ವಶಿಷ್ಠಿ ನದಿ
ಗೋಚರ
ವಶಿಷ್ಠಿ ನದಿಯು ಭಾರತದ ಮಹಾರಾಷ್ಟ್ರದ ಕೊಂಕಣ ತೀರದಲ್ಲಿರುವ ದೊಡ್ಡ ನದಿಗಳಲ್ಲಿ ಒಂದಾಗಿದೆ. ನದಿಯು ಪಶ್ಚಿಮ ಘಟ್ಟಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ಪಶ್ಚಿಮಕ್ಕೆ ಅರಬ್ಬಿ ಸಮುದ್ರದ ಕಡೆಗೆ ಸಾಗುತ್ತದೆ. ಈ ನದಿಯು ಅಲೋರ್ ಬಳಿಯ ಕೊಲ್ಕೆವಾಡಿ ಅಣೆಕಟ್ಟನ್ನು ಸೇರುತ್ತದೆ. ಈ ಅಣೆಕಟ್ಟು ವಿಶಾಲವಾದ ಜಲಾಶಯವನ್ನು ಹೊಂದಿದೆ. ಈ ಜಲಾಶಯವು ವಶಿಷ್ಠಿ ನದಿಯ ಉಪನದಿಗಳನ್ನು ಪೋಷಿಸುತ್ತದೆ.
ಇತಿಹಾಸ ಮತ್ತು ವಸಾಹತುಗಳು
[ಬದಲಾಯಿಸಿ]ಈ ನದಿಯ ದಡದಲ್ಲಿ ಚಿಪ್ಲುನ್ ಪಟ್ಟಣವಿದೆ. ೨೦೦೫ ರ ಮಹಾರಾಷ್ಟ್ರ ಪ್ರವಾಹದ ಸಮಯದಲ್ಲಿ ನದಿಯ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದಾಗಿ ನಗರದ ಅನೇಕ ನಿವಾಸಿಗಳು ಇಲ್ಲಿದ ಸ್ಥಳಾಂತಗೊಂಡರು.
ವನ್ಯಜೀವಿ
[ಬದಲಾಯಿಸಿ]ನದಿಯು ಅನೇಕ ನದಿ ದ್ವೀಪಗಳನ್ನು ಹೊಂದಿದೆ. ಇಲ್ಲಿನ ನೀರಿನಲ್ಲಿ ಮೊಸಳೆಗಳು [೧] [೨] ವಾಸಿಸುತ್ತವೆ ಎಂದು ತಿಳಿದುಬಂದಿದೆ. ಇಲ್ಲಿ ತುಂಬಾ ಹಾವುಗಳು ಇವೆ .[೩]
ಸಹ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Da Silva, A. and Lenin, J. (2010). "Mugger Crocodile Crocodylus palustris, pp. 94–98 in S.C. Manolis and C. Stevenson (eds.) Crocodiles. Status Survey and Conservation Action Plan. 3rd edition, Crocodile Specialist Group: Darwin.
- ↑ Hiremath, K.G. Recent advances in environmental science. Discovery Publishing House, 2003. ISBN 81-7141-679-9.
- ↑ Mahar page at wii.gov.in