ವಿಷಯಕ್ಕೆ ಹೋಗು

ವಶಿಷ್ಠಿ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿಪ್ಲುನ್‌ನಲ್ಲಿ ವಶಿಷ್ಠಿ ನದಿ
ವಶಿಷ್ಠಿ ನದಿಯು ಧಬೋಲ್ ಬಳಿ ಅರಬ್ಬೀ ಸಮುದ್ರವನ್ನು ಸೇರುತ್ತದೆ

ವಶಿಷ್ಠಿ ನದಿಯು ಭಾರತದ ಮಹಾರಾಷ್ಟ್ರದ ಕೊಂಕಣ ತೀರದಲ್ಲಿರುವ ದೊಡ್ಡ ನದಿಗಳಲ್ಲಿ ಒಂದಾಗಿದೆ. ನದಿಯು ಪಶ್ಚಿಮ ಘಟ್ಟಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ಪಶ್ಚಿಮಕ್ಕೆ ಅರಬ್ಬಿ ಸಮುದ್ರದ ಕಡೆಗೆ ಸಾಗುತ್ತದೆ. ಈ ನದಿಯು ಅಲೋರ್ ಬಳಿಯ ಕೊಲ್ಕೆವಾಡಿ ಅಣೆಕಟ್ಟನ್ನು ಸೇರುತ್ತದೆ. ಈ ಅಣೆಕಟ್ಟು ವಿಶಾಲವಾದ ಜಲಾಶಯವನ್ನು ಹೊಂದಿದೆ. ಈ ಜಲಾಶಯವು ವಶಿಷ್ಠಿ ನದಿಯ ಉಪನದಿಗಳನ್ನು ಪೋಷಿಸುತ್ತದೆ.

ಇತಿಹಾಸ ಮತ್ತು ವಸಾಹತುಗಳು

[ಬದಲಾಯಿಸಿ]

ಈ ನದಿಯ ದಡದಲ್ಲಿ ಚಿಪ್ಲುನ್ ಪಟ್ಟಣವಿದೆ. ೨೦೦೫ ರ ಮಹಾರಾಷ್ಟ್ರ ಪ್ರವಾಹದ ಸಮಯದಲ್ಲಿ ನದಿಯ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದಾಗಿ ನಗರದ ಅನೇಕ ನಿವಾಸಿಗಳು ಇಲ್ಲಿದ ಸ್ಥಳಾಂತಗೊಂಡರು.

ವನ್ಯಜೀವಿ

[ಬದಲಾಯಿಸಿ]
ವಶಿಷ್ಠಿ ನದಿಯ ದಡದಲ್ಲಿರುವ ಮೊಸಳೆಗಳು
ಚಿಪ್ಲುನ್ ಬಳಿಯ ಕೊಂಕಣ ರೈಲ್ವೆಯಿಂದ ವಶಿಷ್ಠಿ ನದಿಯ ನೋಟ

ನದಿಯು ಅನೇಕ ನದಿ ದ್ವೀಪಗಳನ್ನು ಹೊಂದಿದೆ. ಇಲ್ಲಿನ ನೀರಿನಲ್ಲಿ ಮೊಸಳೆಗಳು [] [] ವಾಸಿಸುತ್ತವೆ ಎಂದು ತಿಳಿದುಬಂದಿದೆ. ಇಲ್ಲಿ ತುಂಬಾ ಹಾವುಗಳು ಇವೆ .[]

ಸಹ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Da Silva, A. and Lenin, J. (2010). "Mugger Crocodile Crocodylus palustris, pp. 94–98 in S.C. Manolis and C. Stevenson (eds.) Crocodiles. Status Survey and Conservation Action Plan. 3rd edition, Crocodile Specialist Group: Darwin.
  2. Hiremath, K.G. Recent advances in environmental science. Discovery Publishing House, 2003. ISBN 81-7141-679-9.
  3. Mahar page at wii.gov.in