ವರ್ಗ:ಮೈಸೂರಿನ ಮಹಾರಾಜರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ರಮ ಸಂಖ್ಯೆ ರಾಜರ ಹೆಸರು ಜನನ ಪಟ್ಟಾಭಿಷೇಕ ನಿಧನ
ಆದಿ ಯದುರಾಯ ೧೩೭೧ ೧೩೯೯ ೧೪೨೩
ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ೧೪೦೮ ೧೪೨೩ ೧೪೫೯
ಮೊದಲನೇ ತಿಮ್ಮರಾಜ ಒಡೆಯರ್ ೧೪೩೩ ೧೪೫೯ ೧೪೭೮
ಇಮ್ಮಡಿ ಹಿರಿಯ ಚಾಮರಾಜ ಒಡೆಯರ್ ೧೪೬೩ ೧೪೭೮ ೧೫೧೩
ಮುಮ್ಮಡಿ ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ೧೪೯೨ ೧೫೧೩ ೧೫೫೩
ಇಮ್ಮಡಿ ತಿಮ್ಮರಾಜ ಒಡೆಯರ್ ೧೫೧೧ ೧೫೫೩ ೧೫೭೨
ನಾಲ್ವಡಿ ಬೋಳ ಚಾಮರಾಜ ಒಡೆಯರ್ ೧೫೧೮ ೧೫೭೨ ೧೫೭೬
ಮುಮ್ಮಡಿ ಬೆಟ್ಟದ ಚಾಮರಾಜ ಒಡೆಯರ್ ೧೫೫೦ ೧೫೭೬ ೧೫೭೮
ವೊದಲನೆ ರಾಜ ಒಡೆಯರ್ ೧೫೫೨ ೧೫೭೮ ೧೬೧೭
೧೦ ನಾಲ್ವಡಿ ಚಾಮರಾಜ ಅರಸ ಒಡೆಯರ್ ೧೬೦೬ ೧೬೧೭ ೧೬೩೭
೧೧ ಇಮ್ಮಡಿ ರಾಜ ಒಡೆಯರ್ ೧೬೧೭ ೧೬೩೭ ೧೬೩೮
೧೨ ವೊದಲನೇ ಕಂಠೀರವ ನರಸರಾಜ ಒಡೆಯರ್ ೧೬೧೫ ೧೬೩೮ ೧೬೫೯
೧೩ ದೊಡ್ಡ ದೇವರಾಜ ಒಡೆಯರ್ (ದತ್ತು ಪುತ್ರ) ೧೬೨೭ ೧೬೫೯ ೧೬೭೩
೧೪ ಚಿಕ್ಕ ದೇವರಾಜ ಒಡೆಯರ್ (ದತ್ತು ಪುತ್ರ) ೧೬೪೫ ೧೬೭೩ ೧೭೦೪
೧೫ ಕಂಠೀರವ ನರಸರಾಜ ಒಡೆಯರ್ ೧೬೭೩ ೧೭೦೪ ೧೭೧೪
೧೬ ವೊದಲನೇ ದೊಡ್ಡ ಕೃಷ್ಣರಾಜ ಒಡೆಯರ್ ೧೭೦೨ ೧೭೧೪ ೧೭೩೨
೧೭ ಚಾಮರಾಜ ಒಡೆಯರ್ VII (ದತ್ತು ಪುತ್ರ) ೧೭೦೨ ೧೭೩೨ ೧೭೩೪
೧೮ ಇಮ್ಮಡಿ ಕೃಷ್ಣರಾಜ ಒಡೆಯರ್ (ದತ್ತು ಪುತ್ರ) ೧೭೨೮ ೧೭೩೪ ೧೭೬೬
೧೯ ನಂಜರಾಜ ಒಡೆಯರ್ ೧೭೬೨ ೧೭೬೬ ೧೭೭೦
೨೦ ಬೆಟ್ಟದ ಚಾಮರಾಜ ಒಡೆಯರ್ VIII ೧೭೫೯ ೧೭೭೦ ೧೭೭೬
೨೧ ಖಾಸ ಚಾಮರಾಜ ಒಡೆಯರ್ IX ೧೭೭೪ ೧೭೭೬ ೧೭೯೬
೨೨ ಮುಮ್ಮಡಿ ಕೃಷ್ಣರಾಜ ಒಡೆಯರ್ ೧೭೯೪ ೧೭೯೯ ೧೮೬೮
೨೩ ಹತ್ತನೇ ಚಾಮರಾಜ ಒಡೆಯರ್ (ದತ್ತು ಪುತ್ರ) ೧೮೬೩ ೧೮೬೮ ೧೮೯೪
೨೪ ನಾಲ್ವಡಿ ಕೃಷ್ಣರಾಜ ಒಡೆಯರ್ ೧೮೮೪ ೧೯೦೨ ೧೯೪೦
೨೫ ಜಯಚಾಮರಾಜ ಒಡೆಯರ್ XI (ದತ್ತು ಪುತ್ರ) ೧೯೧೯ ೧೯೪೦ ೧೯೪೭
೨೬ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ೧೯೫೩ ೧೯೭೪ ೨೦೧೩

[೧]

ಉಲ್ಲೇಖಗಳು[ಬದಲಾಯಿಸಿ]