ವಿಷಯಕ್ಕೆ ಹೋಗು

ವಿಕಿಪೀಡಿಯ:ಯೋಜನೆ/ಕೋವಿಡ್-೧೯ ಲೇಖನಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟವು ಕೋವಿಡ್-೧೯ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆ ಬಗ್ಗೆ ಆಗಿದೆ.

ಕೊರೋನಾವೈರಸ್ ಕಾಯಿಲೆ-೨೦೧೯

[ಬದಲಾಯಿಸಿ]

ಕೋವಿಡ್-೧೯ (ಕೊರೋನಾವೈರಸ್ ಕಾಯಿಲೆ-೨೦೧೯)ಯನ್ನು ೧೧ ಮಾರ್ಚ್ ೨೦೨೦ರಂದು ವಿಶ್ವ ಆರೋಗ್ಯ ಸಂಸ್ಥೆಯು ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ. ಸಾರ್ಸ್-ಕೋವ್-೨ ವೈರಸ್, ೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಈ ವೈರಸ್ ಡಿಸೆಂಬರ್ ೨೦೧೯ರಲ್ಲಿ ಚೀನಾದ ವುಹಾನ್ ನಲ್ಲಿ ಮೊದಲು ಪತ್ತೆಯಾಯಿತು.

ಲೇಖನಗಳ ಪಟ್ಟಿ

[ಬದಲಾಯಿಸಿ]

ಕನ್ನಡ ವಿಕಿಪೀಡಿಯದಲ್ಲಿ ಕೊರೋನಾವೈರಸ್ (ಹಳೆಯದು) ಮತ್ತು ಈಗಿನ ಹೊಸ ಆವೃತ್ತಿ, ಕೋವಿಡ್-೧೯ ರಿಂದಾದ ಕಾಯಿಲೆಗಳು, ಭಾರತದಲ್ಲಿ ಅದರ ಸ್ಥಿತಿಗತಿ, ಇತ್ಯಾದಿ ಬಗ್ಗೆ ಈಗಾಗಲೇ ಈ ಕೆಳಗೆ ಕೊಂಡಿ ನೀಡಿದ ಲೇಖನಗಳಿವೆ.

ಇಂಗ್ಲೀಷ್ ಲೇಖನ ಹೆಸರು ಕನ್ನಡ ವಿಕಿಪೀಡಿಯ ಲೇಖನ ಗುಣಮಟ್ಟ
en:Coronavirus ಕೊರೋನಾವೈರಸ್ ಸಾಧಾರಣ
en:2020 coronavirus pandemic in India ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ
en:Severe acute respiratory syndrome coronavirus 2 ತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨ ಲೇಖನ ತಯಾರಾಗುತ್ತಿದೆ
en:2020 coronavirus pandemic in Karnataka ಕರ್ನಾಟಕದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ
en:2020 coronavirus pandemic in Kerala ಕೇರಳದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ
2020 coronavirus pandemic in Punjab ಪಂಜಾಬ್ ಕೊರೋನಾವೈರಸ್ ಸಾಂಕ್ರಾಮಿಕ
en:2020 coronavirus pandemic in Uttar Pradesh ಉತ್ತರಪ್ರದೇಶದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ
en:Coronavirus disease 2019 ಕೊರೋನಾವೈರಸ್ ಕಾಯಿಲೆ ೨೦೧೯
en:Coronavirus Tech Handbook ಕೊರೊನಾವೈರಸ್ ಟೆಕ್ ಹ್ಯಾಂಡ್‌ಬುಕ್
en:COVID-19 drug development ಕೋವಿಡ್-೧೯ ಔಷಧ ಅಭಿವೃದ್ಧಿ
en:COVID-19 drug repurposing research
en:List of falsified medical products for COVID-19
en:List of SARS outbreaks ಸಾರ್ಸ್ ಪ್ರಕೋಪದ ಪಟ್ಟಿ
en:Coronavirus party ಕೊರೋನಾವೈರಸ್ ಪಾರ್ಟಿ
en:COVID-19 in pregnancy ಗರ್ಭಿಣಿಯರಿಗೆ ಕೋವಿಡ್-೧೯ ಸೋಂಕು
en:Ambovent ಅಂಬೊವೆಂಟ್
en:Solidarity Trial
en:COVID-19 surveillance
en:COVID-19 testing ಕೋವಿಡ್-೧೯ ಪರೀಕ್ಷೆ
en:COVID-19 vaccine ಕೋವಿಡ್-೧೯ ಲಸಿಕೆ
en:Workplace hazard controls for COVID-19
en:Incubation period
en:2020 coronavirus pandemic in Assam ಅಸ್ಸಾಂನಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ
National Institute of Virology ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ
2020 Tablighi Jamaat coronavirus hotspot in Delhi ದೆಹಲಿಯಲ್ಲಿ ೨೦೨೦ ತಬ್ಲಘಿ ಜಮಾತ್ ಕೊರೋನಾವೈರಸ್ ಹಾಟ್‌ಸ್ಪಾಟ್

ಹೆಚ್ಚಿನ ಲೇಖನಗಳ ಪಟ್ಟಿಗಾಗಿ ಇಲ್ಲಿಗೆ ಭೇಟಿ ನೀಡಿ

ಹೊಸ ಲೇಖನ ಮಾಡುವವರು ಈ ಲೇಖನಗಳಲ್ಲಿ ಇರುವ ವಿಷಯಗಳ ಪುನರಾವರ್ತನೆ ಆಗದಂತೆ ನೋಡಿಕೊಳ್ಳತಕ್ಕದ್ದು. ನೀವು ಸೇರಿಸಲು ಹೊರಟ ವಿಷಯ ಈಗಾಗಲೇ ಇರುವ ಲೇಖನಗಳಿಗೆ ಸಂಬಂಧಿಸಿದ್ದಾದರೆ ಆಯಾ ಲೇಖನಗಳನ್ನೇ ವಿಸ್ತರಿಸಿ.

ಕೋವಿಡ್-೧೯ ಆನ್‌ಲೈನ್ ಸಂಪಾದನೋತ್ಸವ

[ಬದಲಾಯಿಸಿ]

ಕೊರೋನಾವೈರಸ್ ಕಾಯಿಲೆಗೆ ಸಂಬಂಧಿಸಿದ ಲೇಖನಗಳನ್ನು ಹೆಚ್ಚಿಸುವುದು ಮತ್ತು ಅಭಿವೃದ್ಧಿಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ವಿಷಯವನ್ನು ಈ ಪುಟದಲ್ಲಿ ನೋಡಬಹುದು. ಇನ್ನಷ್ಟು ವಿಷಯಗಳ ಪಟ್ಟಿ ಈ ಪುಟದಲ್ಲಿದೆ.

  • ಸ್ಥಳ- ಆನ್‌ಲೈನ್
  • ಅವಧಿ - ಲಾಕ್ ಡೌನ್ ಕರೋನಾವೈರಸ್ ಕಾಯಿಲೆಗಳು ಮುಗಿಯುವವರೆಗೆ

ಭಾಗವಹಿಸುವವರು

[ಬದಲಾಯಿಸಿ]
  1. --Deekshavishwakarma (ಚರ್ಚೆ) ೦೬:೦೨, ೪ ಏಪ್ರಿಲ್ ೨೦೨೦ (UTC)
  2. --Yakshitha (ಚರ್ಚೆ) ೦೬:೦೮, ೪ ಏಪ್ರಿಲ್ ೨೦೨೦ (UTC)
  3. --Durga bhat bollurodi (ಚರ್ಚೆ) ೦೬:೧೦, ೪ ಏಪ್ರಿಲ್ ೨೦೨೦ (UTC)
  4. --Jasmitha M J (ಚರ್ಚೆ) ೦೭:೫೯, ೪ ಏಪ್ರಿಲ್ ೨೦೨೦ (UTC)
  5. --Mallikarjunasj (talk) ೦೬:೫೫, ೪ ಏಪ್ರಿಲ್ ೨೦೨೦ (UTC)
  6. --Arpitha05 (ಚರ್ಚೆ) ೦೭:೧೮, ೪ ಏಪ್ರಿಲ್ ೨೦೨೦ (UTC)
  7. --ಪವನಜ ಯು. ಬಿ. (ಚರ್ಚೆ) ೦೭:೨೫, ೪ ಏಪ್ರಿಲ್ ೨೦೨೦ (UTC)
  8. --Ashwini2001 (ಚರ್ಚೆ) ೦೮:೦೧, ೪ ಏಪ್ರಿಲ್ ೨೦೨೦ (UTC)
  9. --Sharmithavsn (ಚರ್ಚೆ) ೧೪:೧೬, ೪ ಏಪ್ರಿಲ್ ೨೦೨೦ (UTC)
  10. --Swathivishwakarma (ಚರ್ಚೆ) ೧೩:೪೫, ೪ ಏಪ್ರಿಲ್ ೨೦೨೦ (UTC)
  11. --Dhanalakshmi .K. T (ಚರ್ಚೆ) ೧೪:೧೦, ೪ ಏಪ್ರಿಲ್ ೨೦೨೦ (UTC)
  12. --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೭:೨೫, ೪ ಏಪ್ರಿಲ್ ೨೦೨೦ (UTC)
  13. --Lokesha kunchadka (ಚರ್ಚೆ) ೧೭:೫೨, ೪ ಏಪ್ರಿಲ್ ೨೦೨೦ (UTC)
  14. --Chaithra C Nayak (ಚರ್ಚೆ) ೧೪:೪೩, ೫ ಏಪ್ರಿಲ್ ೨೦೨೦ (UTC)
  15. --Vishwanatha Badikana (ಚರ್ಚೆ) ೦೭:೧೯, ೯ ಏಪ್ರಿಲ್ ೨೦೨೦ (UTC)