ವಿಕಿಪೀಡಿಯ:ಕಾರ್ಯಾಗಾರ/ಒನ್ ಇಂಡಿಯಾ-ಬೆಂಗಳೂರು
೨೦೧೮ ಫೆಬ್ರವರಿ ೨೪ರ ಶನಿವಾರದಂದು ಕನ್ನಡ ಒನ್ ಇಂಡಿಯಾ ಉದ್ಯೋಗಿಗಳಿಗೆ ವಿಕಿಪೀಡಿಯ ಸಂಪಾದನಾ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಇದನ್ನು ಕನ್ನಡ ವಿಕಿ ಸಮುದಾಯ ಹಾಗೂ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ ಆಯೋಜಿಸಿದೆ.
ಉದ್ದೇಶ
[ಬದಲಾಯಿಸಿ]'ಒನ್ ಇಂಡಿಯಾ' ಉದ್ಯೋಗಿಗಳಿಗೆ ಕನ್ನಡ ವಿಕಿಪೀಡಿಯಾ ಹಾಗೂ ಇತರ ವಿಕಿಯೋಜನೆಗಳ ಬಗ್ಗೆ ಪರಿಚಯ, ಮಾಹಿತಿ ಮತ್ತು ಸಂಪಾದನಾ ತರಬೇತಿ.
ದಿನಾಂಕ ಮತ್ತು ಸಮಯ
[ಬದಲಾಯಿಸಿ]- ೨೪ ಫೆಬ್ರವರಿ ೨೦೧೮, ಬೆಳಿಗ್ಗೆ ೧೦ ರಿಂದ ಸಂಜೆ ೫ರ ವರೆಗೆ
ಸ್ಥಳ
[ಬದಲಾಯಿಸಿ]- ಒನ್ ಇಂಡಿಯಾ ಕಛೇರಿ, ಜಯನಗರ, ಬೆಂಗಳೂರು
ಸಂಪನ್ಮೂಲ ವ್ಯಕ್ತಿಗಳು
[ಬದಲಾಯಿಸಿ]ಭಾಗವಹಿಸಿದವರು
[ಬದಲಾಯಿಸಿ]- --ಗೋಪಾಲಕೃಷ್ಣ (ಚರ್ಚೆ) ೦೮:೦೩, ೨೪ ಫೆಬ್ರುವರಿ ೨೦೧೮ (UTC)
- --Malenadiga (ಚರ್ಚೆ) ೦೮:೦೪, ೨೪ ಫೆಬ್ರುವರಿ ೨೦೧೮ (UTC)
- --Naikprasad (ಚರ್ಚೆ) ೦೮:೦೫, ೨೪ ಫೆಬ್ರುವರಿ ೨೦೧೮ (UTC)
- ಶಶಿಕುಮಾರ್
- ರಾಹುಲ್
- ಭಾಸ್ಕರ್ ಎನ್. ಜೆ.
- ಗುರುರಾಜ್
- ಹರ್ಷಿತಾ
- --Vikashegde (ಚರ್ಚೆ) ೧೦:೨೧, ೨೪ ಫೆಬ್ರುವರಿ ೨೦೧೮ (UTC)
- ಮನೋಹರ್
- ರಜತಾ
ವರದಿ ಮತ್ತು ಅಭಿಪ್ರಾಯಗಳು
[ಬದಲಾಯಿಸಿ]ಬೆಂಗಳೂರಿನ ಜಯನಗರದಲ್ಲಿರುವ ಒನ್‍ಇಂಡಿಯಾ ಕಛೇರಿಯಲ್ಲಿ ವಿಕಿಪಿಡಿಯಾ ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. ಒಂಬತ್ತು ಜನ ಒನ್‍ಇಂಡಿಯಾ ಉದ್ಯೋಗಿಗಳಿಗೆ ವಿಕಿಪಿಡಿಯಾ ಬಗ್ಗೆ, ವಿಕಿಪೀಡಿಯಾ ಬರವಣಿಗೆ ಬಗ್ಗೆ ಪ್ರೆಸೆಂಟೇಶನ್ ತೋರಿಸಿ ವಿವರಿಸಲಾಯಿತು. ವಿಕಿಕಾಮನ್ಸ್ ಗೆ ಚಿತ್ರಗಳನ್ನು ಅಪ್ಲೋಡ್ ಮಾಡುವುದು ಹೇಗೆ, ಅಲ್ಲಿಂದ ಪಡೆದುಕೊಳ್ಳುವ ಚಿತ್ರಗಳ ಬಳಕೆಗೆ ಗಮನಿಸಬೇಕಾದ ಕಾಪಿರೈಟ್ ಮಾಹಿತಿಯ ಬಗ್ಗೆ ವಿವರಿಸಲಾಯಿತು. ಅನಂತರ ವಿಕಿಪೀಡಿಯಾದಲ್ಲಿ ಲೇಖನ ಬರೆಯುವುದು ಹೇಗೆ, ಎಡಿಟಿಂಗ್ ಮಾಡುವುದು ಹೇಗೆ ಎಂಬುದರ ಬಗ್ಗೆ, ಫಾರ್ಮ್ಯಾಟಿಂಗ್ ಬಗ್ಗೆ ತೋರಿಸಿ ವಿವರಿಸಲಾಯಿತು. ಇದು ಬೇಸಿಕ್ ಮಟ್ಟದ ತರಬೇತಿಯಾಗಿದ್ದು ಇನ್ನೂ ಹೆಚ್ಚಿನ ತರಬೇತಿ ಸೆಶನ್ ಗಳು ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು. --Vikashegde (ಚರ್ಚೆ) ೧೧:೨೯, ೩ ಮಾರ್ಚ್ ೨೦೧೮ (UTC)
ಚಿತ್ರಗಳು
[ಬದಲಾಯಿಸಿ]-
Participants
-
Participants
-
Participants
-
Participants with resource person