೆಯ ಕಾಲ ನಡೆಯಿತು. ಸಮ್ಮಿಲನದಲ್ಲಿ ಉದ್ದೇಶಿತ ವಿಷಯಗಳ ಬಗ್ಗೆ Vikashegde ಹಾಗೂ Pavanaja ಅವರು ಮಾತನಾಡಿದರು. ವಿಕಿ ಕಾನ್ಫೆರೆನ್ಸ್ ಭಾರತ ೨೦೨೩ರಲ್ಲಿ ಭಾಗವಹಿಸುವ ಬಗ್ಗೆ ಚರ್ಚೆ ನಡೆಯಿತು.

ಕನ್ನಡ ವಿಕಿ ಸಮುದಾಯಕ್ಕೆ ಇನ್ನಷ್ಟು ತರಬೇತಿದಾರರ ಅವಶ್ಯಕತೆ ಹಾಗೂ ಸಂಪಾದನೋತ್ಸವಗಳಲ್ಲಿ ಭಾಗವಹಿಸುವವರು ದೀರ್ಘಾವಧಿಯ ಕಾಲ ಸಕ್ರಿಯರಾಗಿರುವಂತೆ ಉತ್ತೇಜಿಸುವ ಕುರಿತು Krishnakulkarni36 ಅವರು ಮಾತನಾಡಿದರು. ವರ್ಷಾದ್ಯಂತ ಪ್ರತಿ ತಿಂಗಳು ಒಂದು ವಿಷಯದ ಬಗ್ಗೆ ವ್ಯವಸ್ಥಿತವಾಗಿ ವಿಕಿಯೋಜನೆ ನಡೆಸಿದರೆ ಹೆಚ್ಚು ಸಂಪಾದಕರನ್ನು ಆಕರ್ಷಿಸಬಹುದು ಎಂದ Santhosh Notagar, ಸಂಪಾದನೋತ್ಸವವನ್ನು ನಡೆಸುವ ಬಗ್ಗೆ ಮಾಹಿತಿ ಪಡೆದುಕೊಂಡರು. ಮಲ್ನಾಡಾಚ್ ಕೊಂಕ್ಣೊ ಅವರು translatewiki.net ನಲ್ಲಿ ಮೀಡಿಯಾವಿಕಿ ತಂತ್ರಾಂಶವನ್ನು ಕನ್ನಡಕ್ಕೆ ಅನುವಾದಿಸುವ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.

ತಿಂಗಳಿಗೊಮ್ಮೆ ಆನ್ಲೈನ್ ವಿಕಿಸಮ್ಮಿಲನ ನಡೆಸಲು ತೀರ್ಮಾನಿಸಲಾಯಿತು.

ಇದರೊಂದಿಗೆ ವಿಕಿಪೀಡಿಯಾ, ಸಂಪಾದನೋತ್ಸವಗಳು ಹಾಗೂ ವಿಕಿಮೀಡಿಯ ಗ್ರಾಂಟ್‌ಗಳ ಕುರಿತು ಕೆಲವು ಪ್ರಶ್ನೋತ್ತರಗಳು ಮತ್ತು ಮಾಹಿತಿವಿನಿಮಯಗಳನ್ನು ಮಾಡಲಾಯಿತು.