ವಿಕಿಪೀಡಿಯ:ಕಾರ್ಯಾಗಾರ
ಗೋಚರ
ಕನ್ನಡ ವಿಕಿಪೀಡಿಯಕ್ಕೆ ಲೇಖನ ಸೇರಿಸಲು ಹಾಗೂ ಸಂಪಾದಕರುಗಳಿಗೆ ತರಬೇತಿ ನೀಡಲು ಆಗಾಗ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಅವುಗಳನ್ನು ಪಟ್ಟಿ ಮಾಡಲು ಈ ಪುಟವನ್ನು ಬಳಸಲಾಗುವುದು.
- ಕಾರ್ಯಾಗಾರ ನಡೆಸುವ ಉದ್ದೇಶ-
- ಕನ್ನಡ ವಿಕಿಪಿಡಿಯಕ್ಕೆ ಲೇಖನ ಸೇರಿಸಲು ಉತ್ಸುಕರಾಗಿರುವವರನ್ನು ಹೊಸ ಸಂಪಾದಕರನ್ನಾಗಿಸುವುದು.
- ಈಗಾಗಲೇ ಸಂಪಾದಕರಾಗಿರುವವರು, ಆದರೆ ಹೆಚ್ಚು ತಿಳಿದಿಲ್ಲದವರಿಗೆ ಹೆಚ್ಚಿನ ತರಬೇತಿ ನೀಡಲು.
- ಕನ್ನಡ ವಿಕಿಪಿಡಿಯ ಸಂಪಾದಕರು ಒಟ್ಟು ಸೇರಿ ಒಬ್ಬರಿಂದೊಬ್ಬರಿಗೆ ಮಾಹಿತಿ ವಿನಿಮಯ ಮಾಡಲು.
ಕನ್ನಡ ವಿಕಿಪೀಡಿಯ ಕಾರ್ಯಾಗಾರಗಳ ಬಗ್ಗೆ ಮಾಹಿತಿ ಪುಟ
[ಬದಲಾಯಿಸಿ]ಸೂಚನೆ:- ಕಾರ್ಯಾಗಾರಗಳ ಬಗ್ಗೆ ಈ ಪುಟದಲ್ಲಿ ಅಪ್ಡೇಟ್ ಮಾಡುವುದನ್ನು ಮರೆಯಬೇಡಿ.
೨೦೧೨ರ ಕಾರ್ಯಾಗಾರಗಳು
[ಬದಲಾಯಿಸಿ]- ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂನಲ್ಲಿ ವಿಕಿಮೀಡಿಯ ಇಂಡಿಯ ತಂಡದ ಜೊತೆ ದ್ರಾವಿಡ ಭಾಷೆಗಳ ವಿಕಿಪೀಡಿಯ ಸಂಪಾದನೆ ಕಾರ್ಯಾಗಾರದಲ್ಲಿ ಕನ್ನಡ ವಿಕಿಪೀಡಿಯವನ್ನೂ ಪರಿಚಯಿಸಲಾಯಿತು. ೬ನೇ ಆಗಸ್ಟ್ ೨೦೧೨. ಇದರ ವರದಿ ವಿಕಿಮೀಡಿಯ ಇಂಡಿಯಾ ಬ್ಲಾಗ್‌ನಲ್ಲಿ ಲಭ್ಯವಿದೆ.
- ತುಮಕೂರು ವಿಶ್ವವಿದ್ಯಾಲಯದ ಕನ್ನಡ ವಿಕಿ ಕಾರ್ಯಾಗಾರ , ೧೫ನೇ ಸೆಪ್ಟೆಂಬರ್ ೨೦೧೨
೨೦೧೩ರ ಕಾರ್ಯಾಗಾರಗಳು
[ಬದಲಾಯಿಸಿ]೨೦೧೪ರ ಕಾರ್ಯಾಗಾರಗಳು
[ಬದಲಾಯಿಸಿ]೨೦೧೫ರ ಕಾರ್ಯಾಗಾರಗಳು
[ಬದಲಾಯಿಸಿ]೨೦೧೬ರ ಕಾರ್ಯಾಗಾರಗಳು
[ಬದಲಾಯಿಸಿ]- ಮಂಗಳೂರು,ಜೂನ್ ೨೫ ಮತ್ತು ೨೬, ೨೦೧೬
೨೦೧೭ರ ಕಾರ್ಯಾಗಾರಗಳು
[ಬದಲಾಯಿಸಿ]೨೦೧೮ರ ಕಾರ್ಯಾಗಾರಗಳು
[ಬದಲಾಯಿಸಿ]- ಒನ್ಇಂಡಿಯಾ ಬೆಂಗಳೂರು
- ಗ್ಯಾಜೆಟ್, ಟೂಲ್ಸ್, ಅಟೋ ವಿಕಿ ಬ್ರೌಸರ್-ಮಾರ್ಚ್ ಬೆಂಗಳೂರು
- ಉಜಿರೆ ಸಪ್ಟೆಂಬರ್ ೨೨, ೨೦೧೮
- ಬದುಕು ಸಮುದಾಯ ಕಾಲೇಜು ನವೆಂಬರ್ ೨೮, ೨೦೧೮