ವಿಷಯಕ್ಕೆ ಹೋಗು

ವಿಕಿಪೀಡಿಯ:ಕಾರ್ಯಾಗಾರ/ಮಾರ್ಚ್ ಬೆಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಕಿಪೀಡಿಯ ಸಂಪಾದಕರು ವಿಕಿಪೀಡಿಯಲ್ಲಿ ಇರುವ ಗ್ಯಾಜೆಟ್, ಟೂಲ್ ಮತ್ತು ಅಟೋ ವಿಕಿ ಬ್ರೌಸರ್‌ಗಳಂತಹ ಮುಖ್ಯವಾದ ಅಂಶಗಳನ್ನು ಬಳಸಿ ವಿಕಿಪೀಡಿಯದ ಸಂಪಾದನೆಯನ್ನು ಹೇಗೆ ಸುಲಭಗೊಳಿಸಬಹುದು ಎಂಬುದನ್ನು ತಿಳಿಯಲು ಕನ್ನಡ ವಿಕಿಪೀಡಿಯ ಒಂದು ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ಸಮುದಾಯ ಈ ಹಿಂದೆ ಬೇಡಿಕೆಗಳನ್ನು ಸಲ್ಲಿಸಿತ್ತು. ಆ ಪ್ರಯುಕ್ತ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ದಿನಾಂಕ[ಬದಲಾಯಿಸಿ]

 • ಮಾರ್ಚ್ ೩ ೨೦೧೮ ಮತ್ತು ೪ ೨೦೧೮

ಸಮಯ[ಬದಲಾಯಿಸಿ]

 • ಬೆಳಿಗ್ಗೆ ೧೦ ರಿಂದ ಸಂಜೆ ೬ ರ ತನಕ

ತರಬೇತಿ ನಡೆಸಿ ಕೊಡುವವರು[ಬದಲಾಯಿಸಿ]

ಕಾರ್ಯಕ್ರಮ ವೇಳಾಪಟ್ಟಿ[ಬದಲಾಯಿಸಿ]

 • ದಿನ ೧ (ಪೂರ್ತಿ ದಿನ) - ಅಟೋ ವಿಕಿ ಬ್ರೌಸರ್ (AWB) - Tito Dutta
 • ದಿನ ೨ - *Tools, Gadgets. - Anoop Rao (ಬೆಳಿಗ್ಗೆ ೧೦-ಸಂಜೆ ೩ರ ವರೆಗೆ), ಬೆಂಗಳೂರಿನ ಶಾಸನಗಳ ಬಗ್ಗೆ ಒಂದು ವರದಿ ಮತ್ತು ಸಾಧ್ಯವಾದರೆ ಒಂದು ಶಾಸನದ ಭೇಟಿ. ಸದ್ಯದ ತಯಾರಿಯಂತೆ ದೊಡ್ಡಾನೆಕುಂದಿಯಲ್ಲಿರುವ ಶಾಸನದ ಭೇಟಿ.ಸಮಯದ ಕೊರತೆಯಿಂದ ಶಾಸನದ ಭೇಟಿ ರದ್ದುಗೊಂಡಿತು - Vinay/Uday

ಸೂಚನೆ[ಬದಲಾಯಿಸಿ]

 • ಭಾಗವಹಿಸುವವರು ಲ್ಯಾಪ್‌ಪಾಟ್ ತರಬೇಕಾಗಿ ವಿನಂತಿ.
 • ಲ್ಯಾಪ್‌ಪಾಟ್ ತರುತ್ತಿಲ್ಲ ಎಂದಾದರೆ ದಯವಿಟ್ಟು ಮುಂಚಿತವಾಗಿ ತಿಳಿಸಬೇಕಾಗಿ ವಿನಂತಿ.
 • ಭಾಗವಹಿಸುವವರಿಗೆ ವಸತಿ ಮತ್ತು ಪ್ರಯಾಣವೆಚ್ಚ ಭರಿಸಲಾಗುವುದು.

ಭಾಗವಹಿಸುವವರು[ಬದಲಾಯಿಸಿ]

 1. --Lokesha kunchadka (ಚರ್ಚೆ) ೦೯:೨೫, ೧೯ ಫೆಬ್ರುವರಿ ೨೦೧೮ (UTC)- ವಸತಿ ವ್ಯವಸ್ಥೆ ಮತ್ತು ಪ್ರಯಾಣ ವೆಚ್ಚಬೇಕು.
 2. -- ಸದಸ್ಯ:Radhatanaya (suMkadavar ೦೯:೩೮, ೧೯ ಫೆಬ್ರುವರಿ ೨೦೧೮ (UTC))
 3. -- ಸದಸ್ಯ:Mallikarjunasj Mallikarjunasj (ಚರ್ಚೆ) ೧೦:೪೨, ೧೯ ಫೆಬ್ರುವರಿ ೨೦೧೮ (UTC)
 4. --Vikashegde (ಚರ್ಚೆ) ೧೩:೨೭, ೧೯ ಫೆಬ್ರುವರಿ ೨೦೧೮ (UTC)
 5. Acagastya (ಚರ್ಚೆ) ೧೬:೦೦, ೧೯ ಫೆಬ್ರುವರಿ ೨೦೧೮ (UTC)
 6. --ಸದಸ್ಯ:Ravi_Mundkur/ಸದಸ್ಯ:ರವಿಮುಂ{ವಸತಿ ವ್ಯವಸ್ಥೆ ಮತ್ತು ಪ್ರಯಾಣ ವೆಚ್ಚದ ಅವಶ್ಯಕತೆ ಇದೆ}
 7. --Vinay bhat (ಚರ್ಚೆ) ೧೬:೧೬, ೨೨ ಫೆಬ್ರುವರಿ ೨೦೧೮ (UTC) {ವಸತಿ ವ್ಯವಸ್ಥೆ ಮತ್ತು ಪ್ರಯಾಣ ವೆಚ್ಚದ ಅವಶ್ಯಕತೆ ಇದೆ}
 8. --ಸದಸ್ಯ:Rajendra_Mundkur/ಸದಸ್ಯ:Drmundkur

ಭಾಗವಹಿಸಿದವರು[ಬದಲಾಯಿಸಿ]

 1. --Vinay bhat (ಚರ್ಚೆ) ೧೨:೨೪, ೩ ಮಾರ್ಚ್ ೨೦೧೮ (UTC)
 2. --Lokesha kunchadka (ಚರ್ಚೆ) ೧೨:೫೩, ೩ ಮಾರ್ಚ್ ೨೦೧೮ (UTC)
 3. --Ravi Mundkur (ಚರ್ಚೆ) ೧೧:೪೪, ೪ ಮಾರ್ಚ್ ೨೦೧೮ (UTC)
 4. --Drmundkur (ಚರ್ಚೆ) ೧೧:೪೪, ೪ ಮಾರ್ಚ್ ೨೦೧೮ (UTC)
 5. --Vikashegde (ಚರ್ಚೆ) ೧೨:೫೧, ೪ ಮಾರ್ಚ್ ೨೦೧೮ (UTC)
 6. --ಅನಂತ್ (ಚರ್ಚೆ) ೧೨:೫೧, ೪ ಮಾರ್ಚ್ ೨೦೧೮ (UTC)
 7. Mallikarjunasj (ಚರ್ಚೆ) ೧೨:೫೬, ೪ ಮಾರ್ಚ್ ೨೦೧೮ (UTC)
 8. --ಗೋಪಾಲಕೃಷ್ಣ (ಚರ್ಚೆ) ೧೩:೦೩, ೪ ಮಾರ್ಚ್ ೨೦೧೮ (UTC)
 9. Acagastya (ಚರ್ಚೆ) ೦೨:೫೪, ೧೪ ಮಾರ್ಚ್ ೨೦೧೮ (UTC)

ವೈಯಕ್ತಿಕ JS[ಬದಲಾಯಿಸಿ]

 1. [[Special:Mypage/common.js]] common.js
Script pages

Gadgets/tools[ಬದಲಾಯಿಸಿ]

 1. en:wikipedia:Special:Gadgets
 2. other JS scripts en:Wikipedia:User_scripts
 1. en:Wikipedia:JWB


ಛಾಯಚಿತ್ರಗಳು[ಬದಲಾಯಿಸಿ]

AWB_Workshop_Photo.jpg

ದಿನ ೧[ಬದಲಾಯಿಸಿ]

ಕಾರ್ಯಕ್ರವು ಬೆಳಿಗ್ಗೆ ೧೦ರ ಸುಮಾರಿಗೆ ಶುರು ಆಯಿತು. ಕಾರ್ಯಕ್ರಮದಲ್ಲಿ ಅಟೊ ವಿಕಿ ಬ್ರೌಸರ್ ಬಗ್ಗೆ ತಿಳಿಸಿಕೊಡಲೆಂದು ಟಿಟೊ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ ಕೆಲವರು ವಿಕಿಪೀಡಿಯಕ್ಕೆ ಹೊಸಬರಾಗಿದ್ದರಿಂದ ಅವರಿಗೆ ವಿಕಿಪೀಡಿಯವನ್ನು ಹೇಳಿಕೊಡುವುದರಲ್ಲಿ ಸಮಯವನ್ನು ಹೊಂದಿಸಬೇಕಾಯಿತು. ಅವರಿಗೆ ಉತ್ತಮ ಲೇಖನದ ಬಗ್ಗೆ ಎಲ್ಲ ಮಾಹಿತಿ ಕೊಡಲಾಯಿತು. ಅನೇಕ ಬಾರಿ ಕಾರ್ಯಕ್ರಮದ ಮುಖ್ಯ ವಿಷಯದಿಂದ ಬೇರೆ ವಿಷಯದೆಡೆಗೆ ಹೋಗಿದ್ದರಿಂದ ಕೊಂಚ ತೊಡಕಾಯಿತೆಂದೇ ಹೇಳಬಹುದು. ಮೊದಲ ದಿನ ಕೇವಲ ಅಟೊ ವಿಕಿ ಬ್ರೌಸರ್ ಬಗ್ಗೆ ತಿಳಿಸಿಕೊಡಲಾಯಿತು.

ದಿನ ೨[ಬದಲಾಯಿಸಿ]

ಎರಡನೆಯ ದಿನ ಕಾರ್ಯಕ್ರಮದಲ್ಲಿ ವಿಕಿಪೀಡಿಯಕ್ಕೆ ಬೇಕಾದ ಮುಖ್ಯ ಟೂಲುಗಳನ್ನು ಹೇಳಿಕೊಡಲಾಯಿತು. ಅದರಲ್ಲಿ ಮುಖ್ಯವಾದವುಗಳು Xtools. ಅದಲ್ಲದೇ ಟೆಂಪ್ಲೇಟಿನ ಬಗ್ಗೆಯೂ ತಿಳಿಸಿಕೊಡಲಾಯಿತು. ಕಾರ್ಯಕ್ರಮದಲ್ಲಿ ವಿಕಿಸೋರ್ಸ್‍ನಲ್ಲಿ OCR, scanning ನಡೆಸುವ ವಿಧಾನ ತೋರಿಸಲಾಯಿತು. ಅದಲ್ಲದೇ ಬೆಂಗಳೂರು ಶಿಲಾಶಾಸನ ಯೋಜನೆಯನ್ನು ಪ್ರಾರಂಭಿಸಲಾಯಿತು. ಇದಕ್ಕಾಗಿ ಬೆಂಗಳೂರು ಶಿಲಾಶಾಸನಗಳ ಬಗ್ಗೆ ಒಂದು ಪ್ರಾತ್ಯಕ್ಷಿಕೆಯನ್ನೂ ನಡೆಸಿಕೊಡಲಾಯಿತು. ನಂತರ ಅನೂಪ್ ಅವರು ಇಲ್ಲಿ ತಿಳಿಸಲಾದ ಟೂಲುಗಳನ್ನು ಹೇಳಿಕೊಟ್ಟರು.