ಮೈಕೆಲ್ ಕಾಲಿನ್ಸ್ (ಗಗನಯಾತ್ರಿ)

ವಿಕಿಪೀಡಿಯ ಇಂದ
Jump to navigation Jump to search
ಮೈಕೆಲ್ ಕಾಲಿನ್ಸ್
Michael Collins (S69-31742).jpg
ಜುಲೈ 1963 ರಲ್ಲಿ ಕಾಲಿನ್ಸ್
Michael Collins Signature.svg
NASA ಗಗನಯಾತ್ರಿ
Nationalityಅಮೇರಿಕ
Statusನಿವೃತ್ತ
Born31 ಅಕ್ಟೋಬರ್ 1930 (ವಯಸ್ಸು 87)
ರೋಮ್, ಇಟಲಿ
Other occupationಟೆಸ್ಟ್ ಪೈಲಟ್
Alma materUSMA, B.S. 1952
RankUS-O8 insignia.svg Major General, USAF
Time in space11 ದಿನಗಳು, 2 ಗಂಟೆಗಳ, 04 ನಿಮಿಷಗಳು, 43 ಸೆಕೆಂಡುಗಳು
Selection1963 NASA Group 3
Total EVAs2
Total EVA time1 ಗಂಟೆ 28 ನಿಮಿಷಗಳು
Missionsಜೆಮಿನಿ10, ಅಪೊಲೊ11
Mission insigniaGemini 10 mission patch original.png Apollo 11 insignia.png
Retirementಜನವರಿ 1970
AwardsDfc-usa.jpg ಟೆಂಪ್ಲೇಟು:Presidential Medal of Freedom NASA Distinguished Service Medal.jpg

ಮೈಕೆಲ್ ಕಾಲಿನ್ಸ್  (ಜನನ ಅಕ್ಟೋಬರ್ 31, 1930) ಅಮೆರಿಕಾದ ಗಗನಯಾತ್ರಿ ಮತ್ತು ಪೈಲಟ್. ಅವರು ಚಂದ್ರಯಾನ ಮಾಡಿದ ನೌಕೆ ಅಪೋಲೋ 11 ಮಿಷನ್ ಪೈಲಟ್ ಆಗಿದ್ದರು. ಇವರು ಚಂದ್ರನ ಮೇಲೆ ಕಾಲಿಡಲಿಲ್ಲ. ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಚಂದ್ರನಲ್ಲಿ ಕಾಲಿರಿಸಿದಾಗ  ಇವರು ಚಂದ್ರನ ಸುತ್ತ ಕಕ್ಷೆಯಲ್ಲಿ ಇದ್ದರು . 

ಕಾಲಿನ್ಸ್, ಅಪೊಲೊ 11 ಸೂಟಿನಲ್ಲಿ 
ಕಮಾಂಡ್ ಮಾಡ್ಯೂಲ್ನಲ್ಲಿ ಆರ್ಮ್ಸ್ಟ್ರಾಂಗ್ ಮತ್ತು ಆಲ್ಡ್ರಿನ್ರೊಂದಿಗೆ ಕಾಲಿನ್ಸ್ (ಮಧ್ಯದಲ್ಲಿ)
ಕಾಲಿನ್ಸ್ ಮತ್ತು ಅಪೊಲೊ 11 ಸಹವರ್ತಿಗಳು ಮತ್ತು  ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ,   ತಮ್ಮ ಹಾರಾಟದ 40 ನೇ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ
ಕಾಲಿನ್ಸ್, ಫೆಬ್ರುವರಿ 2009

ಉಲ್ಲೇಖಗಳು[ಬದಲಾಯಿಸಿ]

ಗ್ರಂಥಸೂಚಿ[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]