ವಿಕಿಪೀಡಿಯ:ಕಾರ್ಯಾಗಾರ/ಬದುಕು ಕಮ್ಯೂನಿಟಿ ಕಾಲೇಜು, ಬೆಂಗಳೂರು

ವಿಕಿಪೀಡಿಯ ಇಂದ
Jump to navigation Jump to search

೨೦೧೮ ನವೆಂಬರ್ ೨೮ರ ಬುಧವಾರದಂದು ಬದುಕು ಕಮ್ಯೂನಿಟಿ ಕಾಲೇಜು ವಿದ್ಯಾರ್ಥಿಗಳಿಗೆ ವಿಕಿಪೀಡಿಯ ಸಂಪಾದನಾ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಇದನ್ನು ಕನ್ನಡ ವಿಕಿ ಸಮುದಾಯ ಹಾಗೂ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ ಆಯೋಜಿಸಿದೆ.

ಉದ್ದೇಶ[ಬದಲಾಯಿಸಿ]

ಬದುಕು ಸಮುದಾಯ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಒಂದು ದಿನದ ವಿಕಿಪೀಡಿಯ ಕಾರ್ಯಾಗಾರದ ಮೂಲಕ ವಿಕಿಪೀಡಿಯ ಸಂಪಾದನೆ ಹೇಳಿಕೊಡುವುದು.

ದಿನಾಂಕ ಮತ್ತು ಸಮಯ[ಬದಲಾಯಿಸಿ]

ಕಾರ್ಯಕ್ರಮ ೧[ಬದಲಾಯಿಸಿ]

 • ೨೮ ನವೆಂಬರ್ ೨೦೧೮, ಬೆಳಿಗ್ಗೆ ೯:೩೦ ರಿಂದ ಸಂಜೆ ೭:೩೦ರ ವರೆಗೆ'

ಕಾರ್ಯಕ್ರಮ ೨[ಬದಲಾಯಿಸಿ]

 • ೦೧ ಡಿಸೆಂಬರ್ ೨೦೧೮, ಮಧ್ಯಾಹ್ನ ೨:೩೦ ರಿಂದ ಸಂಜೆ ೭:೩೦ರ ವರೆಗೆ

ಸ್ಥಳ[ಬದಲಾಯಿಸಿ]

ತರಬೇತುದಾರರು[ಬದಲಾಯಿಸಿ]

ಭಾಗವಹಿಸಿದವರು[ಬದಲಾಯಿಸಿ]

ಕಾರ್ಯಕ್ರಮ ೧[ಬದಲಾಯಿಸಿ]

 1. --Pradeejeeva (ಚರ್ಚೆ) ೧೨:೨೯, ೨೮ ನವೆಂಬರ್ ೨೦೧೮ (UTC)
 2. --ಗೋಪಾಲಕೃಷ್ಣ (ಚರ್ಚೆ) ೧೨:೩೪, ೨೮ ನವೆಂಬರ್ ೨೦೧೮ (UTC)
 3. --dhanalaxmi (ಚರ್ಚೆ) ೧೨:೩೫, ೨೮ ನವೆಂಬರ್ ೨೦೧೮ (UTC)
 4. --Arpitha. V.rao (ಚರ್ಚೆ) ೧೨:೩೬, ೨೮ ನವೆಂಬರ್ ೨೦೧೮ (UTC)
 5. --Kaveridas linganapura (ಚರ್ಚೆ) ೧೨:೩೮, ೨೮ ನವೆಂಬರ್ ೨೦೧೮ (UTC)
 6. --ಮಲ್ಲನಗೌಡ ೧೨:೩೯, ೨೮ ನವೆಂಬರ್ ೨೦೧೮ (UTC)
 7. --Shivakumar22266 (ಚರ್ಚೆ) ೧೨:೪೨, ೨೮ ನವೆಂಬರ್ ೨೦೧೮ (UTC)
 8. --Shwetha MP (ಚರ್ಚೆ) ೧೨:೪೩, ೨೮ ನವೆಂಬರ್ ೨೦೧೮ (UTC)
 9. --Sangeetha s kokrady (ಚರ್ಚೆ) ೧೨:೪೫, ೨೮ ನವೆಂಬರ್ ೨೦೧೮ (UTC)
 10. --Pradeepchikkati (ಚರ್ಚೆ) ೧೨:೪೫, ೨೮ ನವೆಂಬರ್ ೨೦೧೮ (UTC)
 11. --Abdul Sattarbm5 (ಚರ್ಚೆ) ೧೨:೪೬, ೨೮ ನವೆಂಬರ್ ೨೦೧೮ (UTC)
 12. --Mallikarjuna bagoor (ಚರ್ಚೆ) ೧೨:೪೭, ೨೮ ನವೆಂಬರ್ ೨೦೧೮ (UTC)
 13. --Kashammakavya (ಚರ್ಚೆ) ೧೨:೪೭, ೨೮ ನವೆಂಬರ್ ೨೦೧೮ (UTC)
 14. --Mardanbi (ಚರ್ಚೆ) ೧೨:೪೮, ೨೮ ನವೆಂಬರ್ ೨೦೧೮ (UTC)
 15. --Nabisab RB (ಚರ್ಚೆ) ೧೨:೪೯, ೨೮ ನವೆಂಬರ್ ೨೦೧೮ (UTC)
 16. --Pranam shetty.kalladka (ಚರ್ಚೆ) ೧೨:೫೦, ೨೮ ನವೆಂಬರ್ ೨೦೧೮ (UTC)pranam shetty kalladka
 17. --Rakshith Bangera (ಚರ್ಚೆ) ೧೨:೫೧, ೨೮ ನವೆಂಬರ್ ೨೦೧೮ (UTC)Rakshith Bangera
 18. --Sanjeev jagli (ಚರ್ಚೆ) ೧೨:೫೩, ೨೮ ನವೆಂಬರ್ ೨೦೧೮ (UTC)
 19. --Prashanth hugar (ಚರ್ಚೆ) ೧೨:೫೪, ೨೮ ನವೆಂಬರ್ ೨೦೧೮ (UTC)
 20. --Lalitha nitin (ಚರ್ಚೆ) ೧೨:೫೪, ೨೮ ನವೆಂಬರ್ ೨೦೧೮ (UTC)
 21. --Maruthesh durgra (ಚರ್ಚೆ) ೧೩:೧೦, ೨೮ ನವೆಂಬರ್ ೨೦೧೮ (UTC)
 22. --Yogini suki (ಚರ್ಚೆ) ೧೩:೦೩, ೨೮ ನವೆಂಬರ್ ೨೦೧೮ (UTC)
 23. --Priyanka Mavinkar (ಚರ್ಚೆ) ೧೩:೦೩, ೨೮ ನವೆಂಬರ್ ೨೦೧೮ (UTC)
 24. --Chaithra KM (ಚರ್ಚೆ) ೧೩:೦೫, ೨೮ ನವೆಂಬರ್ ೨೦೧೮ (UTC)
 25. --Sajeeda Athar (ಚರ್ಚೆ) ೧೩:೦೭, ೨೮ ನವೆಂಬರ್ ೨೦೧೮ (UTC)

ಕಾರ್ಯಕ್ರಮ ೨[ಬದಲಾಯಿಸಿ]

ಕಾರ್ಯಕ್ರಮದ ಮುಂದುವರಿದ ಭಾಗವಾಗಿ ೦೧ ರಂದು ಮಧ್ಯಾಹ್ನ ೨:೩೦ ರಿಂದ ಸಂಜೆ ೭:೩೦ರ ವರೆಗೆ ಕಾರ್ಯಕ್ರಮ ನಡೆಸಲಾಯಿತು.

 1. --ಗೋಪಾಲಕೃಷ್ಣ (ಚರ್ಚೆ) ೧೬:೨೫, ೧ ಡಿಸೆಂಬರ್ ೨೦೧೮ (UTC)
 2. ----Yogini suki (ಚರ್ಚೆ) ೧೬:೪೮, ೧ ಡಿಸೆಂಬರ್ ೨೦೧೮ (UTC)
 3. --Shivakumar22266 (ಚರ್ಚೆ) ೧೬:೫೧, ೧ ಡಿಸೆಂಬರ್ ೨೦೧೮ (UTC)
 4. --Kaveridas linganapura (ಚರ್ಚೆ) ೧೬:೫೨, ೧ ಡಿಸೆಂಬರ್ ೨೦೧೮ (UTC)
 5. --1.39.174.240 ೧೬:೫೫, ೧ ಡಿಸೆಂಬರ್ ೨೦೧೮ (UTC)
 6. --Maruthesh durgra (ಚರ್ಚೆ) ೧೬:೫೭, ೧ ಡಿಸೆಂಬರ್ ೨೦೧೮ (UTC)
 7. ----Sangeetha s kokrady (ಚರ್ಚೆ) ೧೭:೦೧, ೧ ಡಿಸೆಂಬರ್ ೨೦೧೮ (UTC)
 8. --223.186.98.222 ೧೭:೦೨, ೧ ಡಿಸೆಂಬರ್ ೨೦೧೮ (UTC)
 9. ----Pradeejeeva (ಚರ್ಚೆ) ೧೭:೦೫, ೧ ಡಿಸೆಂಬರ್ ೨೦೧೮ (UTC)
 10. --Lalitha nitin (ಚರ್ಚೆ) ೧೭:೦೭, ೧ ಡಿಸೆಂಬರ್ ೨೦೧೮ (UTC)
 11. --Priyanka Mavinkar (ಚರ್ಚೆ) ೧೭:೨೦, ೧ ಡಿಸೆಂಬರ್ ೨೦೧೮ (UTC)
 12. --106.76.1.136 ೧೭:೩೬, ೧ ಡಿಸೆಂಬರ್ ೨೦೧೮ (UTC)
 13. --Sanjeev raddappa (ಚರ್ಚೆ) ೧೭:೩೮, ೧ ಡಿಸೆಂಬರ್ ೨೦೧೮ (UTC)
 14. --Nabisab RB (ಚರ್ಚೆ) ೧೭:೪೪, ೧ ಡಿಸೆಂಬರ್ ೨೦೧೮ (UTC)Nabisab RB

ವರದಿ ಮತ್ತು ಅಭಿಪ್ರಾಯಗಳು[ಬದಲಾಯಿಸಿ]

ಅಭಿಪ್ರಾಯಗಳು[ಬದಲಾಯಿಸಿ]

 1. ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು... ಇಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ಹೆಚ್ಚು ಮಾಡಬೇಕೆಂದು ನನ್ನ ಸಲಹೆ--Kaveridas linganapura (ಚರ್ಚೆ) ೧೩:೨೬, ೨೮ ನವೆಂಬರ್ ೨೦೧೮ (UTC)
 2. ಇವತ್ತಿನ ವರ್ಕ್ ಶಾಪ್ ತುಂಬಾ ಆಸಕ್ತಿಯುತವಾಗಿತ್ತು.ಯಾಕೆಂದರೆ ವಿಕಿಪೀಡಿಯವನ್ನು ನಾವು ಮಾಹಿತಿ ತಿಳಿಯುವುದಕ್ಕಾಗಿ ಮಾತ್ರ ಬಳಕೆ ಮಾಡುತ್ತಿದ್ವಿ ಆದರೆ ಅದನ್ನು ಹೇಗೆ ಬಳಕೆ ಮಾಡಬಹುದು ಮತ್ತು ನಾವೇ ಮಾಹಿತಿಗಳನ್ನು ಹೇಗೆ ವಿಕೀಪೀಡಿಯದಲ್ಲಿ ಸೇರಸ್ಬ್ಬೋದ್ ಎನ್ನುವ ಮಾಹಿತಿ ತುಂಬ ಉಪಯುಕ್ತ ಆಗಿತ್ತು. ಒಂದು ದಿನದಲ್ಲಿ ಎಲ್ಲ ವಿಷಯಗಳು ಗ್ರಹಿಕೆ ಮಾಡೋದು ಕಷ್ಟ.ಇನ್ನು ಹೆಚ್ಚಿನ ತರಗತಿಗಳು ಬೇಕಾಗಿದೆ. --Sangeetha s kokrady (ಚರ್ಚೆ) ೧೩:೪೦, ೨೮ ನವೆಂಬರ್ ೨೦೧೮ (UTC)
 3. ಈ ಕಾರ್ಯಕ್ರಮ ದಿಂದ ತುಂಬಾ ಅನುಕೂಲವಾಯಿತು. ವೀಕಿ ಮೀಡಿಯಾದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಿತು.--157.49.207.116 ೧೩:೪೬, ೨೮ ನವೆಂಬರ್ ೨೦೧೮ (UTC)Pranam shetty
 4. ಒಂದು ದಿನ ಸಂಪೂರ್ಣವಾಗಿ ನಡೆದ ವಿಕಿಪೀಡಿಯ ಕಾರ್ಯಗಾರದಲ್ಲಿ, ಪ್ರಾಕ್ಟಿಕಲ್ ಮತ್ಯು ಥಿಯರಿ ಜೊತೆಯಾಗಿ ಮಾಡಿದ್ದರಿಂದ ಆಸಕ್ತಿದಾಯಕವಾಗಿತ್ತು. ಇದರ ಬಗ್ಗೆ ಇನ್ನಷ್ಟು ತಿಳಿಯಲು ಮತ್ತೊಂದು ಕಾರ್ಯಗಾರದ ನಿರೀಕ್ಷೆಯಲ್ಲಿದ್ದೇನೆ.--Yogini suki (ಚರ್ಚೆ) ೦೧:೫೬, ೨೯ ನವೆಂಬರ್ ೨೦೧೮ (UTC)

ವರದಿ[ಬದಲಾಯಿಸಿ]

ಮೊದಲಿನ ಕಾರ್ಯಕ್ರಮದಲ್ಲಿ ಬದುಕು ಕಮ್ಯೂನಿಟಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ೨೫ ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಿಗೆ ಮೊದಲಿಗೆ ವಿಕಿಮೀಡಿಯ ಫೌಂಡೇಶನ್ ಬಗ್ಗೆ ತಿಳಿಸಿಕೊಡಲಾಯಿತು. ನಂತರ ವಿಕಿಮೀಡಿಯದ ವಿವಿಧ ಪ್ರಜೆಕ್ಟುಗಳ ಬಗ್ಗೆ ತಿಳಿಸಿಕೊಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಕನ್ನಡ ಟೈಪಿಂಗ್ ತಿಳಿದಿದ್ದ ಕಾರಣ ವಿಕಿಸೋರ್ಸ್‌ನ ಬಗ್ಗೆ ಹೇಳಿ, ಅದರ ಉಪಯೋಗ, ಬಳಸುವುದು, ಸಂಕ್ಷಿಪ್ತವಾಗಿ ತಿಳಿಸಿಕೊಡಲಾಯಿತು. ನಂತರ ವಿಕಿಪೀಡಿಯಕ್ಕೆ ಲಾಗಿನ್ ಆಗಿ, ಭಾಗವಹಿಸಿದವರ ಸದಸ್ಯ ಪುಟದಲ್ಲಿ ಅವರ ಬಗ್ಗೆ ಬರೆಯಲು ಹೇಳಿಕೊಡಲಾಯಿತು. ನಂತರ ಅವರವರ ಚರ್ಚೆ ಪುಟದ ಬಗ್ಗೆ ತಿಳಿಸಿಕೊಟ್ಟು ತಮ್ಮ ಲಿಂಗವನ್ನು ವಿಕಿಗೆ ತಿಳಿಸಿಕೊಡುವುದು ಹೇಗೆ ಎಂದು ತಿಳಿಸಿಕೊಟ್ಟು ಮಿಂಚಂಚೆ ವಿಳಾಸವನ್ನು ದೃಢೀಕರಿಸಲಾಯಿತು. ಈ ಮಧ್ಯೆ ಕೆಲವು ಕಂಪ್ಯೂಟರ್‌ಗಳು ಕೆಲಸ ಮಾಡದಿದ್ದ ಕಾರಣ ಸುಮಾರು ೧೦ ಜನರು ಮೊಬೈಲಿನಿಂದ ಸಂಪಾದನೆ ಶುರು ಮಾಡಿದರು. ನಂತರ ಅರಳಿ ಕಟ್ಟೆ, ಇತ್ತೀಚಿನ ಬದಲಾವಣೆ, ಸಮುದಾಯ ಪುಟದ ಬಗ್ಗೆ ತಿಳಿಸಿಕೊಡಲಾಯಿತು.
ಮಧ್ಯಾಹ್ನದ ನಂತರ ವಿಕಿಪೀಡಿಯ ಲೇಖನದ ರೀತಿ (ವಿಕಿಪೀಡಿಯದ ೫ ಆಧಾರ ಸ್ತಂಬಗಳು), ಉತ್ತಮ ಲೇಖನ ಹೇಗಿರಬೇಕೆಂದು ತಿಳಿಸಿಕೊಟ್ಟು ಲೇಖನದ ರಚನೆ ಹೇಗಿರಬೇಕೆಂದು ತಿಳಿಸಿಕೊಡಲಾಯಿತು. ಲೇಖನದ ಬಗ್ಗೆ ಹೇಳಿ, ಲೇಖನದ ಇತಿಹಾಸ ನೋಡುವುದು, ಲೇಖನದ ಚರ್ಚೆಪುಟ ಬಗ್ಗೆ ತಿಳಿಸಿಕೊಡಲಾಯಿತು. ನಂತರ ಎಲ್ಲರೂ ತಮ್ಮ ಪ್ರಯೋಗ ಪುಟದಲ್ಲಿ ಲೇಖನ ಶುರುಮಾಡಿ, ವಿವಿಧ ವಿಭಾಗಗಳನ್ನು ಮಾಡುವುದು, ಲಿಸ್ಟ್ ಮಾಡುವುದು ಮತ್ತು ಕೊಂಡಿಗಳನ್ನು ಸೇರಿಸುವುದು ಮತ್ತು ಉಲ್ಲೇಖಗಳನ್ನು ಸೇರಿಸುವುದು ಹೇಳಿಕೊಟ್ಟು ಎಲ್ಲರಲ್ಲೂ ಕಾರ್ಯಕ್ರಮ ಪುಟದಲ್ಲಿ ಸಹಿ ಹಾಕಿಸಿ ಅಂದಿನ ಕಾರ್ಯಕ್ರಮವನ್ನು ಅಲ್ಲಿಗೆ ಕೊನೆಗೊಳಿಸಲಾಯಿತು.


ಎರಡನೆಯ ಕಾರ್ಯಾಗಾರ ಡಿಸೆಂಬರ್ ೧ರಂದು ಶನಿವಾರ ಮಧ್ಯಾಹ್ನ ನಂತರ ನಡೆಯಿತು. ಈ ಕಾರ್ಯಾಗಾರದಲ್ಲಿ ಕೆಲ ಕಾರಣದಿಂದ ಎಲ್ಲರೂ ಭಾಗವಹಿಸಲಿಲ್ಲ. ಈ ಕಾರ್ಯಕ್ರಮದಲ್ಲಿ ಚಿತ್ರ ಅಳವಡಿಸುವುದು, ಇನ್ಫೋಬಾಕ್ಸ್ ಹೇಳಿಕೊಟ್ಟು, ಅವುಗಳನ್ನು ಅಳವಡಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡಲಾಯಿತು. ನಂತರ ಬರೆದ ಲೇಖನಗಳನ್ನು ಎಲ್ಲರ ಮುಂದೆ ಪರದೆಯಲ್ಲಿ ತೋರಿಸಿ ಎಲ್ಲೆಲ್ಲಿ ತಪ್ಪುಗಳಿವೆ ಮತ್ತು ಸರಿಪಡಿಸಬೇಕಾದ ಜಾಗಗಳು ಮತ್ತು ಉತ್ತಮಪಡಿಸಬೇಕಾದ ವಿಭಾಗಗಳ ಬಗ್ಗೆ ತಿಳಿಸಿಕೊಡಲಾಯಿತು. ಅದಾದ ನಂತರ ಕಾಮನ್ಸ್‌ಗೆ ಚಿತ್ರ ಸೇರಿಸುವುದು, ಕಾಪಿರೈಟು ಬಗ್ಗೆ ತಿಳಿಸಿಕೊಡಲಾಯಿತು. ಇದಾದ ನಂತರ ಪ್ರಯೋಗಪುಟ ಲೇಖನವನ್ನು ಮುಖ್ಯಪುಟಕ್ಕೆ ತರುವುದು ಹೇಗೆ ಎಂದು ತಿಳಿಸಿಕೊಡಲಾಯಿತು. --Gopala (CIS-A2K) (ಚರ್ಚೆ) ೧೨:೧೧, ೧೭ ಡಿಸೆಂಬರ್ ೨೦೧೮ (UTC)

ಧನ್ಯವಾದ[ಬದಲಾಯಿಸಿ]

 • ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲಾ ಸಂಪಾದಕರಿಗೆ ಮತ್ತು ತರಬೇತುದಾರ ಗೋಪಾಲಕೃಷ್ಣ ರವರಿಗು ಧನ್ಯವಾದಗಳು-- Sangappadyamani (ಚರ್ಚೆ) ೧೦:೧೨, ೨೯ ನವೆಂಬರ್ ೨೦೧೮ (UTC)

ಚಿತ್ರಗಳು[ಬದಲಾಯಿಸಿ]