ವಿಕಿಪೀಡಿಯ:ಕಾರ್ಯಾಗಾರ/ಮಂಗಳೂರು

ವಿಕಿಪೀಡಿಯ ಇಂದ
Jump to navigation Jump to search

ಸಿಐಎಸ್-ಎ೨ಕೆಯು ಈ ವರ್ಷವೂ ತರಬೇತುದಾರರ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಎಲ್ಲ ಆಸಕ್ತರಿಗೆ ಭಾಗವಹಿಸಲು ಹಲವು ಕಾರಣಗಳಿಂದ ಆಗಿರಲಿಲ್ಲ. ಅಂತಹವರಿಗಾಗಿ Mini TTT ಹಾಗೂ MWT ನಡೆಸಬಹುದು ಎಂದು ಸಮುದಾಯದಿಂದ ಸಲಹೆ ಬಂದಿತ್ತು. ಜೂನ್ ೨೫ ಮತ್ತು ೨೬, ೨೦೧೬ ರಂದು ಮಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಸಬಹುದು ಎಂದೂ ಬಹುಮಂದಿ ಅಭಿಪ್ರಾಯ ಪಟ್ಟಿದ್ದರು. ಅದರಂತೆ ಈ ಕಾರ್ಯಕ್ರಮ ನಡೆಯುತ್ತಿದೆ.

ದಿನಾಂಕ ಮತ್ತು ಸ್ಥಳ[ಬದಲಾಯಿಸಿ]

ದಿನಾಂಕ: ಜೂನ್ ೨೫ ಮತ್ತು ೨೬, ೨೦೧೬
ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲದ ತನಕ
ಸ್ಥಳ: ಮಿನಿ ಎ.ಸಿ.ಹಾಲ್, ಸಹೋದಯ, ಕರ್ನಾಟಕ ಥಿಯೋಲೋಜಿಕಲ್ ಕಾಲೇಜು, ಬಲ್ಮಠ, ಮಂಗಳೂರು

ಕಾರ್ಯಕ್ರಮ ವಿವರ[ಬದಲಾಯಿಸಿ]

ಎರಡು ದಿನಗಳ ಕಾರ್ಯಕ್ರಮದಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. ಸಮಯದ ಅನುಕೂಲತೆ ಮತ್ತು ಭಾಗವಹಿಸಿದವರ ಇಚ್ಛಾನುಸಾರ ಸ್ವಲ್ಪ ಅತ್ತಿತ್ತ ಆಗುವ ಸಂಭವ ಇದೆ:-

 • ವಿಕಿಪೀಡಿಯ ಬಗ್ಗೆ ಕಾರ್ಯಕ್ರಮ ನಡೆಸುವುದು (Conducting an outreach activity)
 • ಕಾರ್ಯಕ್ರಮ ನಡೆಸಿದ ಬಳಿಕ ಅದನ್ನು ವರದಿ ಮಾಡುವುದು (Reporting an outreach activity)
 • ಸಾರ್ವಜನಿಕ ಭಾಷಣ (Public speaking)
 • ವಿಕಿಪೀಡಿಯ ಸಂಪಾದನೆ - ಹೆಚ್ಚಿಗೆ ವಿವರಗಳು (Advanced editing skills)
 • ವಿಕಿಡಾಟಾ (Wikidata)
 • ಮೀಡಿಯವಿಕಿ ವಿಸ್ತರಣೆಗಳು
 • ಟೆಂಪ್ಲೇಟುಗಳು

ಸೂಚನೆ[ಬದಲಾಯಿಸಿ]

ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ಸಂಪಾದಕರು ತಮ್ಮ ಲ್ಯಾಪ್‍ಟಾಪ್ ತರತಕ್ಕದ್ದು. ಡಾಟಾ ಕಾರ್ಡ್/ಡಾಂಗಲ್ ಕೂಡ ತಂದರೆ ಉತ್ತಮ. ಕಾರ್ಯಕ್ರಮದಲ್ಲಿ ಲ್ಯಾಪ್‍ಟಾಪ್ ಬಳಸಿ ಹಲವು ಕೆಲಸಗಳನ್ನು ಮತ್ತು ಸಂಪಾದನೆಗಳನ್ನು ಮಾಡಲಿರುವುದರಿಂದ ಅದರ ಅಗತ್ಯ ಇದೆ.

ಸಂಪನ್ಮೂಲ ವ್ಯಕ್ತಿಗಳು[ಬದಲಾಯಿಸಿ]

 1. ಪವನಜ
 2. ಅನಂತ್

ಭಾಗವಹಿಸಲು ಇಚ್ಛಿಸುವವರು[ಬದಲಾಯಿಸಿ]

(ಸಹಿ ಹಾಕಲು ~~~~ ಎಂದು ಟೈಪಿಸಿ. ಲ್ಯಾಪ್‍ಟಾಪ್ ತರುತ್ತೀರಾ ಇಲ್ಲವೇ ಎಂಬುದನ್ನೂ ನಮೂದಿಸಿ)

 1. ಲ್ಯಾಪ್ಟಾಪ್ ಇಲ್ಲ.--Lokesha kunchadka (ಚರ್ಚೆ) ೦೫:೧೭, ೨೪ ಜೂನ್ ೨೦೧೬ (UTC)
 2. ಲ್ಯಾಪ್ ಟಾಪ್ ಇದೆ ಸದಸ್ಯ ಬೆನೆಟ್ ಅಮ್ಮನ್ನ
 3. --Vinay bhat (ಚರ್ಚೆ) ೦೯:೧೬, ೨೫ ಜೂನ್ ೨೦೧೬ (UTC)
 4. --Bharathesha Alasandemajalu (ಚರ್ಚೆ) ೧೧:೦೨, ೨೫ ಜೂನ್ ೨೦೧೬ (UTC)
 5. --BENET G AMANNA (ಚರ್ಚೆ) ೧೧:೦೬, ೨೫ ಜೂನ್ ೨೦೧೬ (UTC)

ಪ್ರಯಾಣ ವೆಚ್ಚ ಮತ್ತು ವಸತಿ ಅಗತ್ಯವಿರುವವರು[ಬದಲಾಯಿಸಿ]

(ಪ್ರಯಾಣ ವೆಚ್ಚ ಮತ್ತು ಮಂಗಳೂರಿನಲ್ಲಿ ವಸತಿ ಅಗತ್ಯವಿರುವವರು ಇಲ್ಲಿ ಸಹಿ ಹಾಕಿ)

ಶುಭಾಶಯ ಕೋರುವವರು[ಬದಲಾಯಿಸಿ]

ಭಾಗವಹಿಸಿದವರು[ಬದಲಾಯಿಸಿ]

 1. ಪವನಜ (ಚರ್ಚೆ) ೦೪:೪೫, ೨೫ ಜೂನ್ ೨೦೧೬ (UTC)
 2. ಗೋಪಾಲಕೃಷ್ಣ ಎ (ಚರ್ಚೆ) ೦೫:೦೦, ೨೫ ಜೂನ್ ೨೦೧೬ (UTC)
 3. --Lokesha kunchadka (ಚರ್ಚೆ) ೦೭:೦೩, ೨೫ ಜೂನ್ ೨೦೧೬ (UTC)
 4. --Vishwanatha Badikana (ಚರ್ಚೆ) ೦೮:೩೪, ೨೫ ಜೂನ್ ೨೦೧೬ (UTC)
 5. --ಅನಂತ್ (ಚರ್ಚೆ) ೦೯:೧೩, ೨೫ ಜೂನ್ ೨೦೧೬ (UTC)
 6. --Vinay bhat (ಚರ್ಚೆ) ೦೯:೧೬, ೨೫ ಜೂನ್ ೨೦೧೬ (UTC)
 7. --Bharathesha Alasandemajalu (ಚರ್ಚೆ) ೧೧:೦೨, ೨೫ ಜೂನ್ ೨೦೧೬ (UTC)
 8. --BENET G AMANNA (ಚರ್ಚೆ) ೧೧:೦೫, ೨೫ ಜೂನ್ ೨೦೧೬ (UTC)
 9. --Anoosha k (ಚರ್ಚೆ) ೧೧:೦೬, ೨೫ ಜೂನ್ ೨೦೧೬ (UTC)
 10. --Divya h m (ಚರ್ಚೆ) ೧೧:೦೮, ೨೫ ಜೂನ್ ೨೦೧೬ (UTC)
 11. --K radha reddy (ಚರ್ಚೆ) ೧೧:೦೯, ೨೫ ಜೂನ್ ೨೦೧೬ (UTC)
 12. --Kishorekumarrai (ಚರ್ಚೆ) ೧೦:೩೦, ೨೬ ಜೂನ್ ೨೦೧೬ (UTC)

ಛಾಯಾಚಿತ್ರಗಳು[ಬದಲಾಯಿಸಿ]