ಸದಸ್ಯ:Malenadiga

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Mahesh Malnad

ನಾನು ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಕನ್ನಡ ಮತ್ತು ತಂತ್ರಜ್ಞಾನದ ಅಳಿವು, ಉಳಿವು ಬೆಳವಣಿಗೆಯಲ್ಲಿ ಬಗ್ಗೆ ಆಸಕ್ತಿಯನ್ನು ಹೊಂದಿದ್ದೇನೆ. ವಿಕಿಪೀಡಿಯದಂಥ ಮುಕ್ತ ವೇದಿಕೆ ಮೂಲಕ ಎಲ್ಲಾ ಸ್ತರದ ಜನರಿಗೂ ಎಲ್ಲಾ ಬಗೆಯ ಮಾಹಿತಿ ಲಭ್ಯವಾಗಬೇಕು ಎಂದು ನಂಬಿದ್ದೇನೆ.

-- ಮತ್ತಷ್ಟು ಪರಿಚಯ

ಉದ್ಯೋಗದಲ್ಲಿ ಬೆಂಗಳೂರಿನ ಒನ್ಇಂಡಿಯಾ ಮಾಧ್ಯಮ ವಿಭಾಗವಾದ ಒನ್ ಇಂಡಿಯಾ ವೆಬ್ ತಾಣದ ಕನ್ನಡ ವಿಭಾಗ ದಲ್ಲಿ ಲೇಖನ ಕಾರ್ಯ ನಿರ್ವಾಹಕನಾಗಿದ್ದೇನೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಡಿ. ಕನ್ನಡ ಸಾಹಿತ್ಯ, ಫೋಟೋಗ್ರಫಿ ಮತ್ತು ಚಾರಣ [ಬ್ಲಾಗ್ ನೋಡಿ] ನನ್ನ ಆಸಕ್ತಿ ವಿಷಯಗಳು. ಸಾಹಿತ್ಯಾಸಕ್ತಿಯಿಂದ ನಿರ್ಮಿಸಿದ ತಾಣಗಳು, [ಕನ್ನಡಕವಿ.ಕಾಂ], ವಿಸ್ಮಯ ಪ್ರತಿಷ್ಠಾನಕ್ಕಾಗಿ [ತೇಜಸ್ವಿ ವಿಸ್ಮಯ]. ತೇಜಸ್ವಿ ಮೇಲಿನ ಪ್ರಭಾವದಿಂದ ಸಹ ನಿರ್ಮಿಸಿದ್ದು [ಹಕ್ಕಿಪುಕ್ಕ.ಕಾಂ]