ಮೇ ೫
Jump to navigation
Jump to search
ಮೇ ೫ - ಮೇ ತಿಂಗಳ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೨೫ನೇ ದಿನ (ಅಧಿಕ ವರ್ಷದಲ್ಲಿ ೧೨೬ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೪೦ ದಿನಗಳು ಇರುತ್ತವೆ. ಈ ದಿನಾಂಕವು ಭಾನುವಾರ ಅಥವಾ ಸೋಮವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಮಂಗಳವಾರ, ಗುರುವಾರ ಅಥವಾ ಶನಿವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಬುಧವಾರ ಅಥವಾ ಶುಕ್ರವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ. ಟೆಂಪ್ಲೇಟು:ಮೇ ೨೦೧೯
ಪ್ರಮುಖ ಘಟನೆಗಳು[ಬದಲಾಯಿಸಿ]
- ೧೮೩೪ - ಚಾರ್ಲ್ಸ್ ಡಾರ್ವಿನ್ ನ ದಂಡಯಾತ್ರೆಯು ರಿಯೊ ಸಾಂಟಾ ಕ್ರೂಜ್ ನಲ್ಲಿ ಆರಂಭಗೊಳ್ಳುತ್ತದೆ.
ಜನನ[ಬದಲಾಯಿಸಿ]
- ೧೯೧೬ - ಭಾರತದ ಮಾಜಿ ರಾಷ್ಟ್ರಪತಿ ಜೈಲ್ ಸಿಂಗ್ (ನಿಧನ: ಡಿಸೆಂಬರ್ ೨೫, ೧೯೯೪)
- ೧೮೧೮ - ಸಮಾಜ ಸುಧಾರಕ ಹಾಗೂ ಲೇಖಕ ಕಾರ್ಲ್ ಮಾರ್ಕ್ಸ್ ಜರ್ಮನಿಯಲ್ಲಿ ಜನನ.
- ೧೯೧೧ - ಪ್ರೀತಿಲತ ವಡ್ಡೆದಾರ್, ಭಾರತೀಯ ಶಿಕ್ಷಕ ಮತ್ತು ಕಾರ್ಯಕರ್ತ.
ಮರಣ[ಬದಲಾಯಿಸಿ]
ದಿನಾಚರಣೆಗಳು[ಬದಲಾಯಿಸಿ]
ಹೊರಗಿನ ಸಂಪರ್ಕಗಳು[ಬದಲಾಯಿಸಿ]
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |