ಸಾರ್ಸ್ ಪ್ರಕೋಪದ ಪಟ್ಟಿ
ರೋಗ | ಸಾರ್ಸ್ |
---|---|
ವೈರಸ್ ತಳಿ | ಸಾರ್ಸ್-ಕೋವ್ |
ಸ್ಥಳ | ಜಗತ್ತಿನಾದ್ಯಂತ |
ಮೊದಲ ಪ್ರಕರಣ | 16 ನವೆಂಬರ್ 2002 |
ಮೂಲ | ಶುಂಡೆ, ಗುವಾಂಗ್‌ಡಾಂಗ್, ಚೀನಾ |
ಪ್ರಸ್ತುತ ದೃಡಪಡಿಸಲಾದ ಪ್ರಕರಣಗಳು | 8,096 |
ಸಾವುಗಳು | 774 |
ಸಾರ್ಸ್-ಕೋವ್ ಮತ್ತು ಸಾರ್ಸ್-ಕೋವ್-೨ ವೈರಸ್‍ಗಳು(Severe acute respiratory syndrome (SARS) ) ವಿಶ್ವದ ಬಹಳಷ್ಟು ದೇಶಗಳ ಜನಸಂಖ್ಯೆಯ ಮೇಲೆ ಪರಿಣಾಮವನ್ನು ಬೀರಿದೆ. ೨೦೦೨ರ ಸಾರ್ಸ್-ಕೋವ್ ವೈರಸ್ ೨೦೦೨-೨೦೦೪ರ ಸಾರ್ಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಸಾರ್ಸ್-ಕೋವ್-೨ ವೈರಸ್ ೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಇದು ಆಧುನಿಕ ಇತಿಹಾಸದಲ್ಲಿ ಘೋಷಿಸಲ್ಪಟ್ಟ ಮೊದಲ ಸಾರ್ಸ್ ವೈರಸ್ ಸಾಂಕ್ರಾಮಿಕವಾಗಿದೆ. ಕೊರೋನಾ ವೈರಸ್ ಸಾಂಕ್ರಾಮಿಕವು ಹೆಚ್ಚು ವಿನಾಶಕಾರಿಯಾಗಿದ್ದು ಹಲವಾರು ದೇಶಗಳ ಆರ್ಥಿಕ ಬೆಳೆವಣಿಗೆಯ ಜೊತೆಗೆ ಸಾಮಾಜಿಕ ಹಾಗೂ ಶಿಕ್ಷಣಕ್ಕೆ ಕೆಡುಕುಂಟುಮಾಡುವ ಪರಿಣಾಮವನ್ನು ಬೀರಿದೆ.
೨೦೦೨-೨೦೦೪ರ ಸಾರ್ಸ್ ವೈರಸ್
[ಬದಲಾಯಿಸಿ]೨೦೦೨-೨೦೦೪ರ ಸಾರ್ಸ್ ವೈರಸ್ ತೀವ್ರವಾದ ಉಸಿರಾಟದ ಸಿಂಡ್ರೋಮ್ (ಸಾರ್ಸ್) ಒಳಗೊಂಡ ಸಾಂಕ್ರಾಮಿಕ ರೋಗವನ್ನು ಉಂಟುಮಾಡಿದೆ. ಈ ಸಾಂಕ್ರಾಮಿಕ ರೋಗವು ನವೆಂಬರ್ ೨೦೦೨ ರಲ್ಲಿ ಚೀನಾದ ಫೋಶಾನ್ ನಗರದಲ್ಲಿ ಹುಟ್ಟಿಕೊಂಡಿತು. ೮೦೦೦ರಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದರು ಮತ್ತು ವಿಶ್ವದಾದ್ಯಂತ ಕನಿಷ್ಠ ೭೭೪ ಜನರು ಸಾವನ್ನಪ್ಪಿದ್ದಾರೆ.[೧]
೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕ
[ಬದಲಾಯಿಸಿ]ತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨ (ಸಾರ್ಸ್-ಕೋವ್-2)[೨]ಡಿಸೆಂಬರ್ ೨೦೧೯ರಲ್ಲಿ ಚೀನಾದ ವೂಹಾನ್ ನಲ್ಲಿ ಮೊದಲು ಪತ್ತೆಯಾಯಿತು. ಮಾರ್ಚ್ ೧೧, ೨೦೨೦ರಂದು ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಸಾಂಕ್ರಾಮಿಕ ರೋಗವೆಂದು ಗುರುತಿಸಿದೆ.[೩]ಏಪ್ರಿಲ್ ೪ರ ವರದಿಯಂತೆ ೨೧೦ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ೧,೧೦೦,೦೦೦ ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರ ಪರಿಣಾಮವಾಗಿ ೫೯,೦೦೦ಕ್ಕೂ ಹೆಚ್ಚು ಸಾವುಗಳು ಮತ್ತು ೯೪,೦೦೦ ಚೇತರಿಕೆಗಳು ಕಂಡುಬಂದಿವೆ.[೪]
| |||||||
| |||||||
ರೋಗ | ಕೊರೋನಾವೈರಸ್ ಕಾಯಿಲೆ 2019 (ಕೋವಿಡ್-19) | ||||||
---|---|---|---|---|---|---|---|
ವೈರಸ್ ತಳಿ | ತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨ | ||||||
ಸ್ಥಳ | ಜಗತ್ತಿನಾದ್ಯಂತ | ||||||
ಮೊದಲ ಪ್ರಕರಣ | ವುಹಾನ್, ಹುಬೈ, ಚೀನಾ 30°37′11″N 114°15′28″E / 30.61972°N 114.25778°E | ||||||
ದಿನಾಂಕ | 1 ಡಿಸೆಂಬರ್ 2019 – ಪ್ರಸ್ತುತ | ||||||
ಮೂಲ | ವುಹಾನ್, ಹುಬೈ, ಚೀನಾ | ||||||
ಪ್ರಸ್ತುತ ದೃಡಪಡಿಸಲಾದ ಪ್ರಕರಣಗಳು | 301,000+ | ||||||
ಚೇತರಿಸಿಕೊಂಡ ಪ್ರಕರಣಗಳು | 94,000+ | ||||||
ಸಾವುಗಳು | 12,000+ | ||||||
ಪ್ರಾಂತ್ಯಗಳು | 180+ |
ಹೋಲಿಕೆ
[ಬದಲಾಯಿಸಿ]ಹೆಸರು | ದೇಶಗಳು | ದೃಢಪಡಿಸಿದ ಪ್ರಕರಣ | ಸಾವು |
---|---|---|---|
೨೦೦೨-೨೦೦೪ರ ಸಾರ್ಸ್ | 29 | 8,000+ | 774 |
೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕ | 210+ | 1100 000+ | 59,000+ |
ಉಲ್ಲೇಖಗಳು
[ಬದಲಾಯಿಸಿ]- ↑ "How SARS terrified the world in 2003, infecting more than 8,000 people and killing 774". Business Insider. Retrieved 3 April 2020.
- ↑ "Coronavirus". www.who.int. Retrieved 3 April 2020.
{{cite news}}
: Cite has empty unknown parameter:|1=
(help) - ↑ "WHO Director-General's opening remarks at the media briefing on COVID-19 - 11 March 2020". www.who.int. Retrieved 3 April 2020.
{{cite news}}
: Cite has empty unknown parameter:|1=
(help) - ↑ "Coronavirus Update (Live): 1,347,566 Cases and 74,780 Deaths from COVID-19 Virus Pandemic - Worldometer". www.worldometers.info (in ಇಂಗ್ಲಿಷ್). Retrieved 7 April 2020.
- ↑ News, B. N. O. (18 February 2020). "Tracking coronavirus: Map, data and timeline". BNO News. Retrieved 4 March 2020.
{{cite web}}
:|last=
has generic name (help)