ವರ್ಗ:ಮೈಸೂರಿನ ಮಹಾರಾಜರು
ಗೋಚರ
ಕ್ರಮ ಸಂಖ್ಯೆ | ರಾಜರ ಹೆಸರು | ಜನನ | ಪಟ್ಟಾಭಿಷೇಕ | ನಿಧನ |
---|---|---|---|---|
೧ | ಆದಿ ಯದುರಾಯ | ೧೩೭೧ | ೧೩೯೯ | ೧೪೨೩ |
೨ | ಹಿರಿಯ ಬೆಟ್ಟದ ಚಾಮರಾಜ ಒಡೆಯರ್ | ೧೪೦೮ | ೧೪೨೩ | ೧೪೫೯ |
೩ | ಮೊದಲನೇ ತಿಮ್ಮರಾಜ ಒಡೆಯರ್ | ೧೪೩೩ | ೧೪೫೯ | ೧೪೭೮ |
೪ | ಇಮ್ಮಡಿ ಹಿರಿಯ ಚಾಮರಾಜ ಒಡೆಯರ್ | ೧೪೬೩ | ೧೪೭೮ | ೧೫೧೩ |
೫ | ಮುಮ್ಮಡಿ ಹಿರಿಯ ಬೆಟ್ಟದ ಚಾಮರಾಜ ಒಡೆಯರ್ | ೧೪೯೨ | ೧೫೧೩ | ೧೫೫೩ |
೬ | ಇಮ್ಮಡಿ ತಿಮ್ಮರಾಜ ಒಡೆಯರ್ | ೧೫೧೧ | ೧೫೫೩ | ೧೫೭೨ |
೭ | ನಾಲ್ವಡಿ ಬೋಳ ಚಾಮರಾಜ ಒಡೆಯರ್ | ೧೫೧೮ | ೧೫೭೨ | ೧೫೭೬ |
೮ | ಮುಮ್ಮಡಿ ಬೆಟ್ಟದ ಚಾಮರಾಜ ಒಡೆಯರ್ | ೧೫೫೦ | ೧೫೭೬ | ೧೫೭೮ |
೯ | ವೊದಲನೆ ರಾಜ ಒಡೆಯರ್ | ೧೫೫೨ | ೧೫೭೮ | ೧೬೧೭ |
೧೦ | ನಾಲ್ವಡಿ ಚಾಮರಾಜ ಅರಸ ಒಡೆಯರ್ | ೧೬೦೬ | ೧೬೧೭ | ೧೬೩೭ |
೧೧ | ಇಮ್ಮಡಿ ರಾಜ ಒಡೆಯರ್ | ೧೬೧೭ | ೧೬೩೭ | ೧೬೩೮ |
೧೨ | ವೊದಲನೇ ಕಂಠೀರವ ನರಸರಾಜ ಒಡೆಯರ್ | ೧೬೧೫ | ೧೬೩೮ | ೧೬೫೯ |
೧೩ | ದೊಡ್ಡ ದೇವರಾಜ ಒಡೆಯರ್ (ದತ್ತು ಪುತ್ರ) | ೧೬೨೭ | ೧೬೫೯ | ೧೬೭೩ |
೧೪ | ಚಿಕ್ಕ ದೇವರಾಜ ಒಡೆಯರ್ (ದತ್ತು ಪುತ್ರ) | ೧೬೪೫ | ೧೬೭೩ | ೧೭೦೪ |
೧೫ | ಕಂಠೀರವ ನರಸರಾಜ ಒಡೆಯರ್ | ೧೬೭೩ | ೧೭೦೪ | ೧೭೧೪ |
೧೬ | ವೊದಲನೇ ದೊಡ್ಡ ಕೃಷ್ಣರಾಜ ಒಡೆಯರ್ | ೧೭೦೨ | ೧೭೧೪ | ೧೭೩೨ |
೧೭ | ಚಾಮರಾಜ ಒಡೆಯರ್ VII (ದತ್ತು ಪುತ್ರ) | ೧೭೦೨ | ೧೭೩೨ | ೧೭೩೪ |
೧೮ | ಇಮ್ಮಡಿ ಕೃಷ್ಣರಾಜ ಒಡೆಯರ್ (ದತ್ತು ಪುತ್ರ) | ೧೭೨೮ | ೧೭೩೪ | ೧೭೬೬ |
೧೯ | ನಂಜರಾಜ ಒಡೆಯರ್ | ೧೭೬೨ | ೧೭೬೬ | ೧೭೭೦ |
೨೦ | ಬೆಟ್ಟದ ಚಾಮರಾಜ ಒಡೆಯರ್ VIII | ೧೭೫೯ | ೧೭೭೦ | ೧೭೭೬ |
೨೧ | ಖಾಸ ಚಾಮರಾಜ ಒಡೆಯರ್ IX | ೧೭೭೪ | ೧೭೭೬ | ೧೭೯೬ |
೨೨ | ಮುಮ್ಮಡಿ ಕೃಷ್ಣರಾಜ ಒಡೆಯರ್ | ೧೭೯೪ | ೧೭೯೯ | ೧೮೬೮ |
೨೩ | ಹತ್ತನೇ ಚಾಮರಾಜ ಒಡೆಯರ್ (ದತ್ತು ಪುತ್ರ) | ೧೮೬೩ | ೧೮೬೮ | ೧೮೯೪ |
೨೪ | ನಾಲ್ವಡಿ ಕೃಷ್ಣರಾಜ ಒಡೆಯರ್ | ೧೮೮೪ | ೧೯೦೨ | ೧೯೪೦ |
೨೫ | ಜಯಚಾಮರಾಜ ಒಡೆಯರ್ XI (ದತ್ತು ಪುತ್ರ) | ೧೯೧೯ | ೧೯೪೦ | ೧೯೪೭ |
೨೬ | ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ | ೧೯೫೩ | ೧೯೭೪ | ೨೦೧೩ |
ಉಲ್ಲೇಖಗಳು
[ಬದಲಾಯಿಸಿ]
"ಮೈಸೂರಿನ ಮಹಾರಾಜರು" ವರ್ಗದಲ್ಲಿರುವ ಲೇಖನಗಳು
ಈ ವರ್ಗದಲ್ಲಿ ಈ ಕೆಳಗಿನ ೮ ಪುಟಗಳನ್ನು ಸೇರಿಸಿ, ಒಟ್ಟು ೮ ಪುಟಗಳು ಇವೆ.